O Nanna Geneya Lyrics

ಓ.. ನನ್ನ ಗೆಣೆಯಾ Lyrics

in Hoovu Mullu

in ಹೂವು ಮುಳ್ಳು

Video:
ಸಂಗೀತ ವೀಡಿಯೊ:

LYRIC

ಮಾನವ ದ್ವೇಷ ಲೋಕಕೆ ದೋಷ
ಅವರದೇ ಪಾಪ ಅವರಿಗೆ ಶಾಪ
ಸೇಡಿನ ದಾರಿ ಅನ್ಯಾಯವೂ ತಿಳಿ
ಸ್ನೇಹದಿಂದಾ ಸಾಧ್ಯವಂತೆ
ಈ ಲೋಕವ ಗೆಲ್ಲೋಕೆ

ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ..
ಪ್ರೀತಿ ಒಂದೇ ನೀತಿಯಂತೆ
ಈ ಲೋಕದಾಗೆ ಬಾಳೋಕೆ..
 
|| ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||
 
ಕತ್ತಿಯ ಚೆನ್ನ ನನ್ ಕುತ್ಗೇಗ್ ಚಿನ್ನ
ಕತ್ತಿಯ ಚೆನ್ನ ನನ್ ಕುತ್ಗೇಗ್ ಚಿನ್ನ
ಆಯಿತದೆ ಹೆಣ್ಣು ನಿನ್ ಬಾಳ ಕಣ್ಣು
ಮದುವೆಗೆ ಮುಂಚೆ ಚಕ್ಕಂದವೇ ಸಿಹಿ
ದಾರಿಯೊಂದು ಕಾಣುವಂದು
ಸಂತೋಷವು ನಾಚೋಕೆ…
 
|| ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||
 
ಓ ಓ ಓ ಓ…ಹೇ…ಓ ಓ…ಆ ಆ ಆ …
ಗುರುಸಿರಿಯಾಗು  ಸೇರುವ ಗುರಿಯಾ
ಗುರುಸಿರಿಯಾಗು ಸೇರುವ ಗುರಿಯಾ
ಬಡತನದಾಗೂ ಕಾಣುವ ಸಿರಿಯಾ..
ಸುಖ ದುಃಖವೆಲ್ಲ ಒಂದ್ಸಾರದೆ ಸಮ..
ಪ್ರೇಮದಾಗೆ ಗಂಜಿ ಸಾಕು
ಸಿಹಿ ಜೇನಂತೆ ಸವಿಯೋಕೆ…
 
 || ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||

ಮಾನವ ದ್ವೇಷ ಲೋಕಕೆ ದೋಷ
ಅವರದೇ ಪಾಪ ಅವರಿಗೆ ಶಾಪ
ಸೇಡಿನ ದಾರಿ ಅನ್ಯಾಯವೂ ತಿಳಿ
ಸ್ನೇಹದಿಂದಾ ಸಾಧ್ಯವಂತೆ
ಈ ಲೋಕವ ಗೆಲ್ಲೋಕೆ

ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ..
ಪ್ರೀತಿ ಒಂದೇ ನೀತಿಯಂತೆ
ಈ ಲೋಕದಾಗೆ ಬಾಳೋಕೆ..
 
|| ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||
 
ಕತ್ತಿಯ ಚೆನ್ನ ನನ್ ಕುತ್ಗೇಗ್ ಚಿನ್ನ
ಕತ್ತಿಯ ಚೆನ್ನ ನನ್ ಕುತ್ಗೇಗ್ ಚಿನ್ನ
ಆಯಿತದೆ ಹೆಣ್ಣು ನಿನ್ ಬಾಳ ಕಣ್ಣು
ಮದುವೆಗೆ ಮುಂಚೆ ಚಕ್ಕಂದವೇ ಸಿಹಿ
ದಾರಿಯೊಂದು ಕಾಣುವಂದು
ಸಂತೋಷವು ನಾಚೋಕೆ…
 
|| ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||
 
ಓ ಓ ಓ ಓ…ಹೇ…ಓ ಓ…ಆ ಆ ಆ …
ಗುರುಸಿರಿಯಾಗು  ಸೇರುವ ಗುರಿಯಾ
ಗುರುಸಿರಿಯಾಗು ಸೇರುವ ಗುರಿಯಾ
ಬಡತನದಾಗೂ ಕಾಣುವ ಸಿರಿಯಾ..
ಸುಖ ದುಃಖವೆಲ್ಲ ಒಂದ್ಸಾರದೆ ಸಮ..
ಪ್ರೇಮದಾಗೆ ಗಂಜಿ ಸಾಕು
ಸಿಹಿ ಜೇನಂತೆ ಸವಿಯೋಕೆ…
 
 || ಓ.. ನನ್ನ ಗೆಣೆಯಾ
ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ...
ಓ.. ನನ್ನ ಗೆಣೆಯಾ…..||

O Nanna Geneya song lyrics from Kannada Movie Hoovu Mullu starring Udayakumar, Kalpana, Balakrishna, Lyrics penned by Geethapriya Sung by S Janaki, Music Composed by Sathyam, film is Directed by A V Sheshagiri Rao and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ