Onde Onde Lyrics

ಒಂದೇ ಒಂದು Lyrics

in Hettha Karulu

in ಹೆತ್ತ ಕರುಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
 
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
 
ಸಿಹಿತಿಂಡಿ ಪುಡಿಗಾಸು ಕೇಳೆವು ಅನ್ನ ಕೊಡಿ
ಪುಟ್ಟ ಹೊಟ್ಟೆ ಇಂದು ತುಂಬಿಸೆ ಕೊಡಿ ಒಂದು ಹಿಡಿ
ನಿಮ್ಮ ನಾಯಿಗೆ ನೀವೆಸೆವ ರೊಟ್ಟಿ ತುಂಡು ಕೊಡಿ
ಜೊತೆ ನೀಡಿರಿ ನಮಗಿಂದು ನಿಮ್ಮ ಪ್ರೀತಿನುಡಿ
ಕಾಪಾಡಿರಿ ನಮ್ಮನು ಆ ಮೇಲಿನ ದೇವನು
ಕಾಪಾಡುವ ನಿಮ್ಮನು
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 
ಕಳ್ಳರಲ್ಲ ಸುಳ್ಳರಲ್ಲ ಹಸುಮಕ್ಕಳು ನಾವು
ನೀರಿಲ್ಲದೆ ಬಾಡಿಹೋದ ಅರೆಬಿರಿದ ಹೂವು
ಲಜ್ಜೆಯಿಲ್ಲ ಭಯವಿಲ್ಲ ಹಸಿವಾಗಿಹ ಹೊತ್ತು
ಭಿಕ್ಷೆಯಿಲ್ಲದೆ ಬೇರೆ ದಾರಿ ನಮಗೇನು ಗೊತ್ತು
ಕಾಪಾಡಿರಿ ನಮ್ಮನು ಆ ಮೇಲಿನ ದೇವನು
ಕಾಪಾಡುವ ನಿಮ್ಮನು
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು||
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 

-
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
 
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು
ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
 
ಸಿಹಿತಿಂಡಿ ಪುಡಿಗಾಸು ಕೇಳೆವು ಅನ್ನ ಕೊಡಿ
ಪುಟ್ಟ ಹೊಟ್ಟೆ ಇಂದು ತುಂಬಿಸೆ ಕೊಡಿ ಒಂದು ಹಿಡಿ
ನಿಮ್ಮ ನಾಯಿಗೆ ನೀವೆಸೆವ ರೊಟ್ಟಿ ತುಂಡು ಕೊಡಿ
ಜೊತೆ ನೀಡಿರಿ ನಮಗಿಂದು ನಿಮ್ಮ ಪ್ರೀತಿನುಡಿ
ಕಾಪಾಡಿರಿ ನಮ್ಮನು ಆ ಮೇಲಿನ ದೇವನು
ಕಾಪಾಡುವ ನಿಮ್ಮನು
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 
ಕಳ್ಳರಲ್ಲ ಸುಳ್ಳರಲ್ಲ ಹಸುಮಕ್ಕಳು ನಾವು
ನೀರಿಲ್ಲದೆ ಬಾಡಿಹೋದ ಅರೆಬಿರಿದ ಹೂವು
ಲಜ್ಜೆಯಿಲ್ಲ ಭಯವಿಲ್ಲ ಹಸಿವಾಗಿಹ ಹೊತ್ತು
ಭಿಕ್ಷೆಯಿಲ್ಲದೆ ಬೇರೆ ದಾರಿ ನಮಗೇನು ಗೊತ್ತು
ಕಾಪಾಡಿರಿ ನಮ್ಮನು ಆ ಮೇಲಿನ ದೇವನು
ಕಾಪಾಡುವ ನಿಮ್ಮನು
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ
ನಿಮ್ಮ ಮಕ್ಕಳಂತೆ ನಾವು ಕೇಳಮ್ಮ
ಪ್ರೀತಿಯಿಂದ ನಮಗು ಅನ್ನ ಹಾಕಮ್ಮ
ದೂಡಬೇಡ ಸಿಡುಕಲಿ ಬೈಯ್ಯಬೇಡಿ ಮುನಿಸಲಿ
ನಾವು ಪುಟ್ಟ ಹುಡುಗರು  ಹಾಲು ಬೇಡೊ ಎಳೆಗರು||
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 
||ಒಂದೇ ಒಂದು ತುತ್ತು ಅನ್ನ ನೀಡಮ್ಮ
ಹಸಿವೆ ತಾಳಲಾರೆವಿಂದು ನಾವಮ್ಮ||
 

Onde Onde song lyrics from Kannada Movie Hettha Karulu starring Devaraj, Shruthi, Rajesh, Lyrics penned by R N Jayagopal Sung by B R Chaya, Kusuma, Music Composed by Upendra Kumar, film is Directed by Om Saiprakash and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ