ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯ
ಕರೆಗೆ ಮನಸ್ಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೆ
ನನ್ನ ಕನಸ್ಸಿನೊಳಗೆ ನಗುತಲಿ ಕುಳಿತೆ
||ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯು
ಬಳಿಗೆ ಕರೆದಿದೆ||
ಮನದ ಮನವಿ ತಿಳಿಸೊ ಆಸೆ
ಹೇಗೊ ಏನೊ
ಹೆಸರು ಬರೆದು ಅಳಿಸಿ ಬಿಡುವೆ
ಯಾಕೆ ಏನೊ
ನಿನ್ನ ನೆನಪಲೇ ಹೊಸ ಕಚಗುಳಿ
ತುಸು ಗಮನ ಅರಸು ನನ ಮರುಳಿಗೆ
ನನಗು ನಿನಗು ನಡುವೆ ಇರುವ ದೂರ ಸಾಕು
ಜೊತೆಗೆ ನಡೆದು ಜನುಮ ಕಳೆವೆ ನೀ ಬೇಕು
ನಿನ್ನ ಗುಡಿಸಲೆ ನನ್ನ ಅರಮನೆ
ಅನುದಿನವು ಕಳೆವೆ ನಿನ್ನ ಅಮಲಿನಲಿ
ಜಗವೆ ನೀನೆ
ನನ್ನ ಉಸಿರನು ತುಸು ಅರಳಿಸಿ
ಖುಷಿ ಮರಳಿಸಿ ನಗಿಸುವೆ ನೀನೆ
||ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯ
ಕರೆಗೆ ಮನಸ್ಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೆ
ನನ್ನ ಕನಸ್ಸಿನೊಳಗೆ ನಗುತಲಿ ಕುಳಿತೆ||
ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯ
ಕರೆಗೆ ಮನಸ್ಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೆ
ನನ್ನ ಕನಸ್ಸಿನೊಳಗೆ ನಗುತಲಿ ಕುಳಿತೆ
||ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯು
ಬಳಿಗೆ ಕರೆದಿದೆ||
ಮನದ ಮನವಿ ತಿಳಿಸೊ ಆಸೆ
ಹೇಗೊ ಏನೊ
ಹೆಸರು ಬರೆದು ಅಳಿಸಿ ಬಿಡುವೆ
ಯಾಕೆ ಏನೊ
ನಿನ್ನ ನೆನಪಲೇ ಹೊಸ ಕಚಗುಳಿ
ತುಸು ಗಮನ ಅರಸು ನನ ಮರುಳಿಗೆ
ನನಗು ನಿನಗು ನಡುವೆ ಇರುವ ದೂರ ಸಾಕು
ಜೊತೆಗೆ ನಡೆದು ಜನುಮ ಕಳೆವೆ ನೀ ಬೇಕು
ನಿನ್ನ ಗುಡಿಸಲೆ ನನ್ನ ಅರಮನೆ
ಅನುದಿನವು ಕಳೆವೆ ನಿನ್ನ ಅಮಲಿನಲಿ
ಜಗವೆ ನೀನೆ
ನನ್ನ ಉಸಿರನು ತುಸು ಅರಳಿಸಿ
ಖುಷಿ ಮರಳಿಸಿ ನಗಿಸುವೆ ನೀನೆ
||ನಿನ್ನ ಹೃದಯ ಸನಿಹ
ಬಯಸಿ ಮನಸ್ಸು ಮಾತನಾಡಿದೆ
ನಿನ್ನ ಮಧುರ ದನಿಯ
ಕರೆಗೆ ಮನಸ್ಸು ಮಾಯವಾಗಿದೆ
ನಾ ನೋಡುವ ಮೊದಲೆ
ನೀ ಜಾದು ಮಾಡಿದೆ
ಮಾತಾಡುವ ಮೊದಲೆ
ನನ್ನ ಕನಸ್ಸಿನೊಳಗೆ ನಗುತಲಿ ಕುಳಿತೆ||