Ninade Nenapu Lyrics

ನಿನದೇ ನೆನಪು Lyrics

in Hosa Dinachari

in ಹೊಸ ದಿನಚರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನಸೊ ಇದು ನನಸೊ
ನಾನರಿಯೆ ಸಖಿಯೇ
ಕಥೆಯೊಂದು ಕೊನೆಯಾಗಿದೆ
ನೀನಲ್ಲಿ ನಾನಿಲ್ಲಿ ಏಕಾಂತದಿ
ಕ್ಷಣಕೂಡ ಯುಗವಾಗಿದೆ
ಹಿಂತಿರುಗಿ ಬಾ ನೀನು ತಡವಾಗಿದೆ
ನಿಂತಿರುವೆ ದಾರಿ ತೋರದೆ
ಬೆಳಕನ್ನು ಮರೆಮಾಡಿ ಇರುಳಾಗಿದೆ
ಕ್ಷಮೆಯೋಲೆ ಬರೆದಾಗಿದೆ
ನಿನದೇ ನೆನಪು ನಾ ಎಲ್ಲೆ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು

ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನಾ ಕಾಣೊ ಜಗವೆಲ್ಲಾ ಗುಟ್ಟಾಗಿದೆ
ಕಣ್ಣಿದ್ದು ಕುರುಡಾಗಿದೆ
ಕೂಡಿಟ್ಟ ಆಸೆಗಳೆ ಕಳುವಾಗಿದೆ
ಇನ್ನೆಂದೂ ಸಿಗಲಾರದೆ
ಬರೆದ ಮೊದಲ ಪುಟ ಸುಳ್ಳಾಯಿತೆ
ಭರವಸೆಯು ಮುಳ್ಳಾಯಿತೆ
ತಂಪಾದ ತಂಗಾಳಿ ಬಿಸಿಯಾಗಿದೆ
ನೋಡೊಮ್ಮೆ ಬರಬಾರದೆ

||ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು||

ಧನಿಯೇ ಇರದ ಹಾಡೇತಕೆ
ನೀನೆ ಇರದ ಬದುಕು ಇನ್ನೇತಕೆ
ಒಲವೇ ನನ್ನೊಲವೇ…..
 
ನಿನಗಾಗಿ ಕಾಯುವೆನು ಎಲ್ಲಾ ಮರೆತು
ಬಿಗಿಯಾಗಿ ಹಿಡಿದಿಟ್ಟು ನನ್ನ ಹುರುಪು
ಕೊನೆ ಇರದ ಕವನವು ನೀ ನನ ಬಾಳಲಿ
ಸರಿಸಾಟಿ ನಿನಗೆಲ್ಲಿ ಕೇಳು
 
||ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು
ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನನ್ನೊಲವೇ….
ನನ್ನೊಲವೇ….
ನನ್ನೊಲವೇ….||

ಕನಸೊ ಇದು ನನಸೊ
ನಾನರಿಯೆ ಸಖಿಯೇ
ಕಥೆಯೊಂದು ಕೊನೆಯಾಗಿದೆ
ನೀನಲ್ಲಿ ನಾನಿಲ್ಲಿ ಏಕಾಂತದಿ
ಕ್ಷಣಕೂಡ ಯುಗವಾಗಿದೆ
ಹಿಂತಿರುಗಿ ಬಾ ನೀನು ತಡವಾಗಿದೆ
ನಿಂತಿರುವೆ ದಾರಿ ತೋರದೆ
ಬೆಳಕನ್ನು ಮರೆಮಾಡಿ ಇರುಳಾಗಿದೆ
ಕ್ಷಮೆಯೋಲೆ ಬರೆದಾಗಿದೆ
ನಿನದೇ ನೆನಪು ನಾ ಎಲ್ಲೆ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು

ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನಾ ಕಾಣೊ ಜಗವೆಲ್ಲಾ ಗುಟ್ಟಾಗಿದೆ
ಕಣ್ಣಿದ್ದು ಕುರುಡಾಗಿದೆ
ಕೂಡಿಟ್ಟ ಆಸೆಗಳೆ ಕಳುವಾಗಿದೆ
ಇನ್ನೆಂದೂ ಸಿಗಲಾರದೆ
ಬರೆದ ಮೊದಲ ಪುಟ ಸುಳ್ಳಾಯಿತೆ
ಭರವಸೆಯು ಮುಳ್ಳಾಯಿತೆ
ತಂಪಾದ ತಂಗಾಳಿ ಬಿಸಿಯಾಗಿದೆ
ನೋಡೊಮ್ಮೆ ಬರಬಾರದೆ

||ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು||

ಧನಿಯೇ ಇರದ ಹಾಡೇತಕೆ
ನೀನೆ ಇರದ ಬದುಕು ಇನ್ನೇತಕೆ
ಒಲವೇ ನನ್ನೊಲವೇ…..
 
ನಿನಗಾಗಿ ಕಾಯುವೆನು ಎಲ್ಲಾ ಮರೆತು
ಬಿಗಿಯಾಗಿ ಹಿಡಿದಿಟ್ಟು ನನ್ನ ಹುರುಪು
ಕೊನೆ ಇರದ ಕವನವು ನೀ ನನ ಬಾಳಲಿ
ಸರಿಸಾಟಿ ನಿನಗೆಲ್ಲಿ ಕೇಳು
 
||ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು
ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನನ್ನೊಲವೇ….
ನನ್ನೊಲವೇ….
ನನ್ನೊಲವೇ….||

Ninade Nenapu song lyrics from Kannada Movie Hosa Dinachari starring Babu Hirannaiah,Aruna Balraj, Deepak Subramanya, Lyrics penned by Vyshak Sharma Sung by Vasuki Vaibhav, Music Composed by Vyshak Varma, film is Directed by Keerthi Shekhar ,Vyshak Pushpalatha and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ