Latta Patti Ganda Gundi Lyrics

ಲತ್ತ ಪಟ್ಟಿ ಗಂಡ ಗುಂಡಿ Lyrics

in Hoovu Mullu

in ಹೂವು ಮುಳ್ಳು

LYRIC

Song Details Page after Lyrice

ಒಯ್ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ
 
|| ಒಯ್ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ಹಂಗ್ಯಾಕೆ ನೋಡ್ತಿ,
ನೀ ಹಿಂಗ್ಯಾಕೆ ಆಡ್ತಿ
ಈ ಕೆನ್ಯಾಗಿನ್ ಕೆಂಪನ್ನ
ಕಣ್ಣಾಗ್ ಯಾಕ್ ತೋರ್ತಿ…
ಹಂಗ್ಯಾಕೆ ನೋಡ್ತಿ,
ನೀ ಹಿಂಗ್ಯಾಕೆ ಆಡ್ತಿ
ಈ ಕೆನ್ಯಾಗಿನ್ ಕೆಂಪನ್ನ
ಕಣ್ಣಾಗ್ ಯಾಕ್ ತೋರ್ತಿ…
ಆಹ ನಮ್ಮಿಬ್ರ ನಂಟು
ಒಹೋ ಕಟ್ಟೈತೆ ಗಂಟು
ಈ ಕ್ವಾಪ ಈ ತಾಪ
ಹೀಗ್ಯಾಕಿ ಪ್ರೇಮದಾಗೆ..
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ತುಂಬ್ಕೊಂಡು ಯುಕ್ತಿ
ತಾವು ತೋರ್ತಾರೆ ಭಕ್ತಿ
ಹಂಗೇನೆ ಮಸೀತಾರೆ
ಒಳ ಒಳಗೆ ಕತ್ತಿ…
ಅಹ ತುಂಬ್ಕೊಂಡು ಯುಕ್ತಿ
ತಾವು ತೋರ್ತಾರೆ ಭಕ್ತಿ
ಹಂಗೇನೆ ಮಸೀತಾರೆ
ಒಳ ಒಳಗೆ ಕತ್ತಿ…
ಆಹ ಮಾಡೋಕೆ ಮೋಸ
ಇನ್ ಕಟ್ತಾರೆ ಯಾಸ..
ಇಂಥೋರ್ನ ಭಗವಂತ
ತಾ ಸುಮ್ಕೆ ಬುಟ್ಟಾನೆ…
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ಒಬ್ಬನ್ಗೆ ಕೆಸರು
ಇನ್ನೊಬ್ಬನ್ಗೆ ಕೆಸರು
ಮಾಡೋನು ಒಬ್ನಾದರೆ..
ಇನ್ನೊಬ್ಬನ್ ಹೆಸರು…
ಆಹ ಒಬ್ಬನ್ಗೆ ಕೆಸರು
ಇನ್ನೊಬ್ಬನ್ಗೆ ಕೆಸರು
ಮಾಡೋನು ಒಬ್ನಾದರೆ..
ಇನ್ನೊಬ್ಬನ್ ಹೆಸರು…
ದೊಡ್ಡಣ್ಣ ಬಿದ್ದ
ಒಹೋ ದಡ್ಡಣ್ಣ ಎದ್ದ
ಎಲ್ಲಾ ಅನ್ಯಾಯ
ಅದ್ಯಾಕೊ ಭೂಮ್ಯಾಗೆ…
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||

ಒಯ್ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ
 
|| ಒಯ್ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ಹಂಗ್ಯಾಕೆ ನೋಡ್ತಿ,
ನೀ ಹಿಂಗ್ಯಾಕೆ ಆಡ್ತಿ
ಈ ಕೆನ್ಯಾಗಿನ್ ಕೆಂಪನ್ನ
ಕಣ್ಣಾಗ್ ಯಾಕ್ ತೋರ್ತಿ…
ಹಂಗ್ಯಾಕೆ ನೋಡ್ತಿ,
ನೀ ಹಿಂಗ್ಯಾಕೆ ಆಡ್ತಿ
ಈ ಕೆನ್ಯಾಗಿನ್ ಕೆಂಪನ್ನ
ಕಣ್ಣಾಗ್ ಯಾಕ್ ತೋರ್ತಿ…
ಆಹ ನಮ್ಮಿಬ್ರ ನಂಟು
ಒಹೋ ಕಟ್ಟೈತೆ ಗಂಟು
ಈ ಕ್ವಾಪ ಈ ತಾಪ
ಹೀಗ್ಯಾಕಿ ಪ್ರೇಮದಾಗೆ..
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ತುಂಬ್ಕೊಂಡು ಯುಕ್ತಿ
ತಾವು ತೋರ್ತಾರೆ ಭಕ್ತಿ
ಹಂಗೇನೆ ಮಸೀತಾರೆ
ಒಳ ಒಳಗೆ ಕತ್ತಿ…
ಅಹ ತುಂಬ್ಕೊಂಡು ಯುಕ್ತಿ
ತಾವು ತೋರ್ತಾರೆ ಭಕ್ತಿ
ಹಂಗೇನೆ ಮಸೀತಾರೆ
ಒಳ ಒಳಗೆ ಕತ್ತಿ…
ಆಹ ಮಾಡೋಕೆ ಮೋಸ
ಇನ್ ಕಟ್ತಾರೆ ಯಾಸ..
ಇಂಥೋರ್ನ ಭಗವಂತ
ತಾ ಸುಮ್ಕೆ ಬುಟ್ಟಾನೆ…
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||
 
ಒಬ್ಬನ್ಗೆ ಕೆಸರು
ಇನ್ನೊಬ್ಬನ್ಗೆ ಕೆಸರು
ಮಾಡೋನು ಒಬ್ನಾದರೆ..
ಇನ್ನೊಬ್ಬನ್ ಹೆಸರು…
ಆಹ ಒಬ್ಬನ್ಗೆ ಕೆಸರು
ಇನ್ನೊಬ್ಬನ್ಗೆ ಕೆಸರು
ಮಾಡೋನು ಒಬ್ನಾದರೆ..
ಇನ್ನೊಬ್ಬನ್ ಹೆಸರು…
ದೊಡ್ಡಣ್ಣ ಬಿದ್ದ
ಒಹೋ ದಡ್ಡಣ್ಣ ಎದ್ದ
ಎಲ್ಲಾ ಅನ್ಯಾಯ
ಅದ್ಯಾಕೊ ಭೂಮ್ಯಾಗೆ…
 
|| ಅಹ ಲಟ್ಟಾಪಟ್ಟಿ ಗಂಡಾಗುಂಡಿ
ತುಂಬಾ ಐತೆ ಲೋಕದಾಗೆ..
ಪಾಪ..ಅಪಾಯ ತಾನ್
ತುಂಬಿ ಒಂದ್ರಾಗೆ….
ಓ ಓ ಓ… ಲಟ್ಟಾಪಟ್ಟಿ ಗಂಡಾಗುಂಡಿ..||

Latta Patti Ganda Gundi song lyrics from Kannada Movie Hoovu Mullu starring Udayakumar, Kalpana, Balakrishna, Lyrics penned by Geethapriya Sung by P B Srinivas, Music Composed by Sathyam, film is Directed by A V Sheshagiri Rao and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ