ಬಂದೂಕಿನ ಛಾಪು ಹಚ್ಚುಹೊತ್ತಿದ ರೂಪ
ಆರಂಭವೆ ಕದನ ಎದ್ದು ನಿಂತರೆ
ಭೂಮಂಡಲ ಸೋತು ಸುಣ್ಣವಾಗೊ ಕಾಲ ಬಂತು
ವೈರಿ ಪಡೆ ಬೆವರು ಸೆಡ್ಡು ಹೊಡೆದರೆ
ಬಂದೂಕಿನ ಛಾಪು ಹಚ್ಚುಹೊತ್ತಿದ ರೂಪ
ಆರಂಭವೆ ಕದನ ಎದ್ದು ನಿಂತರೆ
ಭೂಮಂಡಲ ಸೋತು ಸುಣ್ಣವಾಗೊ ಕಾಲ ಬಂತು
ವೈರಿಪಡೆ ಬೆವರು ಸೆಡ್ಡು ಹೊಡೆದರೆ
ಮಗುರೂಪದ ನರರಾಕ್ಷಸ ಭಯವಿಲ್ಲದ ನರಕಾಸುರ
ಗಡಿಯಿಲ್ಲದ ರಣನಾಯಕ ನಿಜ ನೀತಿಗೆ ಇವ ಸೋದರ
ಮಾತಿನಲ್ಲೆ ಗೋಲಿ ಹೊಡೆಯೊ ಸಿದ್ಧ ಹಸ್ತ ಮಾಂತ್ರಿಕ
ವೃತ್ತ ಹಾಕಿ ಕೇಸು ಹೊಡೆದು ನುಗ್ಗಿ ಹೊಡೆವ ನಾವಿಕ
ಎದುರು ಬಂದು ಸಾಯಬೇಡಿ ಸಹನೆ ಇರದ ಕೀಚಕ
ನರಕ ದಾರಿ ತೋರಿಬಿಡುವ ದಿಕ್ದಿಪ್ಪ ಜಾತಕ
ನ್ಯಾಯ ನೀತಿ ಎಲ್ಲ ಉಂಟು ಇವನ ಅಂತ್ಯ ವಶದಲ್ಲಿ
ಅಳೆದು ತೂಗಿ ಒಪ್ಪಿಕೊಳ್ಳೊ ಹುಟ್ಟು ಧೈರ್ಯ ಜೊತೆಯಲಿ
ಕಂಡು ಕಂಡು ಕೆಣಕಿ ನಿಂತ್ರೆ ಮರಣ ಕಾಲಡಿ
ಬಂದೂಕಿನ ಛಾಪು ಹಚ್ಚುಹೊತ್ತಿದ ರೂಪ
ಆರಂಭವೆ ಕದನ ಎದ್ದು ನಿಂತರೆ
ಭೂಮಂಡಲ ಸೋತು ಸುಣ್ಣವಾಗೊ ಕಾಲ ಬಂತು
ವೈರಿ ಪಡೆ ಬೆವರು ಸೆಡ್ಡು ಹೊಡೆದರೆ
ಬಂದೂಕಿನ ಛಾಪು ಹಚ್ಚುಹೊತ್ತಿದ ರೂಪ
ಆರಂಭವೆ ಕದನ ಎದ್ದು ನಿಂತರೆ
ಭೂಮಂಡಲ ಸೋತು ಸುಣ್ಣವಾಗೊ ಕಾಲ ಬಂತು
ವೈರಿಪಡೆ ಬೆವರು ಸೆಡ್ಡು ಹೊಡೆದರೆ
ಮಗುರೂಪದ ನರರಾಕ್ಷಸ ಭಯವಿಲ್ಲದ ನರಕಾಸುರ
ಗಡಿಯಿಲ್ಲದ ರಣನಾಯಕ ನಿಜ ನೀತಿಗೆ ಇವ ಸೋದರ
ಮಾತಿನಲ್ಲೆ ಗೋಲಿ ಹೊಡೆಯೊ ಸಿದ್ಧ ಹಸ್ತ ಮಾಂತ್ರಿಕ
ವೃತ್ತ ಹಾಕಿ ಕೇಸು ಹೊಡೆದು ನುಗ್ಗಿ ಹೊಡೆವ ನಾವಿಕ
ಎದುರು ಬಂದು ಸಾಯಬೇಡಿ ಸಹನೆ ಇರದ ಕೀಚಕ
ನರಕ ದಾರಿ ತೋರಿಬಿಡುವ ದಿಕ್ದಿಪ್ಪ ಜಾತಕ
ನ್ಯಾಯ ನೀತಿ ಎಲ್ಲ ಉಂಟು ಇವನ ಅಂತ್ಯ ವಶದಲ್ಲಿ
ಅಳೆದು ತೂಗಿ ಒಪ್ಪಿಕೊಳ್ಳೊ ಹುಟ್ಟು ಧೈರ್ಯ ಜೊತೆಯಲಿ
ಕಂಡು ಕಂಡು ಕೆಣಕಿ ನಿಂತ್ರೆ ಮರಣ ಕಾಲಡಿ