Papa Barthane Lyrics

ಪಾಪ ಬರ್ತಾನೆ Lyrics

in Hoovondu Beku Ballige

in ಹೂವೊಂದು ಬೇಕು ಬಳ್ಳಿಗೆ

LYRIC

Song Details Page after Lyrice

-
ಪಾಪ ಬರ್ತಾನೆ ಪುಟ್ಟ ಪಾಪ ಬರ್ತಾನೆ
ತಾತ ಮಾಡ್ತಾನೆ ನಿಮ್ಮನ್ ತಾತ ಅಂತಾನೆ
ಮುದ್ದು ನಗೆಯ ಬೀರಿ ತನ್ನ ತುಂಟು ಆಟ ತೋರಿ
ತರ್ತಾನೆ ಸಂತೋಷವ ನಮಗೆಲ್ಲ ಉಲ್ಲಾಸವ
ಪಾಪ ಬರ್ತಾನೆ ಪುಟ್ಟ ಪಾಪ ಬರ್ತಾನೆ
ತಾತ ಮಾಡ್ತಾನೆ ನಿಮ್ಮನ್ ತಾತ ಅಂತಾನೆ
 
ನಾವೆಲ್ಲರು ಕಂಡ ಡ್ರೀಮೆಲ್ಲವ ಫುಲ್‌ ಫಿಲ್‌ ಮಾಡುತ್ತಾನೆ
ನಾವೆಲ್ಲರು ಕಂಡ ಡ್ರೀಮೆಲ್ಲವ ಫುಲ್‌ ಫಿಲ್‌ ಮಾಡುತ್ತಾನೆ
ಈ ಬಳ್ಳಿಯಲ್ಲಿ ಹೂವಾಗಿ ತಾನು ಆನಂದ ತುಂಬಿ ತುಂಬಿ ಚೆಲ್ಲುತ್ತಾನೆ
ಈ ವಂಶದ ಕುಡಿ ತಾನಾಗುತ ಈ ಮನೆಯ ಬೆಳಗುತ್ತಾನೆ
ಎಂದೆಂದು ಟ್ವಿಂಕ್ಲಿಂಗ್‌ ಸ್ಟಾರ್‌ ಆಗಿ ಅವನು
ಎಲ್ಲೆಲ್ಲು ಮಿಂಚಿ ಮೆರೆಯುತ್ತಾನೆ
ಹೊಸ ಆಸೆಯ ತರ್ತಾನೆ
 
||ಪಾಪ ಬರ್ತಾನೆ ಪುಟ್ಟ ಪಾಪ ಬರ್ತಾನೆ
ತಾತ ಮಾಡ್ತಾನೆ ನಿಮ್ಮನ್ ತಾತ ಅಂತಾನೆ
ಮುದ್ದು ನಗೆಯ ಬೀರಿ ತನ್ನ ತುಂಟು ಆಟ ತೋರಿ
ತರ್ತಾನೆ ಸಂತೋಷವ ನಮಗೆಲ್ಲ ಉಲ್ಲಾಸವ||
 
||ಪಾಪ ಬರ್ತಾನೆ ಪುಟ್ಟ ಪಾಪ ಬರ್ತಾನೆ
ತಾತ ಮಾಡ್ತಾನೆ ನಿಮ್ಮನ್ ತಾತ ಅಂತಾನೆ||
 
ಬೊಂಬೆಗಳ ಅವನು ನೋಡುತ್ತಲೆ ಬ್ರೇಕ್‌ ಡ್ಯಾನ್ಸ ಮಾಡುತ್ತಾನೆ
ಬೊಂಬೆಗಳ ಅವನು ನೋಡುತ್ತಲೆ ಬ್ರೇಕ್‌ ಡ್ಯಾನ್ಸ ಮಾಡುತ್ತಾನೆ
ಕಚಗುಳಿಯನ್ನಿಟ್ಟು ಕೈಗೆ ಕೈಕೊಟ್ಟು ತಾನೊಂದು ಬೊಂಬೆಯಾಗಿ ಆಡುತ್ತಾನೆ
ಈ ತಾತನ ಒಳ್ಳೇ ಕುದುರೆ ಮಾಡಿ ಏಯ್‌ ಕುದುರೆ ಓಡು ಅಂತಾನೆ
ನಿಮಗಾಗಿ ಎಂದೆ ಈ ಮನೆಗೆ ಬಂದೆ ಎನ್ನುತ ಅವನು ಬೀಗುತ್ತಾನೆ
ನವಚೇತನ ಕೊಡುತ್ತಾನೆ
 
||ಪಾಪ ಬರ್ತಾನೆ ಪುಟ್ಟ ಪಾಪ ಬರ್ತಾನೆ
ತಾತ ಮಾಡ್ತಾನೆ ನನ್ನ ತಾತ ಅಂತಾನೆ

Papa Barthane song lyrics from Kannada Movie Hoovondu Beku Ballige starring Ananda Krishna, Murali Manohar, Vathsala, Lyrics penned bySung by B R Chaya, Music Composed by Rajan-Nagendra, film is Directed by H S Phani Ramachandra and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ