LYRIC

Song Details Page after Lyrice

-
ನಂಜುಂಡ  ನಂಜುಂಡ
ನಂಜುಂಡ ನಂಜುಂಡ ನಂಜುಂಡ
ನಂಜುಂಡ ನಂಜುಂಡ ನಂಜುಂಡ ನಂಜುಂಡ
ಬಾರಯ್ಯ ಪ್ರೀತಿಯ ನಂಜುಂಡ ನಮ್ಮಯ ನಲ್ಮೆಯ ನಂಜುಂಡ
ಬಾರಯ್ಯ ಪ್ರೀತಿಯ ನಂಜುಂಡ ನಮ್ಮಯ ನಲ್ಮೆಯ ನಂಜುಂಡ
ನೂರಾರು ಹಾರೈಕೆ ನಿನ್ನ ಹುಟ್ಟಿದ ಹಬ್ಬಕೆ
ನೂರಾರು ಹಾರೈಕೆ ನಿನ್ನ ಹುಟ್ಟಿದ ಹಬ್ಬಕೆ
ಬಾರಯ್ಯ ಪ್ರೀತಿಯ ನಂಜುಂಡ
ನಂಜುಂಡ ನಂಜುಂಡ ನಂಜುಂಡ
ನಮ್ಮಯ ನಲ್ಮೆಯ ನಂಜುಂಡ
ನಂಜುಂಡ ನಂಜುಂಡ ನಂಜುಂಡ
 
ಎಲ್ಲರ ಕಣ್ಮಣಿ ನೀನಾಗು ಒಳ್ಳೆಯ ಕಾರ್ಯಕ್ಕೆ ತೊಡಗು
ದೀನರ ಸೇವೆಗೆ ಮುಂದಾಗು ನಿನ್ನಯ ಕೀರ್ತಿಯ ಬೆಳಗು
ನಗುನಗುತ ನೂರು ಕಾಲ ಬಾಳೊ ನಂಜುಂಡ
ಎಡೆಬಿಡದೆ ಹೆಜ್ಜೆ ಹಾಕಿ ನಡೆಯೊ ನಂಜುಂಡ
ಬಾಳಲ್ಲಿ ಏನೆ ಆಗಿರಲಿ ತಪ್ಪದೆ ಮುನ್ನಡೆಯಿರಲಿ
ತೊಂದರೆ ಸಾವಿರ ಬಂದಿರಲಿ ನಿನ್ನಲಿ ಗುರಿಯಿರಲಿ
ಹೊಂದಿಕೊಂಡು ಬದುಕೊ ನಂಜುಂಡ
ಸ್ನೇಹ ಸಲಿಗೆ ತೋರಿದೆ ನಿಮ್ಮಿಂದ ನಮಗೆ ಆನಂದ
 
||ಬಾರಯ್ಯ ಪ್ರೀತಿಯ ನಂಜುಂಡ ನಮ್ಮಯ ನಲ್ಮೆಯ ನಂಜುಂಡ
ಬಾರಯ್ಯ ಪ್ರೀತಿಯ ನಂಜುಂಡ ನಮ್ಮಯ ನಲ್ಮೆಯ ನಂಜುಂಡ
ನೂರಾರು ಹಾರೈಕೆ ನಿನ್ನ ಹುಟ್ಟಿದ ಹಬ್ಬಕೆ
ನೂರಾರು ಹಾರೈಕೆ ನಿನ್ನ ಹುಟ್ಟಿದ ಹಬ್ಬಕೆ
ಬಾರಯ್ಯ ಪ್ರೀತಿಯ ನಂಜುಂಡ
ನಂಜುಂಡ ನಂಜುಂಡ ನಂಜುಂಡ
ನಮ್ಮಯ ನಲ್ಮೆಯ ನಂಜುಂಡ
ನಂಜುಂಡ ನಂಜುಂಡ ನಂಜುಂಡ||
 
ಹೆತ್ತಅಮ್ಮನು ತೊರೆದಾಗ ನೀನೆ ತೊಟ್ಟಿಲು ಆದೆ
ಮೊದಲು ಕಣ್ಣನು ತೆರೆದಾಗ ನಿನ್ನಿಂದ ಜಗವ ಕಂಡೆ
ನೆಲೆಯಿರದ ನನಗೆ ಅಂದು ತವರು ನೀನಾದೆ
ಹೊಸಹೊಸತು ಲೋಕೊ ತೋರೊ ತಾಣ ನೀನಾದೆ
ನೆಚ್ಚಿನ ಮನೆಯೆ ಇರದಾಗ ಬೆಚ್ಚನೆ ಹಾಸಿಗೆ ಆದೆ
ಎಲ್ಲಿಯು ಗೌರವ ಸಿಗದಾಗ ಅಕ್ಕರೆ ಮಾತ ತಂದೆ
ನೀ ನನಗೆ ತೋರಿ ತಂದ ಸ್ನೇಹ ಸಂಬಂಧ
ನಾನು ನೆನೆವೆ ನಿನ್ನನ್ನು ಎಂದೆಂದು ತುಂಬು ಮನದಿಂದ
ನಿಮ್ಮಯ ಸೇವಕ ನಂಜುಂಡ ನಿಮ ಹಿತ ಚಿಂತಕ ನಂಜುಂಡ
ನಿಮ್ಮಯ ಸೇವಕ ನಂಜುಂಡ ನಿಮ ಹಿತ ಚಿಂತಕ ನಂಜುಂಡ
ನಿಮ್ಮೆಲ್ಲ ಹಾರೈಕೆ ನನ್ನ ಹುಟ್ಟಿದಹಬ್ಬಕ್ಕೆ

O Nanjunda song lyrics from Kannada Movie Hoovondu Beku Ballige starring Ananda Krishna, Murali Manohar, Vathsala, Lyrics penned bySung by Narasimha Nayak, Manjula Gururaj, Music Composed by Rajan-Nagendra, film is Directed by H S Phani Ramachandra and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ