ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
|| ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
ಪ್ರಣಯ ಗಂಗೆ ಸಲಿಲ ಪೂರ್ಣ ಆಪೋಷಣ
ಹಸಿರು ಧರೆಯ ಒಲವ ಗಿರಿಯ ಆರೋಹಣ
ಓ.. ಓ... ಬಾ ಏರಿ ಬಾ ತೆಲಿ ಬಾ..
ಮಿಲನಕೆ ಬಾ.. ಏರಿ ಬಾ
ತೆಲಿ ಬಾ ಹಾರಿ ಬಾ..
|| ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ ನಾಕವಿನ್ನೇಕೆ ಬೇಕಿದೆ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
ಗಂಧದಿ ಮಿಂದಂತ ಮಿಂಚನೆ ರೂಪದಲ್ಲಿ
ರಂಭೆಯ ಗೆಲ್ಲುವ ಸಂಚನೆ
ನಾ ಚಂದಿರ ನಕ್ಷತ್ರ ಲೋಕದ ನೆಂಟಳು
ಆದರೂನು ಪ್ರೀತಿಯ ಹಂಬಲದೊಂಟಿಯು
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ...
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ
ನಾನಿರುವೆ ನಿನಗಾಗಿ..
ಓ... ನೀನಿರುವೆ ನನಗಾಗಿ..
ಹಾಯಾಗಿ ಹಾಡುತಾಡುತಾ ಆಲಾಪ..
|| ಝುಂ ಝುಂ ಝುಂ ಝುಂ ಝೇಂಕಾರವ
ಝುಂ ಝುಂ ಝುಂ ಝುಂ ಝೇಂಕಾರವ
ಹೆಗುಂ ಗುಂ ಗುಂ ಗುಂ ಗುಂಜಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
|| ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
ಪ್ರಣಯ ಗಂಗೆ ಸಲಿಲ ಪೂರ್ಣ ಆಪೋಷಣ
ಹಸಿರು ಧರೆಯ ಒಲವ ಗಿರಿಯ ಆರೋಹಣ
ಓ.. ಓ... ಬಾ ಏರಿ ಬಾ ತೆಲಿ ಬಾ..
ಮಿಲನಕೆ ಬಾ.. ಏರಿ ಬಾ
ತೆಲಿ ಬಾ ಹಾರಿ ಬಾ..
|| ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ ನಾಕವಿನ್ನೇಕೆ ಬೇಕಿದೆ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
ಗಂಧದಿ ಮಿಂದಂತ ಮಿಂಚನೆ ರೂಪದಲ್ಲಿ
ರಂಭೆಯ ಗೆಲ್ಲುವ ಸಂಚನೆ
ನಾ ಚಂದಿರ ನಕ್ಷತ್ರ ಲೋಕದ ನೆಂಟಳು
ಆದರೂನು ಪ್ರೀತಿಯ ಹಂಬಲದೊಂಟಿಯು
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ...
ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ
ನಾನಿರುವೆ ನಿನಗಾಗಿ..
ಓ... ನೀನಿರುವೆ ನನಗಾಗಿ..
ಹಾಯಾಗಿ ಹಾಡುತಾಡುತಾ ಆಲಾಪ..
|| ಝುಂ ಝುಂ ಝುಂ ಝುಂ ಝೇಂಕಾರವ
ಝುಂ ಝುಂ ಝುಂ ಝುಂ ಝೇಂಕಾರವ
ಹೆಗುಂ ಗುಂ ಗುಂ ಗುಂ ಗುಂಜಾರವ
ಗುಂ ಗುಂ ಗುಂ ಗುಂ ಗುಂಜಾರವ
ಈ ಭೂಮಿಗೂ ಆಕಾಶಕೂ
ಏಕ ರೂಪಾಗಿ ತಾಕಿದೆ
ನಾಕವಿನ್ನೇಕೆ ಬೇಕಿದೆ
ಝುಂ ಝುಂ ಝುಂ ಝುಂ ಝೇಂಕಾರವ
ಗುಂ ಗುಂ ಗುಂ ಗುಂ ಗುಂಜಾರವ ||
Jum Jum Jhenkara song lyrics from Kannada Movie Hoomale starring Ramesh Aravind, Suman Nagarkar, Sorat Ashwath, Lyrics penned by K Kalyan Sung by Charan S P Balasubrahmanyam, Manjula Gururaj, Music Composed by Ilayaraja, film is Directed by Nagathihalli Chandrashekhar and film is released on 1998