ಆ.. ಅ..ಅ...
ಆ....ಆ....ಆ...ಆ..ಅ...
ಆ.. ಅ..ಅಅ...ಅ...ಅ...ಅ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ…..||
ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ..
ಕಂಪನ್ನು ಚೆಲ್ಲೋ ಸುಮರಾಶಿಯಿಂದ
ಹೂಮಾಲೆ ಕಟ್ಟಿರುವೆನಮ್ಮ..
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯಲ್ಲವ ತುಂಬುವಂತೆ..
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯಲ್ಲವ ತುಂಬುವಂತೆ..
ನಲಿಯುತ.. ಕುಣಿಯುತ..
ಒಲಿದು ಬಾ.. ನಮ್ಮ ಮನೆಗೆ ಬಾ..
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ….||
ಶ್ರೀದೇವಿ ಬಾಮ್ಮಾ ಧನಲಕ್ಷ್ಮಿ ಬಾಮ್ಮಾ
ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು..
ತಾಯೇ ವರಮಹಾಲಕ್ಷ್ಮಿಯೇ ಹರಸು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾ
ಯೇ ವರಮಹಾಲಕ್ಷ್ಮಿಯೇ ಹರಸು..
ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ
ಕಮಲವ ಕೈಯಲ್ಲಿ ಹಿಡಿದೋಳೆ….||
ಆ.. ಅ..ಅ...
ಆ....ಆ....ಆ...ಆ..ಅ...
ಆ.. ಅ..ಅಅ...ಅ...ಅ...ಅ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ…..||
ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ..
ಕಂಪನ್ನು ಚೆಲ್ಲೋ ಸುಮರಾಶಿಯಿಂದ
ಹೂಮಾಲೆ ಕಟ್ಟಿರುವೆನಮ್ಮ..
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯಲ್ಲವ ತುಂಬುವಂತೆ..
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯಲ್ಲವ ತುಂಬುವಂತೆ..
ನಲಿಯುತ.. ಕುಣಿಯುತ..
ಒಲಿದು ಬಾ.. ನಮ್ಮ ಮನೆಗೆ ಬಾ..
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ….||
ಶ್ರೀದೇವಿ ಬಾಮ್ಮಾ ಧನಲಕ್ಷ್ಮಿ ಬಾಮ್ಮಾ
ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು..
ತಾಯೇ ವರಮಹಾಲಕ್ಷ್ಮಿಯೇ ಹರಸು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾ
ಯೇ ವರಮಹಾಲಕ್ಷ್ಮಿಯೇ ಹರಸು..
ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..
|| ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ..
ಕಮಲನಾಧನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ
ಕಮಲವ ಕೈಯಲ್ಲಿ ಹಿಡಿದೋಳೆ….||
Kamalada Mogadole song lyrics from Kannada Movie Hosa Ithihasa starring Tiger Prabhakar, Jayamala, Vajramuni, Lyrics penned by Chi Udayashankar Sung by S Janaki, Music Composed by Shankar-Ganesh, film is Directed by D Rajendra Babu and film is released on 1984