ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ನೀನೆ ಕವಿತೆಯ ಸಾರ
ನೀನೆ ಈ ಜೀವಕ್ಕೆ ಆಧಾರ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ದಿನಗಳು ಕಳೆಯಿತು
ಮನವಿದು ಬರಡಿತು
ಕ್ಷಣದಲ್ಲೆ ನನ್ನ ಮರೆತು ನೀ ಹೇಗಿರುವೆ
ಪ್ರಶ್ನೆಗಳು ಕಾಡಿತು
ಉತ್ತರ ಹುಡುಕಾಯಿತು
ಏನನ್ನು ಹೇಳದೆ ನೀ ಎಲ್ಲಿ ಹೋಗಿರುವೆ
ನಿನ್ನ ನೋಡದ ಈ ಕಣ್ಣಿಗೆ
ಜಗವೇನೆ ಕಾಣುತಿಲ್ಲ
ನೀನಿಲ್ಲದ ಕನಸಲ್ಲಿಯು
ಕಣ್ಣೀರು ಮೂಡಿತಲ್ಲ
ನಿನ್ನ ಒಂದು ನಗುವೊಳಗೆ
ಮುಚ್ಚಿಟ್ಟೆ ನನ್ನ ಉಸಿರ
ಮರೆಯಾಗಿ ನೀನೀಗ
ಪರದಾಡಿತು ನನ್ನ ಹೃದಯ
||ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ||
ನಂಬಿರುವೆ ಈ ಕ್ಷಣವು
ನೀ ಬರುವೆ ಒಂದು ದಿನ
ಬಂದರು ಸಾಧ್ಯವೆ ಮರಳಿ
ನೀಡಲು ನನ್ನ ಒಡೆದ ಮನ
ನಂಬಿರುವೆ ಈ ಕ್ಷಣವು
ನೀ ಬರುವೆ ಒಂದು ದಿನ
ಬಂದರು ಸಾಧ್ಯವೆ ಮರಳಿ
ನೀಡಲು ನನ್ನ ಒಡೆದ ಮನ
ನಿನ್ನ ಒಂದು ನಗುವೊಳಗೆ
ಮುಚ್ಚಿಟ್ಟೆ ನನ್ನ ಉಸಿರ
ಮರೆಯಾಗಿ ನೀನೀಗ
ಪರದಾಡಿತು ನನ್ನ ಹೃದಯ
|| ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ನೀನೆ ಕವಿತೆಯ ಸಾರ
ನೀನೆ ಈ ಜೀವಕ್ಕೆ ಆಧಾರ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ||
ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ನೀನೆ ಕವಿತೆಯ ಸಾರ
ನೀನೆ ಈ ಜೀವಕ್ಕೆ ಆಧಾರ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ದಿನಗಳು ಕಳೆಯಿತು
ಮನವಿದು ಬರಡಿತು
ಕ್ಷಣದಲ್ಲೆ ನನ್ನ ಮರೆತು ನೀ ಹೇಗಿರುವೆ
ಪ್ರಶ್ನೆಗಳು ಕಾಡಿತು
ಉತ್ತರ ಹುಡುಕಾಯಿತು
ಏನನ್ನು ಹೇಳದೆ ನೀ ಎಲ್ಲಿ ಹೋಗಿರುವೆ
ನಿನ್ನ ನೋಡದ ಈ ಕಣ್ಣಿಗೆ
ಜಗವೇನೆ ಕಾಣುತಿಲ್ಲ
ನೀನಿಲ್ಲದ ಕನಸಲ್ಲಿಯು
ಕಣ್ಣೀರು ಮೂಡಿತಲ್ಲ
ನಿನ್ನ ಒಂದು ನಗುವೊಳಗೆ
ಮುಚ್ಚಿಟ್ಟೆ ನನ್ನ ಉಸಿರ
ಮರೆಯಾಗಿ ನೀನೀಗ
ಪರದಾಡಿತು ನನ್ನ ಹೃದಯ
||ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ||
ನಂಬಿರುವೆ ಈ ಕ್ಷಣವು
ನೀ ಬರುವೆ ಒಂದು ದಿನ
ಬಂದರು ಸಾಧ್ಯವೆ ಮರಳಿ
ನೀಡಲು ನನ್ನ ಒಡೆದ ಮನ
ನಂಬಿರುವೆ ಈ ಕ್ಷಣವು
ನೀ ಬರುವೆ ಒಂದು ದಿನ
ಬಂದರು ಸಾಧ್ಯವೆ ಮರಳಿ
ನೀಡಲು ನನ್ನ ಒಡೆದ ಮನ
ನಿನ್ನ ಒಂದು ನಗುವೊಳಗೆ
ಮುಚ್ಚಿಟ್ಟೆ ನನ್ನ ಉಸಿರ
ಮರೆಯಾಗಿ ನೀನೀಗ
ಪರದಾಡಿತು ನನ್ನ ಹೃದಯ
|| ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ
ನೀನೆ ಕವಿತೆಯ ಸಾರ
ನೀನೆ ಈ ಜೀವಕ್ಕೆ ಆಧಾರ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ಕಲಿಸಿದೆ ಬದುಕಲು
ಬೇಕೆ ಬೇಕು ಪ್ರೀತಿ
ನಡುವಲೆ ಬಿಟ್ಟೆ ನೀ
ನನ್ನ ನೀ ಏಕೆ ಈ ರೀತಿ
ನೀನೆ ಈ ಹಾಡಿನ ದನಿ
ನೀನೆ ಈ ಬಾಳಿನ ಇಬ್ಬನಿ||
Neene song lyrics from Kannada Movie Hosa Dinachari starring Babu Hirannaiah,Aruna Balraj, Deepak Subramanya, Lyrics penned by Vyshak Sharma Sung by Rakshana Sridhar ,Varun Ramachandra, Music Composed by Vyshak Varma, film is Directed by Keerthi Shekhar ,Vyshak Pushpalatha and film is released on 2022