-
ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ
ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ
ನಲಿವೆ ನೋವಾಗಿ ಬಂತೆ ನಗುವೆ ಇನ್ನಿಲ್ಲವಾಯ್ತೆ
ನಲಿವೆ ನೋವಾಗಿ ಬಂತೆ ನಗುವೆ ಇನ್ನಿಲ್ಲವಾಯ್ತೆ
ವನವೆ ಮರುಭೂಮಿ ಆಯ್ತೆ ಆದರ್ಶವಾಯಿತೆ ಕಟ್ಟುಕಥೆ
ಎಂತ ವಿಶ್ವಾಸಘಾತ
ಭಾರತ ಕುಲನಾರಿ ನೀನು ನಿನಗೇಕೆ ಪತನದ ದಾರಿ
ಭಾರತ ಕುಲನಾರಿ ನೀನು ನಿನಗೇಕೆ ಪತನದ ದಾರಿ
ಪ್ರಪಾತ ನಿನಗೆ ತೋರಿ ನೀಚರು ನಗುವರು ಕೈತೋರಿ
ಎಂತ ವಿಶ್ವಾಸಘಾತ
ಕನ್ನಡ ನಾಡಿನ ಪುಣ್ಯದ ಹೆಣ್ಣೆ ಕಟ್ಟುವೆ ನೀತಿಗೆ ಸಮಾಧಿ ನೀನೆ
ಕನ್ನಡ ನಾಡಿನ ಪುಣ್ಯದ ಹೆಣ್ಣೆ ಕಟ್ಟುವೆ ನೀತಿಗೆ ಸಮಾಧಿ ನೀನೆ
ಕಲುಷಿತವಾಗಿದೆ ಇಂದಿನ ಸಂತತಿ ಎಂದಿಗೆ ನಮ್ಮ ಮಹೋನ್ನತಿ
||ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ||
-
ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ
ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ
ನಲಿವೆ ನೋವಾಗಿ ಬಂತೆ ನಗುವೆ ಇನ್ನಿಲ್ಲವಾಯ್ತೆ
ನಲಿವೆ ನೋವಾಗಿ ಬಂತೆ ನಗುವೆ ಇನ್ನಿಲ್ಲವಾಯ್ತೆ
ವನವೆ ಮರುಭೂಮಿ ಆಯ್ತೆ ಆದರ್ಶವಾಯಿತೆ ಕಟ್ಟುಕಥೆ
ಎಂತ ವಿಶ್ವಾಸಘಾತ
ಭಾರತ ಕುಲನಾರಿ ನೀನು ನಿನಗೇಕೆ ಪತನದ ದಾರಿ
ಭಾರತ ಕುಲನಾರಿ ನೀನು ನಿನಗೇಕೆ ಪತನದ ದಾರಿ
ಪ್ರಪಾತ ನಿನಗೆ ತೋರಿ ನೀಚರು ನಗುವರು ಕೈತೋರಿ
ಎಂತ ವಿಶ್ವಾಸಘಾತ
ಕನ್ನಡ ನಾಡಿನ ಪುಣ್ಯದ ಹೆಣ್ಣೆ ಕಟ್ಟುವೆ ನೀತಿಗೆ ಸಮಾಧಿ ನೀನೆ
ಕನ್ನಡ ನಾಡಿನ ಪುಣ್ಯದ ಹೆಣ್ಣೆ ಕಟ್ಟುವೆ ನೀತಿಗೆ ಸಮಾಧಿ ನೀನೆ
ಕಲುಷಿತವಾಗಿದೆ ಇಂದಿನ ಸಂತತಿ ಎಂದಿಗೆ ನಮ್ಮ ಮಹೋನ್ನತಿ
||ಎಂತ ವಿಶ್ವಾಸಘಾತ ತರುವುದೊ ಹೃದಯದ ಆಘಾತ
ಪನ್ನೀರು ಕಣ್ಣೀರತಂತೆ ಹೂವೆ ಹಾವಾಯಿತೆ||
Yentha Viswasaghatha song lyrics from Kannada Movie Hetthavala Koogu starring Rajesh, Abhijith, Sithara, Lyrics penned by Vijaya Narasimha Sung by Vishnu, Music Composed by Vijaya Bhaskar, film is Directed by V Umashankar and film is released on 1996