Aase Edeyali Minchu Odalali Lyrics

ಆಸೆ ಎದೆಯಲಿ ಮಿಂಚು ಒಡಲಲಿ Lyrics

in Hosa Ithihasa

in ಹೊಸ ಇತಿಹಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ

ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ

ಜಾಜಿ ಮಲ್ಲೆ ರಾಶಿ ನೂರು ಇಲ್ಲಿ
ಹೂವ ಮಂಚದಲ್ಲಿ ನಮ್ಮ ಕರೆದಿದೆ ..
ತಂಪು ಗಾಳಿ ಬಿಸಿ ಬಂದು ಇಲ್ಲಿ
ಗಂಧವನ್ನು ಚೆಲ್ಲಿ ಬನ್ನಿ ಎನ್ನುತಿದೆ ..
ಬಯಕೆ ಕೆಣಕೋ ಕಂಗಳಲ್ಲಿ
ಬಳಿಗೆ ಕರೆವ ನಗುವಿನಲ್ಲಿ
ನಾ ಸೋತೆ ಹುಚ್ಚಾಗಿ ತೇಲಿ ಹೋದೆ ..

|| ಆಸೆ ಎದೆಯಲಿ (ಪಪ ಪಪಪಪಪ)  
ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ
ಆಸೆ ಎದೆಯಲಿ ಮಿಂಚು ಒಡಲಲಿ…||
 
ಮಧುಚಂದ್ರ ನಗುತಿರುವಾಗ
ಮೋಹ ಎಂಬ ದಾಹ ದೇಹ ಸುಡುವಾಗ
ಕಿವಿಯಲಿ ನೀನು ನುಡಿದಾಗ
ಏನೋ ಒಂದು ವೇಗ ಮತ್ತು ತರುವಾಗ
ತೋಳ ಬಳಸಿ ಹಿಡಿಯುವಾಗ
ಹೃದಯ ಕೆಣಕಿ ಮಿಲನದಾಗ
ಅಮ್ಮಮ್ಮ ನೀ ನನ್ನ ಅಪ್ಪಿದಾಗ

|| ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ
 
ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ…||

ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ

ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ

ಜಾಜಿ ಮಲ್ಲೆ ರಾಶಿ ನೂರು ಇಲ್ಲಿ
ಹೂವ ಮಂಚದಲ್ಲಿ ನಮ್ಮ ಕರೆದಿದೆ ..
ತಂಪು ಗಾಳಿ ಬಿಸಿ ಬಂದು ಇಲ್ಲಿ
ಗಂಧವನ್ನು ಚೆಲ್ಲಿ ಬನ್ನಿ ಎನ್ನುತಿದೆ ..
ಬಯಕೆ ಕೆಣಕೋ ಕಂಗಳಲ್ಲಿ
ಬಳಿಗೆ ಕರೆವ ನಗುವಿನಲ್ಲಿ
ನಾ ಸೋತೆ ಹುಚ್ಚಾಗಿ ತೇಲಿ ಹೋದೆ ..

|| ಆಸೆ ಎದೆಯಲಿ (ಪಪ ಪಪಪಪಪ)  
ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ
ಆಸೆ ಎದೆಯಲಿ ಮಿಂಚು ಒಡಲಲಿ…||
 
ಮಧುಚಂದ್ರ ನಗುತಿರುವಾಗ
ಮೋಹ ಎಂಬ ದಾಹ ದೇಹ ಸುಡುವಾಗ
ಕಿವಿಯಲಿ ನೀನು ನುಡಿದಾಗ
ಏನೋ ಒಂದು ವೇಗ ಮತ್ತು ತರುವಾಗ
ತೋಳ ಬಳಸಿ ಹಿಡಿಯುವಾಗ
ಹೃದಯ ಕೆಣಕಿ ಮಿಲನದಾಗ
ಅಮ್ಮಮ್ಮ ನೀ ನನ್ನ ಅಪ್ಪಿದಾಗ

|| ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ
 
ಆಸೆ ಎದೆಯಲಿ ಮಿಂಚು ಒಡಲಲಿ
ಮೈ ಮೈ ತಾಕೆ
ಹೊಸದು ಏನೋ ಏನೋ ಸುಖ…||

Aase Edeyali Minchu Odalali song lyrics from Kannada Movie Hosa Ithihasa starring Tiger Prabhakar, Jayamala, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by Shankar-Ganesh, film is Directed by D Rajendra Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ