ಪ್ರೀತಿ ಪ್ರೇಮ ಉಪ್ಪಿನಕಾಯಿ ನೆಂಚ್ಕೊಂಡು ತಿನ್ಬೇಕು
ಉಪ್ಪು ಹುಳಿ ತಿಂದ ಮೈ ಕಂಟ್ರೋಲ್ ಇರ್ಬೇಕು
ಗಂಡಸ್ರಿಗೆ ರೆಸ್ಪೆಕ್ಟ್ ಇಲ್ಲ ನ್ಯಾಯ ಕೇಳೊಕು
ಬ್ರಹ್ಮ ಮಾಡಿದ್ ಮಿಸ್ಟೇಕ್ ಇದು ಮುಚ್ಕೊಂಡ್ ಇರ್ಬೇಕು
ಪ್ರೀತಿ ಪ್ರೇಮ ಉಪ್ಪಿನಕಾಯಿ ನೆಂಚ್ಕೊಂಡು ತಿನ್ಬೇಕು
ಉಪ್ಪು ಹುಳಿ ತಿಂದ ಮೈ ಕಂಟ್ರೋಲ್ ಇರ್ಬೇಕು
ಗಂಡಸ್ರಿಗೆ ರೆಸ್ಪೆಕ್ಟ್ ಇಲ್ಲ ನ್ಯಾಯ ಕೇಳೊಕು
ಬ್ರಹ್ಮ ಮಾಡಿದ್ ಮಿಸ್ಟೇಕ್ ಇದು ಮುಚ್ಕೊಂಡ್ ಇರ್ಬೇಕು
ಮೀಸೆ ಮೂಡೊ ಟೈಮಿನಲ್ಲಿ ಆಸೆ ಮೂಡೋದ್ ಸಹಜ
ಇಲ್ದೇದಲ್ಲ ನೋಡೊರ್ ಕಣ್ಣಿಗೆ ಸದರ ಕೊಟ್ರೆ ಸಜ
ಹೊತ್ಕೊಂಡು ಹೋಗ್ಬೇಕಾದ್ರು ನಾಲ್ಕು ಫ್ರೆಂಡ್ಸ್ ಇಟ್ಕೊಳ್ರಿ
ತಪ್ಪು ತಿಳಿಬ್ಯಾಡ್ರಿ ಕುಡಿದಾಗ ಮನೆಗೆ ಸೇರ್ಸಕ್ ಕಣ್ರಿ
ಬ್ಯಾಡ ಬ್ಯಾಡ ಬ್ಯಾಡ ಮಗಾ ಹುಡುಗೀರ್ ಸಹವಾಸ
ಕೊರಗಿ ಕೊರಗಿ ಸಾಯಬೇಕು ಡೈಲಿ ಉಪವಾಸ
ಬ್ಯಾಡ ಬ್ಯಾಡ ಬ್ಯಾಡ ಮಗಾ ಹುಡುಗೀರ್ ಸಹವಾಸ
ಕೊರಗಿ ಕೊರಗಿ ಸಾಯಬೇಕು ಡೈಲಿ ಉಪವಾಸ
ಹೀರೊ ತರ ಲೈಫು ನಮ್ದು ತುಮಬಾ ಅದ್ಧೂರಿ
ಮುದ್ದು ಮುದ್ದು ಮಾತು ಕೇಳಿ ಬಿದ್ದೆ ಲವ್ವಲ್ಲಿ
ಅಪ್ಪ ಅಮ್ಮ ಬೈತಾ ಇದ್ರು ಕೇರೆ ಅನ್ನಲ್ರಿ
ಹುಡುಗಿ ಮುಂದೆ ತಲೆ ತಗ್ಸಿ ಬೈಸ್ಕೊಂತೀವಲ್ರಿ
ಹಡೆದ ಜೀವಕ್ಕೆ ಋಣಿಯಾಗದೆ ಬೀದಿಪಾಲಾದೆವು
ಬದುಕು ಬರೆದಂತ ವಿಧಿಯಾಟಕ್ಕೆ ನಾಲ್ಕು ದಿನ ಇದ್ದು ಹೋಗ್ಬೇಕು