ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ ||
ಮಾಘಾ ಪಾಲ್ಗುಣ ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೋ ಶೃಂಗಾರ ತಾರೋ
ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ ಬೇಕೊಂದು ದೀಪ
ಮಾಘಿ ಕಾಲದಲ್ಲಿ ಮೂಕವಾದೆ ಮೌನ ಕೋಗಿಲೆ
ಮಾಘಿ ಕಾಲದಲ್ಲಿ ಮೂಕವಾದೆ ಮೌನ ಕೋಗಿಲೆ
ಈಗ ಏಕೆ ಹಾಡಿದೆ ಏನಾಶ್ಚರ್ಯವ ನೋಡಿದೆ
ಓ ಓ ಓ ಓ ಓ ಓ ಓಓ ಓ. . .
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ
ಹೂಗಳ ಸುರಿಮಳೆ ||
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನೆನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ…ಸುಲಭ ಪ್ರಯಾಣ. .
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ. .
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ. .
ರಾತ್ರಿ ಜಾರಿಹೋಗಲಿ. . ಶುಭ ಸೂರ್ಯೋದಯವಾಗಲಿ. .
ಓ ಓ ಓ ಓ ಓ ಓ ಓ ಓಓಓ. .
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ ||
ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ ||
ಮಾಘಾ ಪಾಲ್ಗುಣ ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೋ ಶೃಂಗಾರ ತಾರೋ
ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ ಬೇಕೊಂದು ದೀಪ
ಮಾಘಿ ಕಾಲದಲ್ಲಿ ಮೂಕವಾದೆ ಮೌನ ಕೋಗಿಲೆ
ಮಾಘಿ ಕಾಲದಲ್ಲಿ ಮೂಕವಾದೆ ಮೌನ ಕೋಗಿಲೆ
ಈಗ ಏಕೆ ಹಾಡಿದೆ ಏನಾಶ್ಚರ್ಯವ ನೋಡಿದೆ
ಓ ಓ ಓ ಓ ಓ ಓ ಓಓ ಓ. . .
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ
ಹೂಗಳ ಸುರಿಮಳೆ ||
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನೆನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ…ಸುಲಭ ಪ್ರಯಾಣ. .
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ. .
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ. .
ರಾತ್ರಿ ಜಾರಿಹೋಗಲಿ. . ಶುಭ ಸೂರ್ಯೋದಯವಾಗಲಿ. .
ಓ ಓ ಓ ಓ ಓ ಓ ಓ ಓಓಓ. .
|| ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ
ಹೂಗಳ ಸುರಿಮಳೆ
ಹೂಮಳೆ ಹೂಮಳೆ
ಒಲವಿನ ಹೊಸಮಳೆ ||
Hoomale Hoomale song lyrics from Kannada Movie Hoomale starring Ramesh Aravind, Suman Nagarkar, Sorat Ashwath, Lyrics penned by Nagathihalli Chandrashekhar Sung by Dr Rajkumar, Music Composed by Ilayaraja, film is Directed by Nagathihalli Chandrashekhar and film is released on 1998