-
ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಕೈ ಬಳೆ ಗುಂಗಿಗೆ ಎದೆ ಆವೇಗವ ತಂದಿದೆ
ಕೈ ಬಳೆ ಗುಂಗಿಗೆ ಎದೆ ಆವೇಗವ ತಂದಿದೆ
ಕೈ ತಾಕಲು ಬಿಸಿ ಏರಿದೆ ಮೈಯ್ಯೆಲ್ಲ ಮಿಂಚಾಗಿದೆ
ನಿನ್ನನ್ನು ಬಾ ಎಂದಿದೆ ಸಿಹಿ ಮುತ್ತಿಂದ ಬಾಚೆಂದಿದೆ
ಹತ್ತಿರ ಬಾರದೆ ಬಿಡುಗಣ್ಣಲ್ಲೆ ನೀ ನೋಡುವೆ
ಹತ್ತಿರ ಬಾರದೆ ಬಿಡುಗಣ್ಣಲ್ಲೆ ನೀ ನೋಡುವೆ
ಕುಡಿನೋಟದ ಚಡಿಬಾಣವ ನನ್ನಲ್ಲಿ ನೀ ಹೂಡಿದೆ
ಕಿಚ್ಚಲ್ಲಿ ನಾ ಬೇಯುವೆ ದಿನ ಹಂಚಿಟ್ಟು ನಾ ಕಾಯುವೆ
|| ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ||
||ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ||
ಹಾಸಿಗೆ ಹಾಸಲು ಹೊಸ ಆವೇಷಕ್ಕೆ ಸಾಗುವೆ
ಹಾಸಿಗೆ ಹಾಸಲು ಹೊಸ ಆವೇಷಕ್ಕೆ ಸಾಗುವೆ
ಬಳಿ ಸೇರಲು ಮುಖ ತೋರಲು ಮೊಗ್ಗೆಲ್ಲ ಹೂವಾಯಿತು
ಹೂವೆಲ್ಲ ಜೇನಾಯಿತು ಎದೆ ಹಿಗ್ಗಿಂದ ಹಾರಾಡಿತು
ಯಾವುದೊ ಆಸೆಯು ನನಗಿಂದೇತಕೊ ಮೂಡಿದೆ
ಯಾವುದೊ ಆಸೆಯು ನನಗಿಂದೇತಕೊ ಮೂಡಿದೆ
ನಿನಗಾಗಿಯೆ ವಶವಾಗುವೆ ನನ್ನಲ್ಲಿ ಸಂಕೋಚವೆ ಕೇಳಿದ್ದು ಪೂರೈಸುವೆ
ಫಲ ಕೊಟ್ಟಂತೆ ಹದವಾಗುವೆ
|| ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ||
-
ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಕೈ ಬಳೆ ಗುಂಗಿಗೆ ಎದೆ ಆವೇಗವ ತಂದಿದೆ
ಕೈ ಬಳೆ ಗುಂಗಿಗೆ ಎದೆ ಆವೇಗವ ತಂದಿದೆ
ಕೈ ತಾಕಲು ಬಿಸಿ ಏರಿದೆ ಮೈಯ್ಯೆಲ್ಲ ಮಿಂಚಾಗಿದೆ
ನಿನ್ನನ್ನು ಬಾ ಎಂದಿದೆ ಸಿಹಿ ಮುತ್ತಿಂದ ಬಾಚೆಂದಿದೆ
ಹತ್ತಿರ ಬಾರದೆ ಬಿಡುಗಣ್ಣಲ್ಲೆ ನೀ ನೋಡುವೆ
ಹತ್ತಿರ ಬಾರದೆ ಬಿಡುಗಣ್ಣಲ್ಲೆ ನೀ ನೋಡುವೆ
ಕುಡಿನೋಟದ ಚಡಿಬಾಣವ ನನ್ನಲ್ಲಿ ನೀ ಹೂಡಿದೆ
ಕಿಚ್ಚಲ್ಲಿ ನಾ ಬೇಯುವೆ ದಿನ ಹಂಚಿಟ್ಟು ನಾ ಕಾಯುವೆ
|| ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ||
||ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ||
ಹಾಸಿಗೆ ಹಾಸಲು ಹೊಸ ಆವೇಷಕ್ಕೆ ಸಾಗುವೆ
ಹಾಸಿಗೆ ಹಾಸಲು ಹೊಸ ಆವೇಷಕ್ಕೆ ಸಾಗುವೆ
ಬಳಿ ಸೇರಲು ಮುಖ ತೋರಲು ಮೊಗ್ಗೆಲ್ಲ ಹೂವಾಯಿತು
ಹೂವೆಲ್ಲ ಜೇನಾಯಿತು ಎದೆ ಹಿಗ್ಗಿಂದ ಹಾರಾಡಿತು
ಯಾವುದೊ ಆಸೆಯು ನನಗಿಂದೇತಕೊ ಮೂಡಿದೆ
ಯಾವುದೊ ಆಸೆಯು ನನಗಿಂದೇತಕೊ ಮೂಡಿದೆ
ನಿನಗಾಗಿಯೆ ವಶವಾಗುವೆ ನನ್ನಲ್ಲಿ ಸಂಕೋಚವೆ ಕೇಳಿದ್ದು ಪೂರೈಸುವೆ
ಫಲ ಕೊಟ್ಟಂತೆ ಹದವಾಗುವೆ
|| ಯೌವ್ವನವು ತುಂಬಿರಲು ಸಂಗಾತಿ ಬೇಕೆಂದಿದೆ
ಈ ಮನವು ಪ್ರತಿಕ್ಷಣವು ನಿನ್ನನ್ನು ಕೂಗೆಂದಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ
ಚಳಿಯಾಗುತ್ತಿದೆ ಜೊತೆ ಬೇಡುತ್ತಿದೆ||
Youvanavu Thumbiralu song lyrics from Kannada Movie Hoovondu Beku Ballige starring Ananda Krishna, Murali Manohar, Vathsala, Lyrics penned bySung by Manjula Gururaj, Music Composed by Rajan-Nagendra, film is Directed by H S Phani Ramachandra and film is released on 1993