Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ನಿನ್ನ ಸೂಪರ್‌ ಹೀರೊ ನಾನೆ ರ‍್ಯಾಂಬೊ
ನನ್ನ ಲೈಫಿನಲ್ಲಿ ನೀನೆ ರೈನ್‌ಬೊ
ಆಟದಲ್ಲಿ ನೀ ಸ್ಟೆಫಿಗ್ರಾಫ್ ಬೇಕು ನಂಗೆ ನಿನ್ನ ಆಟೊಗ್ರಾಫ್‌
ಸ್ಟೈಲಿನಲ್ಲಿ ನಾನು ಶಾರುಕ್ ಖಾನ್‌
ಪೋಸಿನಲ್ಲಿ ನಾನು ಸಲ್ಮಾನ್‌ ಖಾನ್
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ ರೈನ್‌ ಬೊ
ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ಇವಳ ಸೂಪರ್‌ ಹೀರೊ ನೀನೆ ರ‍್ಯಾಂಬೊ
ನಿನ್ನ  ಲೈಫಿನಲ್ಲಿ ಇವಳೆ ರೈನ್‌ಬೊ
 
ಶ್ರೀದೇವಿಗೆ ಚ್ಯಾಲೆಂಜ್‌ ಬಿಟ್ಟೆ ಕರಿಷ್ಮಾಗೆ ಹೆಡ್‌ ಏಕ್‌ ಕೊಟ್ಟೆ
ನಿನ್ಮೇಲೆ ನಾನು ಪ್ರಾಣ ಇಟ್ಟೆ ನನ್ನ ಹಾರ್ಟಲ್‌ ಜಾಗ ಕೊಟ್ಟೆ
ನಿನ್ನ ಬಳ್ಳಿಯಂತ ಸೊಂಟ ತಂತು  ಆಸೆ ಮಿತಿಗಿಂತ ನಂಗು ನಿಂಗು ತಂತು
ನಂಟ ಹಾಕಲೆಂದು ಮೂರುಗಂಟ
 
ಇದೆ ಇದೆ ಪ್ರೀತಿ ಅರೆ ಅರೆ ರೀತಿ
ಸಂಶಯ ಏಕೆ ಬಿಡು ಬಿಡು ಭೀತಿ
ಬಾರೆ ಸಂಗಾತಿ ಇಂದು ಒಂದಾಗಿ
ಸೇರಿ ಹಾಡೋಣ ಕೂಡಿ ಹಾಡೋಣ ಬಾ
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ
 
ಬೃಂದಾವನ ಪಾರ್ಕ್‌ ಚೆನ್ನ ಪಾರ್ಕಿನಲ್ಲಿ ಹೂ ಚೆನ್ನ
ಯೂತ್‌ ಇದ್ದಾಗ ಲೈಫು ಚೆನ್ನ ನನ್ನ ನಿನ್ನ ಆಟ ಚೆನ್ನ
ಸ್ಟಾರ ಟಿವಿ ಕೇಬಲ್‌ ಟಿವಿ ಸನ್‌ ಟಿವಿ ಜೈನ್ ಟಿವಿ
ಎಲ್ಲು ಇಲ್ಲ ಇಂತ ನೋಟ ಇಂತ ಟಿವಿ
 
ಈಕೆ ನಿಂಗಾಗಿ ಈತ ನಿಂಗಾಗಿ
ಕಾದಿದೆ ಲೈಫೆ ನಿಮ್ಮಿಬ್ಬರಿಗಾಗಿ
ಬಾರೆ ಸಂಗಾತಿ ಇಂದು ಒಂದಾಗಿ
ಸೇರಿ ಹಾಡೋಣ ಕೂಡಿ ಹಾಡೋಣ ಬಾ
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ
 
||ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ನಿನ್ನ ಸೂಪರ್‌ ಹೀರೊ ನಾನೆ ರ‍್ಯಾಂಬೊ
ನನ್ನ ಲೈಫಿನಲ್ಲಿ ನೀನೆ ರೈನ್‌ಬೊ
ಆಟದಲ್ಲಿ ನೀ ಸ್ಟೆಫಿಗ್ರಾಫ್ ಬೇಕು ನಂಗೆ ನಿನ್ನ ಆಟೊಗ್ರಾಫ್‌
ಸ್ಟೈಲಿನಲ್ಲಿ ನಾನು ಶಾರುಕ್ ಖಾನ್‌
ಪೋಸಿನಲ್ಲಿ ನಾನು ಸಲ್ಮಾನ್‌ ಖಾನ್||
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ

-
ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ನಿನ್ನ ಸೂಪರ್‌ ಹೀರೊ ನಾನೆ ರ‍್ಯಾಂಬೊ
ನನ್ನ ಲೈಫಿನಲ್ಲಿ ನೀನೆ ರೈನ್‌ಬೊ
ಆಟದಲ್ಲಿ ನೀ ಸ್ಟೆಫಿಗ್ರಾಫ್ ಬೇಕು ನಂಗೆ ನಿನ್ನ ಆಟೊಗ್ರಾಫ್‌
ಸ್ಟೈಲಿನಲ್ಲಿ ನಾನು ಶಾರುಕ್ ಖಾನ್‌
ಪೋಸಿನಲ್ಲಿ ನಾನು ಸಲ್ಮಾನ್‌ ಖಾನ್
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ ರೈನ್‌ ಬೊ
ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ಇವಳ ಸೂಪರ್‌ ಹೀರೊ ನೀನೆ ರ‍್ಯಾಂಬೊ
ನಿನ್ನ  ಲೈಫಿನಲ್ಲಿ ಇವಳೆ ರೈನ್‌ಬೊ
 
ಶ್ರೀದೇವಿಗೆ ಚ್ಯಾಲೆಂಜ್‌ ಬಿಟ್ಟೆ ಕರಿಷ್ಮಾಗೆ ಹೆಡ್‌ ಏಕ್‌ ಕೊಟ್ಟೆ
ನಿನ್ಮೇಲೆ ನಾನು ಪ್ರಾಣ ಇಟ್ಟೆ ನನ್ನ ಹಾರ್ಟಲ್‌ ಜಾಗ ಕೊಟ್ಟೆ
ನಿನ್ನ ಬಳ್ಳಿಯಂತ ಸೊಂಟ ತಂತು  ಆಸೆ ಮಿತಿಗಿಂತ ನಂಗು ನಿಂಗು ತಂತು
ನಂಟ ಹಾಕಲೆಂದು ಮೂರುಗಂಟ
 
ಇದೆ ಇದೆ ಪ್ರೀತಿ ಅರೆ ಅರೆ ರೀತಿ
ಸಂಶಯ ಏಕೆ ಬಿಡು ಬಿಡು ಭೀತಿ
ಬಾರೆ ಸಂಗಾತಿ ಇಂದು ಒಂದಾಗಿ
ಸೇರಿ ಹಾಡೋಣ ಕೂಡಿ ಹಾಡೋಣ ಬಾ
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ
 
ಬೃಂದಾವನ ಪಾರ್ಕ್‌ ಚೆನ್ನ ಪಾರ್ಕಿನಲ್ಲಿ ಹೂ ಚೆನ್ನ
ಯೂತ್‌ ಇದ್ದಾಗ ಲೈಫು ಚೆನ್ನ ನನ್ನ ನಿನ್ನ ಆಟ ಚೆನ್ನ
ಸ್ಟಾರ ಟಿವಿ ಕೇಬಲ್‌ ಟಿವಿ ಸನ್‌ ಟಿವಿ ಜೈನ್ ಟಿವಿ
ಎಲ್ಲು ಇಲ್ಲ ಇಂತ ನೋಟ ಇಂತ ಟಿವಿ
 
ಈಕೆ ನಿಂಗಾಗಿ ಈತ ನಿಂಗಾಗಿ
ಕಾದಿದೆ ಲೈಫೆ ನಿಮ್ಮಿಬ್ಬರಿಗಾಗಿ
ಬಾರೆ ಸಂಗಾತಿ ಇಂದು ಒಂದಾಗಿ
ಸೇರಿ ಹಾಡೋಣ ಕೂಡಿ ಹಾಡೋಣ ಬಾ
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ
 
||ಬ್ಯೂಟಿಯಲ್ಲಿ ನೀನೆ ಡಯಾನ
ಹಾಡಿನಲ್ಲಿ ನೀನೆ ಮಡೋನ
ನಿನ್ನ ಸೂಪರ್‌ ಹೀರೊ ನಾನೆ ರ‍್ಯಾಂಬೊ
ನನ್ನ ಲೈಫಿನಲ್ಲಿ ನೀನೆ ರೈನ್‌ಬೊ
ಆಟದಲ್ಲಿ ನೀ ಸ್ಟೆಫಿಗ್ರಾಫ್ ಬೇಕು ನಂಗೆ ನಿನ್ನ ಆಟೊಗ್ರಾಫ್‌
ಸ್ಟೈಲಿನಲ್ಲಿ ನಾನು ಶಾರುಕ್ ಖಾನ್‌
ಪೋಸಿನಲ್ಲಿ ನಾನು ಸಲ್ಮಾನ್‌ ಖಾನ್||
ಡಯಾನ ಡಯಾನ ಮಡೋನ ಮಡೋನ
ರ‍್ಯಾಂಬೊ ರ‍್ಯಾಂಬೊ ರೈನ್‌ ಬೊ

Haadinalli Neene song lyrics from Kannada Movie Hettha Karulu starring Devaraj, Shruthi, Rajesh, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ