-
ಹೊಂಬಣ್ಣದ ಆ ಉದಯದ ರವಿಯಲು ನಿನ್ನನೆ ಕಾಣುವೆ ಗುರುದೇವ
ಮುಂಜಾವಿನ ಈ ಮುದ್ದು ಹಕ್ಕಿಗಳ ಗಾನಕೆ ನಿನ್ನ ಪ್ರಭಾವ
ಪ್ರಕೃತಿಯೆ ನಿನಗೆ ವಂದಸಿ ಹಾಡಿದೆ ಹೇ ಮಹಾನುಭಾವ
ಓಓ ಹೇ ಮಹಾನುಭಾವ ಓಓ ಹೇ ಮಹಾನುಭಾವ
||ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||
||ಓಂ ನಮೋ ರಾಘವೇಂದ್ರಾಯ ||
||ಓಂ ನಮೋ ರಾಘವೇಂದ್ರಾಯ ||
||ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||
ಕಣಕಣ ಅಣುಅಣು ಎಲ್ಲೆಡೆಯಲ್ಲು ರಾಯರವಾಸ
ತನುಮನಧನವು ಭಕ್ತಿಯು ಶಕ್ತಿಯು ಎಲ್ಲವು ನಿನ್ನ ವಿಲಾಸ
ಬಗೆ ಬಗೆ ಬೇಡಿಕೆ ಹರಕೆ ಕೋರಿಕೆ ಎಲ್ಲ ಕಲ್ಪನೆ ಮಾತ್ರ
ಹರಕೆಗೆ ನೀಡಿಕೆ ಕರ್ಮಕೆ ಸಫಲತೆ ಎಲ್ಲವು ನಿನ್ನಯ ಸೂತ್ರ
||ಹೊಂಬಣ್ಣದ ಆ ಉದಯದ ರವಿಯಲು ನಿನ್ನನೆ ಕಾಣುವೆ ಗುರುದೇವ||
ಹಿರಿಯರ ಸೇವೆಯೆ ಹಿರಿಮೆಯ ತರುವ ಜೀವನ ಸೌಭಾಗ್ಯ
ರಾಯರೆ ನೀಡಲಿ ನಮ್ಮಿ ಬಾಳಿಗೆ ನೂತನ ಚೈತನ್ಯ
ಅಕ್ಷತೆಯೊಂದೆ ರಕ್ಷಣೆ ನೀಡುವ ರಕ್ಷಾಕವಚ ಸುಯೋಗ್ಯ
ಅಕ್ಷತೆಯೊಂದೆ ದಕ್ಷತೆ ನೀಡುವ ಅಕ್ಷಯ ವಜ್ರ ಸೌಭಾಗ್ಯ
||ಹೊಂಬಣ್ಣದ ಆ ಉದಯದ ರವಿಯಲು ನಿನ್ನನೆ ಕಾಣುವೆ ಗುರುದೇವ
ಮುಂಜಾವಿನ ಈ ಮುದ್ದು ಹಕ್ಕಿಗಳ ಗಾನಕೆ ನಿನ್ನ ಪ್ರಭಾವ
ಪ್ರಕೃತಿಯೆ ನಿನಗೆ ವಂದಸಿ ಹಾಡಿದೆ ಹೇ ಮಹಾನುಭಾವ
ಓಓ ಹೇ ಮಹಾನುಭಾವ ಓಓ ಹೇ ಮಹಾನುಭಾವ ||
ಓಓ ಹೇ ಮಹಾನುಭಾವ

Hombannada Udaya song lyrics from Kannada Movie Hetthavala Koogu starring Rajesh, Abhijith, Sithara, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by V Umashankar and film is released on 1996