Video:
VIDEO
ಸಂಗೀತ ವೀಡಿಯೊ:
VIDEO
LYRIC
ಓ ಮನವೇ ಅಳುಕದಿರು
ನಾಳೆ ನಿನಗಾಗಿಯೆ
ಚಲಿಸೊ ಮೋಡವಿದು ಮರೆಯದಿರು
ಹೊಸ ಬೆಳಕು ನಿನ ಕಾದಿದೆ
ಈ ಕ್ಷಣದ ನೋವಿನಲೂ
ಗೆಲುವನ್ನೆ ನೀ ಬಯಸು
ನಲಿವೊಂದೆ ಕೊನೆವರೆಗೂ
ಉಳಿಯೋಲ್ಲ ಯಾರಲ್ಲೂ
ಗುರುತುಂಟು ಎಲ್ಲ ಕಣ್ಣಹನಿಗೂ
ಹುರುಪುಂಟು ಎಲ್ಲ ಕಥೆಗೂ
||ಓ ಮನವೇ ಅಳುಕದಿರು
ನಾಳೆ ನಿನಗಾಗಿಯೆ
ಚಲಿಸೊ ಮೋಡವಿದು ಮರೆಯದಿರು
ಹೊಸ ಬೆಳಕು ನಿನ ಕಾದಿದೆ||
ನಾಳೆಯ ಅನ್ನೊ ಮಾಯವ
ಯಾರು ಇಲ್ಲಿ ಕಂಡವ
ನಿನ್ನ ಎದೆಯ ಭಾರಕೆ
ನೀನೆ ತಾನೆ ವಾಹಕ
ತಿರುವು ಇರದ ದಾರಿಯೊಂದ
ಎಲ್ಲಿ ನೀ ಹುಡುಕುವೆ
ಕುರುಡ ಇರುಳ ಅರಿಯದೆ ನೀ
ಹಗಲನೇಗೆ ಸವಿಯುವೆ
ಮರೆತು ಎಲ್ಲ ಸಾಗು ನೀ
ಮರೆಸಲೊಂದು ನಗು ಇದೆ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ಓ ಮನವೇ ಓಓಓ
Please log in to see the full lyrics of this song.
ಓ ಮನವೇ ಅಳುಕದಿರು
ನಾಳೆ ನಿನಗಾಗಿಯೆ
ಚಲಿಸೊ ಮೋಡವಿದು ಮರೆಯದಿರು
ಹೊಸ ಬೆಳಕು ನಿನ ಕಾದಿದೆ
ಈ ಕ್ಷಣದ ನೋವಿನಲೂ
ಗೆಲುವನ್ನೆ ನೀ ಬಯಸು
ನಲಿವೊಂದೆ ಕೊನೆವರೆಗೂ
ಉಳಿಯೋಲ್ಲ ಯಾರಲ್ಲೂ
ಗುರುತುಂಟು ಎಲ್ಲ ಕಣ್ಣಹನಿಗೂ
ಹುರುಪುಂಟು ಎಲ್ಲ ಕಥೆಗೂ
||ಓ ಮನವೇ ಅಳುಕದಿರು
ನಾಳೆ ನಿನಗಾಗಿಯೆ
ಚಲಿಸೊ ಮೋಡವಿದು ಮರೆಯದಿರು
ಹೊಸ ಬೆಳಕು ನಿನ ಕಾದಿದೆ||
ನಾಳೆಯ ಅನ್ನೊ ಮಾಯವ
ಯಾರು ಇಲ್ಲಿ ಕಂಡವ
ನಿನ್ನ ಎದೆಯ ಭಾರಕೆ
ನೀನೆ ತಾನೆ ವಾಹಕ
ತಿರುವು ಇರದ ದಾರಿಯೊಂದ
ಎಲ್ಲಿ ನೀ ಹುಡುಕುವೆ
ಕುರುಡ ಇರುಳ ಅರಿಯದೆ ನೀ
ಹಗಲನೇಗೆ ಸವಿಯುವೆ
ಮರೆತು ಎಲ್ಲ ಸಾಗು ನೀ
ಮರೆಸಲೊಂದು ನಗು ಇದೆ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ನಡೆ ನಡೆ ಕದಲದೆ
ತಿರುಗೊ ಜಗದೊಳು
ಬರೆ ಹೊಸ ಮುನ್ನುಡಿಯ
ಅಡೆ ತಡೆ ಕರಗಿಸಿ
ಕೊರಗ ಬದಿಗೆಸಿ
ನಿನ್ನದೆ ಈ ಸಮಯ
ಓ ಮನವೇ ಓಓಓ
Oh Manave song lyrics from Kannada Movie Hosa Dinachari starring Babu Hirannaiah,Aruna Balraj, Deepak Subramanya, Lyrics penned by Vyshak Sharma Sung by Vyshak Sharma, Music Composed by Vyshak Varma, film is Directed by Keerthi Shekhar ,Vyshak Pushpalatha and film is released on 2022