Muddu Bangaara Lyrics

ಮುದ್ದು ಬಂಗಾರ Lyrics

in Hettha Karulu

in ಹೆತ್ತ ಕರುಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
ಮಡಿಲ ಮಂದಾರ ನಗೆಯ ಸಿಂಧೂರ 
ನೀನೆ ಆ ದೈವದ ಸಾಕಾರ
ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
 
ಆ ಬೆಣ್ಣೆ ಕೃಷ್ಣನಂತೆ ನೀ ತುಂಟು ಆಟವಾಡೆ
ಏನ್‌ ಆನಂದ
ತಾಯ್‌ ತಂದೆ ಬಾಳಿನಲ್ಲಿ ಹುಣ್ಣಿಮೆ ಮೂಡಿ ಬಂತು
ಈ ನಿನ್ನಿಂದ
ಕನಸ್ಸಿನ ಲೋಕದಲ್ಲಿ ತಾರೆಯ ತೋಟದಲ್ಲಿ
ಓಡಾಡಿ ನೀ ಮಲಗಿ ಹಾಯಾಗಿ
 
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
 
ವಿಶ್ವೇಶರಯ್ಯನಂತೆ ವಿಜ್ಞಾನ ಕ್ರಾಂತಿ ಮಾಡು
ಈ ನಾಡಲ್ಲಿ
ಕಿತ್ತೂರ ರಾಣಿಯಂತೆ ತಾಯಿನಾಡ ಸೇವೆ ಮಾಡು
ಈ ಬಾಳಲ್ಲಿ
ಆ ಕರ್ಣನಂತೆ ದಾನಿ ಸರ್ವಜ್ಞನಂತೆ ಜ್ಞಾನಿ
ನೀವಾಗಿ ಹೆಮ್ಮೆ ತನ್ನಿ ನಮ್ಮಲ್ಲಿ
 
|| ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
ಮಡಿಲ ಮಂದಾರ ನಗೆಯ ಸಿಂಧೂರ 
ನೀನೆ ಆ ದೈವದ ಸಾಕಾರ||
 
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
 

-
ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
ಮಡಿಲ ಮಂದಾರ ನಗೆಯ ಸಿಂಧೂರ 
ನೀನೆ ಆ ದೈವದ ಸಾಕಾರ
ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
 
ಆ ಬೆಣ್ಣೆ ಕೃಷ್ಣನಂತೆ ನೀ ತುಂಟು ಆಟವಾಡೆ
ಏನ್‌ ಆನಂದ
ತಾಯ್‌ ತಂದೆ ಬಾಳಿನಲ್ಲಿ ಹುಣ್ಣಿಮೆ ಮೂಡಿ ಬಂತು
ಈ ನಿನ್ನಿಂದ
ಕನಸ್ಸಿನ ಲೋಕದಲ್ಲಿ ತಾರೆಯ ತೋಟದಲ್ಲಿ
ಓಡಾಡಿ ನೀ ಮಲಗಿ ಹಾಯಾಗಿ
 
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
 
ವಿಶ್ವೇಶರಯ್ಯನಂತೆ ವಿಜ್ಞಾನ ಕ್ರಾಂತಿ ಮಾಡು
ಈ ನಾಡಲ್ಲಿ
ಕಿತ್ತೂರ ರಾಣಿಯಂತೆ ತಾಯಿನಾಡ ಸೇವೆ ಮಾಡು
ಈ ಬಾಳಲ್ಲಿ
ಆ ಕರ್ಣನಂತೆ ದಾನಿ ಸರ್ವಜ್ಞನಂತೆ ಜ್ಞಾನಿ
ನೀವಾಗಿ ಹೆಮ್ಮೆ ತನ್ನಿ ನಮ್ಮಲ್ಲಿ
 
|| ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ
ಮಡಿಲ ಮಂದಾರ ನಗೆಯ ಸಿಂಧೂರ 
ನೀನೆ ಆ ದೈವದ ಸಾಕಾರ||
 
||ಮುದ್ದು ಬಂಗಾರ ಬಾಳ ಸಿಂಗಾರ
ಈ ಹೆತ್ತಕರುಳಿನ ಆಧಾರ||
 

Muddu Bangaara song lyrics from Kannada Movie Hettha Karulu starring Devaraj, Shruthi, Rajesh, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ