ಇಬ್ಬರು : ಅಹ್ಹಹ್ಹಹ... ಅಹ್ಹಹ್ಹಹ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಗಂಡು :ಅ ಹಾ.. ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ.... ಅಹ..
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..
ಅಬ್ಬಬ್ಬಾಬ್ಬಾ (ಹ್ಹಹ್ಹಹ್ಹಹ್ಹ) ಹ್ಹ
ಹ್ಹಹ್ಹಹ್ಹಾ (ಹ್ಹಹ್ಹಹ್ಹಹ್ಹಹ್ಹಾ) ಹೇ..ಹೇ..ಹೇ..
|| ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ..||
ಹೆಣ್ಣು : ತಂದಾಗ ಈ ನಮ್ಮ ಸ್ನೇಹ
ಒಂದಾಗಿ ಅಪ್ಪುವ ಮೋಹ
ಗಂಡು : ನಿನಗಾಗಿ ಸೋತಿದೆ ದೇಹ
ಎಂದೆಂದೂ ತೀರದ ದಾಹ
ಹೆಣ್ಣು : ಸಂಯಮವೆಲ್ಲಿ ಸಂಗಮದಲ್ಲಿ
ಗಂಡು : ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ
ಹೆಣ್ಣು : ಆ... ಆ... ಆ... ಲಲಲಲಲಲಲಲಲ
|| ಗಂಡು : ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಹೆಣ್ಣು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ…||
ಗಂಡು : ಕಡಲಲ್ಲಿ ತಲ್ಲಣವೇಕೋ
ಕರೆ ಸೇರೋ ಆತುರವೇನೋ..
ಹೆಣ್ಣು : ಒಡಲಲ್ಲಿ ಕಂಪನವೇಕೊ
ಜೊತೆ ಸೇರೋ ಕಾತುರವೇನೋ
ಗಂಡು : ಹರೆಯದ ಬಯಕೆ ಅಂಕೆಯು ಬೇಕೇ
ಹೆಣ್ಣು : ಬೆರೆಯುವ ಮನಕೆ ಅಂಜಿಕೆ ಏಕೆ
ಗಂಡು : ... ಓ...ರರರರರ ರರರರರ ಆಹ್ಹ್
ಹೆಣ್ಣು : (ಲಲಲ)
ಗಂಡು : ಅಹ್ಹಹ್ಹ
|| ಇಬ್ಬರು : ಅಹ್ಹಹ್ಹ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಹ್ಹಹ್
ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಬ್ಬಬ್ಬಾ
( ಅಹ್ಹಹ್ಹಾ ) ಅಹ್ಹಹ್ಹ ( ಅಹ್ಹಹ್ಹಾ )
ಅಹ್ಹಹ್ಹ ಹೇಹೇಹೇಹೇ ಓ ಓ ಓ ಓ ಓ…||
ಇಬ್ಬರು : ಅಹ್ಹಹ್ಹಹ... ಅಹ್ಹಹ್ಹಹ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಗಂಡು :ಅ ಹಾ.. ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ.... ಅಹ..
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..
ಅಬ್ಬಬ್ಬಾಬ್ಬಾ (ಹ್ಹಹ್ಹಹ್ಹಹ್ಹ) ಹ್ಹ
ಹ್ಹಹ್ಹಹ್ಹಾ (ಹ್ಹಹ್ಹಹ್ಹಹ್ಹಹ್ಹಾ) ಹೇ..ಹೇ..ಹೇ..
|| ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ..||
ಹೆಣ್ಣು : ತಂದಾಗ ಈ ನಮ್ಮ ಸ್ನೇಹ
ಒಂದಾಗಿ ಅಪ್ಪುವ ಮೋಹ
ಗಂಡು : ನಿನಗಾಗಿ ಸೋತಿದೆ ದೇಹ
ಎಂದೆಂದೂ ತೀರದ ದಾಹ
ಹೆಣ್ಣು : ಸಂಯಮವೆಲ್ಲಿ ಸಂಗಮದಲ್ಲಿ
ಗಂಡು : ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ
ಹೆಣ್ಣು : ಆ... ಆ... ಆ... ಲಲಲಲಲಲಲಲಲ
|| ಗಂಡು : ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಹೆಣ್ಣು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ…||
ಗಂಡು : ಕಡಲಲ್ಲಿ ತಲ್ಲಣವೇಕೋ
ಕರೆ ಸೇರೋ ಆತುರವೇನೋ..
ಹೆಣ್ಣು : ಒಡಲಲ್ಲಿ ಕಂಪನವೇಕೊ
ಜೊತೆ ಸೇರೋ ಕಾತುರವೇನೋ
ಗಂಡು : ಹರೆಯದ ಬಯಕೆ ಅಂಕೆಯು ಬೇಕೇ
ಹೆಣ್ಣು : ಬೆರೆಯುವ ಮನಕೆ ಅಂಜಿಕೆ ಏಕೆ
ಗಂಡು : ... ಓ...ರರರರರ ರರರರರ ಆಹ್ಹ್
ಹೆಣ್ಣು : (ಲಲಲ)
ಗಂಡು : ಅಹ್ಹಹ್ಹ
|| ಇಬ್ಬರು : ಅಹ್ಹಹ್ಹ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಹ್ಹಹ್
ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಬ್ಬಬ್ಬಾ
( ಅಹ್ಹಹ್ಹಾ ) ಅಹ್ಹಹ್ಹ ( ಅಹ್ಹಹ್ಹಾ )
ಅಹ್ಹಹ್ಹ ಹೇಹೇಹೇಹೇ ಓ ಓ ಓ ಓ ಓ…||
Maagiya Chaliyalli song lyrics from Kannada Movie Hombisilu starring Vishnuvardhan, Aarathi, Leelavathi, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1978