Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ
ಒಂಟಿ ಬದುಕ ನರಳಾಟ  ಆ ಆ.....
ಜಂಟಿಯಾದರೆ ಸಿಹಿಯೂಟ ಆ..ಆ..
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಎಂದರು
ಒಟ್ಟು ಏಳು ಹೆಜ್ಜೆ ನೂರ್ ಮಂತ್ರ ಜಾರಿಗ್ ತಂದರು
ಹೆಣ್ಣಿಗೊಂದು ಗಂಡು ಬೇಕು ಗೊತ್ತೇನಮ್ಮ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ ಓಓ
 
ವೈಟಲ್ ಕೋಟೆ ವೈಶಾಖ
ನಿಮ್ಮ ತಾತ ಹುಡುಕಿ ಬಂದಾಗ
ಬಾಗ್ಲಿಂದಾಚೆ ಬರ್ಲೆ ಇಲ್ಲ
ನಮ್ಮ ಕಣ್ಣು ಕಣ್ಣು ಕೂಡ್ಲೆ ಇಲ್ಲ
ಆದ್ರೂನು ಏನೋ ಸಂಭ್ರಮ
ಅವ್ಯಕ್ತ ಗಾನ ಸರಿಗಮ
ಮ್ಯಾರೇಜು ಆಗಿ ಲವ್ ಆಯ್ತು
ಲವ್ ಇಂದ ಲೈಫು ಫುಲ್ ಆಯ್ತು
ಬುರುಡೆ ಬಿಡತಾನ್ ಅಜ್ಜ
ನಂಬ ಬೇಡವೋ ಬಚ್ಚ 
ಬಜ್ಜಿ ತಿನ್ನೋ ಚಪಲ
ಅಜ್ಜಿನ್ ಮದ್ವೆಯಾದ
ಜೋಕೆ ಮಗುವೆ ನಂಬಿಯ
ಮದ್ವೆ ಇಲ್ಲದೆ ನಾ ಹ್ಯಾಪಿ ಇಲ್ಲವೇ
ಒಂಟಿ ಬಡಗಿ ಸುಂಟರಗಾಳಿನ  ನಂಬಬೇಡ
ಕಳ್ಳ ಬ್ರಹ್ಮಚಾರಿ ಬಾಳಿನ ಗೋಳು ನಿಂಗೆ ಬ್ಯಾಡ
ಒಂಟಿ ಬದುಕ ನರಳಾಟ ಜಂಟಿಯಾದರೆ ಸಿಹಿಯೂಟ
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಅಂದರು
ಒಟ್ಟು ಏಳು ಹೆಜ್ಜೆ ನೂರ್ ಮಂತ್ರ ಜಾರಿಗ್ ತಂದರು
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೇನಮ್ಮ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ||
 
ನೈನ್ ಟೀನ್ ಸಿಕ್ಸ್ ಟಿ ಜೂನ್ ಅಲ್ಲಿ
ಆಹ. .ಮುಂಗಾರುಮಳೆ ಟೈಮಲ್ಲಿ
ಮೈಸೂರಲ್ಲಿ ಮ್ಯಾರೇಜುಆ.....
ಮೇಲ್ಕೋಟೆಲಿ ಹನಿಮೂನ್ 
ಮ್ಯಾರೇಜ್ ನಿಂದ ಮಾನ್ಯತೆ ಧನ್ಯತೆ ತಂದ ಪೂರ್ಣತೆ
ಈ ಹೆಣ್ಣು ಒಲವ ಕನ್ನಡಿ ದಾಂಪತ್ಯ ಕಥೆಗೆ ಮುನ್ನುಡಿ
ಬುರುಡೆ ಬಿಡ್ತಾನಪ್ಪ ನಂಬಬೇಡ್ವೊ ಬೆಪ್ಪ
ಬೋರಾಗುತ್ತೆ ಅಂತ ಬೇಗ ಮದ್ವೆ ಆದ
ಹೇ... ಜೋಕೆ... ಜಾರಿ ಬಿದ್ದೀಯ
ಮದುವೆ ಅಂದರೆ ಬರಿ ಪಾಳು ಬಾವಿನಯ್ಯ
ಒಂಟಿ ಬಡಗಿ ಸುಂಟರಗಾಳಿನ  ನಂಬಬೇಡ
ಕಳ್ಳ ಬ್ರಹ್ಮಚಾರಿ ಬಾಳಿನ ಗೋಳು ನಿಂಗೆ ಬ್ಯಾಡ
ಒಂಟಿ ಬದುಕ ನರಳಾಟ ಜಂಟಿಯಾದರೆ ಸಿಹಿಯೂಟ
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಅಂದರು
ದೊಡ್‌ ಛತ್ರ ಅಡುಗೆ ಭಟ್ರು ರೆಡಿಯಾಗಿ ಸಿಕ್ಕರು
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ||
 
ನಾನು ಇವಳು ಪ್ರೀತಿ ಮಾಡಿ ಮಿಕ್ಸ್ ಆಗಲು
ಅಜ್ಜಿ ತಾತ ಅಪ್ಪ ಅಮ್ಮ ಎಕ್ಸಾಂಪಲ್
ಮದ್ವೆ ಆದ ಮನುಷ್ಯ ಒಬ್ಬನ್ ಖೈದಿಯಂತೆ
ಗಂಡ ಹೆಂಡ್ತಿ ಮದುವೆ ಸೆಂಟ್ರಲ್ ಜೈಲಿನಂತೆ
ಯಾಕೋ ಮನಸು ಬಯಸುತಿದೆ
ಸೆಂಟ್ರಲ್ ಜೈಲ ವಾಸವನೇ
ಹೀರೊ ಎಂದು ಬರಲಿಹನು
ಧರಿಸಿ ಖೈದಿ ವೇಷವನೆ
ಅಣ್ಣಯ್ಯ ಬೇಗನೆ ಲೈನ್ ಕ್ಲಿಯರ್ ಮಾಡಯ್ಯ
ನನ್ನ ಮದುವೆಗೆ
 
|| ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ
ಒಂಟಿ ಬದುಕ ನರಳಾಟ ಆ ಆ.....
ಜಂಟಿಯಾದರೆ ಸಿಹಿಯೂಟ  
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಎಂದರು
ದೊಡ್ಡ್ ದೊಡ್ಡ ಛತ್ರ ಅಡುಗೆ ಭಟ್ರು ರೆಡಿಯಾಗ್ ಬಿಟ್ಟರು||
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ ||
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ಓ||

ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ
ಒಂಟಿ ಬದುಕ ನರಳಾಟ  ಆ ಆ.....
ಜಂಟಿಯಾದರೆ ಸಿಹಿಯೂಟ ಆ..ಆ..
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಎಂದರು
ಒಟ್ಟು ಏಳು ಹೆಜ್ಜೆ ನೂರ್ ಮಂತ್ರ ಜಾರಿಗ್ ತಂದರು
ಹೆಣ್ಣಿಗೊಂದು ಗಂಡು ಬೇಕು ಗೊತ್ತೇನಮ್ಮ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ ಓಓ
 
ವೈಟಲ್ ಕೋಟೆ ವೈಶಾಖ
ನಿಮ್ಮ ತಾತ ಹುಡುಕಿ ಬಂದಾಗ
ಬಾಗ್ಲಿಂದಾಚೆ ಬರ್ಲೆ ಇಲ್ಲ
ನಮ್ಮ ಕಣ್ಣು ಕಣ್ಣು ಕೂಡ್ಲೆ ಇಲ್ಲ
ಆದ್ರೂನು ಏನೋ ಸಂಭ್ರಮ
ಅವ್ಯಕ್ತ ಗಾನ ಸರಿಗಮ
ಮ್ಯಾರೇಜು ಆಗಿ ಲವ್ ಆಯ್ತು
ಲವ್ ಇಂದ ಲೈಫು ಫುಲ್ ಆಯ್ತು
ಬುರುಡೆ ಬಿಡತಾನ್ ಅಜ್ಜ
ನಂಬ ಬೇಡವೋ ಬಚ್ಚ 
ಬಜ್ಜಿ ತಿನ್ನೋ ಚಪಲ
ಅಜ್ಜಿನ್ ಮದ್ವೆಯಾದ
ಜೋಕೆ ಮಗುವೆ ನಂಬಿಯ
ಮದ್ವೆ ಇಲ್ಲದೆ ನಾ ಹ್ಯಾಪಿ ಇಲ್ಲವೇ
ಒಂಟಿ ಬಡಗಿ ಸುಂಟರಗಾಳಿನ  ನಂಬಬೇಡ
ಕಳ್ಳ ಬ್ರಹ್ಮಚಾರಿ ಬಾಳಿನ ಗೋಳು ನಿಂಗೆ ಬ್ಯಾಡ
ಒಂಟಿ ಬದುಕ ನರಳಾಟ ಜಂಟಿಯಾದರೆ ಸಿಹಿಯೂಟ
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಅಂದರು
ಒಟ್ಟು ಏಳು ಹೆಜ್ಜೆ ನೂರ್ ಮಂತ್ರ ಜಾರಿಗ್ ತಂದರು
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೇನಮ್ಮ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ||
 
ನೈನ್ ಟೀನ್ ಸಿಕ್ಸ್ ಟಿ ಜೂನ್ ಅಲ್ಲಿ
ಆಹ. .ಮುಂಗಾರುಮಳೆ ಟೈಮಲ್ಲಿ
ಮೈಸೂರಲ್ಲಿ ಮ್ಯಾರೇಜುಆ.....
ಮೇಲ್ಕೋಟೆಲಿ ಹನಿಮೂನ್ 
ಮ್ಯಾರೇಜ್ ನಿಂದ ಮಾನ್ಯತೆ ಧನ್ಯತೆ ತಂದ ಪೂರ್ಣತೆ
ಈ ಹೆಣ್ಣು ಒಲವ ಕನ್ನಡಿ ದಾಂಪತ್ಯ ಕಥೆಗೆ ಮುನ್ನುಡಿ
ಬುರುಡೆ ಬಿಡ್ತಾನಪ್ಪ ನಂಬಬೇಡ್ವೊ ಬೆಪ್ಪ
ಬೋರಾಗುತ್ತೆ ಅಂತ ಬೇಗ ಮದ್ವೆ ಆದ
ಹೇ... ಜೋಕೆ... ಜಾರಿ ಬಿದ್ದೀಯ
ಮದುವೆ ಅಂದರೆ ಬರಿ ಪಾಳು ಬಾವಿನಯ್ಯ
ಒಂಟಿ ಬಡಗಿ ಸುಂಟರಗಾಳಿನ  ನಂಬಬೇಡ
ಕಳ್ಳ ಬ್ರಹ್ಮಚಾರಿ ಬಾಳಿನ ಗೋಳು ನಿಂಗೆ ಬ್ಯಾಡ
ಒಂಟಿ ಬದುಕ ನರಳಾಟ ಜಂಟಿಯಾದರೆ ಸಿಹಿಯೂಟ
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಅಂದರು
ದೊಡ್‌ ಛತ್ರ ಅಡುಗೆ ಭಟ್ರು ರೆಡಿಯಾಗಿ ಸಿಕ್ಕರು
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ||
 
ನಾನು ಇವಳು ಪ್ರೀತಿ ಮಾಡಿ ಮಿಕ್ಸ್ ಆಗಲು
ಅಜ್ಜಿ ತಾತ ಅಪ್ಪ ಅಮ್ಮ ಎಕ್ಸಾಂಪಲ್
ಮದ್ವೆ ಆದ ಮನುಷ್ಯ ಒಬ್ಬನ್ ಖೈದಿಯಂತೆ
ಗಂಡ ಹೆಂಡ್ತಿ ಮದುವೆ ಸೆಂಟ್ರಲ್ ಜೈಲಿನಂತೆ
ಯಾಕೋ ಮನಸು ಬಯಸುತಿದೆ
ಸೆಂಟ್ರಲ್ ಜೈಲ ವಾಸವನೇ
ಹೀರೊ ಎಂದು ಬರಲಿಹನು
ಧರಿಸಿ ಖೈದಿ ವೇಷವನೆ
ಅಣ್ಣಯ್ಯ ಬೇಗನೆ ಲೈನ್ ಕ್ಲಿಯರ್ ಮಾಡಯ್ಯ
ನನ್ನ ಮದುವೆಗೆ
 
|| ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ
ಒಂಟಿ ಬದುಕ ನರಳಾಟ ಆ ಆ.....
ಜಂಟಿಯಾದರೆ ಸಿಹಿಯೂಟ  
ನಮ್ನ ಹಿರಿಯೋರು ಇದಕ್ಕೇನೆ ಮದುವೆ ಎಂದರು
ದೊಡ್ಡ್ ದೊಡ್ಡ ಛತ್ರ ಅಡುಗೆ ಭಟ್ರು ರೆಡಿಯಾಗ್ ಬಿಟ್ಟರು||
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ ||
 
||ಹೆಣ್ಣಿಗೊಂದು ಗಂಡು ಬೇಕು ಗೊತ್ತೆ ಜಾಣ
ಪ್ರತಿ ಗಂಡು ತಾನು ಹೆಣ್ಣಿಗಾಗಿ ಬಿಡ್ತಾನ್ ಪ್ರಾಣ  ಓ||

Hennigondu Gandu Beku song lyrics from Kannada Movie Hoomale starring Ramesh Aravind, Suman Nagarkar, Sorat Ashwath, Lyrics penned by K Kalyan Sung by Chandrika Gururaj, Charan S P Balasubrahmanyam, B Jayashree, Manjula Gururaj, Nagathihalli Chandrashekhar, Raju Ananthaswamy, Music Composed by Ilayaraja, film is Directed by Nagathihalli Chandrashekhar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ