Neerabittu Nelada Mele Lyrics

ನೀರ ಬಿಟ್ಟು ನೆಲದ ಮೇಲೆ Lyrics

in Hombisilu

in ಹೊಂಬಿಸಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಏ ಏ ಏ ...ಒಹೋ ಒಹೋ ....
ಆಹಾ..ಆಹಾ.. ಆ ಹ ಹಾ…
 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನನ್ನ ಬಿಟ್ಟು ನಿನ್ನ, ನಿನ್ನ ಬಿಟ್ಟು ನನ್ನ
ಜೀವನ ಸಾಗದು...ಜೀವನ ಸಾಗದು
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..||
 
ಸೂರ್ಯ ಬರೆದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು ... 
ಸೂರ್ಯ ಬರೆದೆ ಕಮಲವೆಂದು ಅರಳದು 
ಚಂದ್ರನಿರದೆ ತಾರೆಯೆಂದು ನಲಿಯದು ... 
ಒಲವು ಮೂಡದಿರಲು ಮನವು ಅರಳದು.. 
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನನ್ನ ಬಿಟ್ಟು ನಿನ್ನ ನಿನ್ನ ಬಿಟ್ಟು ನನ್ನ
ಜೀವನ ಸಾಗದು...ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು…||
 
ಲೋಕದಲ್ಲಿ ಗಂಡು ಹೆಣ್ಣಿಗಾಸರೇ... 
ಆದರಿಲ್ಲಿ ನಾನು ನಿನ್ನ ಕೈಸೆರೇ...
ಲೋಕದಲ್ಲಿ ಗಂಡು ಹೆಣ್ಣಿಗಾಸರೇ... 
ಆದರಿಲ್ಲಿ ನಾನು ನಿನ್ನ ಕೈಸೆರೆ...
ಕೂಡಿ ನಲಿವ ಆಸೆ ಮನದಿ ಕಾದಿರೆ..
ಹಿತವೂ ಎಲ್ಲಿ ನಾವು ಬೇರೆ ಆದರೆ ....
ಹಿತವೂ ಎಲ್ಲಿ ನಾವು ಬೇರೆ ಆದರೆ ....
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,  ನನ್ನ ಬಿಟ್ಟು ನಿನ್ನ 
ಜೀವನ ಸಾಗದು...ಭಾವನಾ  ಸಾಗದು 
ಅಹಾಹ್.. ಅಹ್ಹಹ  ಹೂಂ   ಹೂಂ ..||

ಹೇ ಏ ಏ ಏ ...ಒಹೋ ಒಹೋ ....
ಆಹಾ..ಆಹಾ.. ಆ ಹ ಹಾ…
 
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನನ್ನ ಬಿಟ್ಟು ನಿನ್ನ, ನಿನ್ನ ಬಿಟ್ಟು ನನ್ನ
ಜೀವನ ಸಾಗದು...ಜೀವನ ಸಾಗದು
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು..||
 
ಸೂರ್ಯ ಬರೆದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು ... 
ಸೂರ್ಯ ಬರೆದೆ ಕಮಲವೆಂದು ಅರಳದು 
ಚಂದ್ರನಿರದೆ ತಾರೆಯೆಂದು ನಲಿಯದು ... 
ಒಲವು ಮೂಡದಿರಲು ಮನವು ಅರಳದು.. 
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನನ್ನ ಬಿಟ್ಟು ನಿನ್ನ ನಿನ್ನ ಬಿಟ್ಟು ನನ್ನ
ಜೀವನ ಸಾಗದು...ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು…||
 
ಲೋಕದಲ್ಲಿ ಗಂಡು ಹೆಣ್ಣಿಗಾಸರೇ... 
ಆದರಿಲ್ಲಿ ನಾನು ನಿನ್ನ ಕೈಸೆರೇ...
ಲೋಕದಲ್ಲಿ ಗಂಡು ಹೆಣ್ಣಿಗಾಸರೇ... 
ಆದರಿಲ್ಲಿ ನಾನು ನಿನ್ನ ಕೈಸೆರೆ...
ಕೂಡಿ ನಲಿವ ಆಸೆ ಮನದಿ ಕಾದಿರೆ..
ಹಿತವೂ ಎಲ್ಲಿ ನಾವು ಬೇರೆ ಆದರೆ ....
ಹಿತವೂ ಎಲ್ಲಿ ನಾವು ಬೇರೆ ಆದರೆ ....
 
|| ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,  ನನ್ನ ಬಿಟ್ಟು ನಿನ್ನ 
ಜೀವನ ಸಾಗದು...ಭಾವನಾ  ಸಾಗದು 
ಅಹಾಹ್.. ಅಹ್ಹಹ  ಹೂಂ   ಹೂಂ ..||

Neerabittu Nelada Mele song lyrics from Kannada Movie Hombisilu starring Vishnuvardhan, Aarathi, Leelavathi, Lyrics penned by Geethapriya Sung by S P Balasubrahmanyam, Music Composed by Rajan-Nagendra, film is Directed by Geethapriya and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ