Manmatha Baliyalli Lyrics

ಮನ್ಮಥ ಬಳಿಯಲಿ Lyrics

in Hennu Huli

in ಹೆಣ್ಣು ಹುಲಿ

LYRIC

Song Details Page after Lyrice

ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…
 
ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)
ಬಳಿಗೆ ಬಾರದೆ ಓಡುವೆಯಾ
ಆ ಆ ಆ ಆ…
ಮದನನ ಬಾಣವ ಎಸೆಯದೆ ಎದೆಗೆ
ಮನಸ ಕಾಡದೆ ಬಳಿಗೆ
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)….||
 
ವಿರಹ ವಿರಹ
ವಿರಹ ತಾಳೆ ವಿರಹಾ
ಸ್ವಪ್ನ ಸುಂದರಿ ಬಂದು
ಎದೆಯ ಗುಡಿಯಲ್ಲಿ ನಿಂದು
ನೂರು ಬಯಕೆಯ ತಂದು
ಮನಸು ಪುಷ್ಪಲತೆಯಂತಾಯ್ತು
ಉಲ್ಲಾಸ ಸಂತೋಷ ತುಂಬಿ
ಈಗ ಕಣ್ಣಲ್ಲಿ ಏನೇನೋ ಕನಸು
ಬಾರೇ ನೀ ಬಾರೇ
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)….||
 
ಬಾರೇ ನೀ ಬಾರೇ
ಬಂದೆ ಒಲವ ತೋರೋ
ನಿತ್ಯ ಸುಖ ಶಾಂತಿ ತರಲು
ಬಾಳಲ್ಲಿ ಆನಂದ ಕೊಡಲು
ನಿತ್ಯ ಸುಖ ಶಾಂತಿ ತರಲು
ಮುತ್ತಿನ ಮಳೆಯಲಿ ನೆನೆಯುತಿರಲು
ಹರ್ಷದ ಉಯ್ಯಾಲೆಯಲಿ
ನಿತ್ಯ ಹಾಡಿ ತೂರಾಡುತಿರಲು
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…( ಆ ಆ)…||

ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…
 
ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)
ಬಳಿಗೆ ಬಾರದೆ ಓಡುವೆಯಾ
ಆ ಆ ಆ ಆ…
ಮದನನ ಬಾಣವ ಎಸೆಯದೆ ಎದೆಗೆ
ಮನಸ ಕಾಡದೆ ಬಳಿಗೆ
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)….||
 
ವಿರಹ ವಿರಹ
ವಿರಹ ತಾಳೆ ವಿರಹಾ
ಸ್ವಪ್ನ ಸುಂದರಿ ಬಂದು
ಎದೆಯ ಗುಡಿಯಲ್ಲಿ ನಿಂದು
ನೂರು ಬಯಕೆಯ ತಂದು
ಮನಸು ಪುಷ್ಪಲತೆಯಂತಾಯ್ತು
ಉಲ್ಲಾಸ ಸಂತೋಷ ತುಂಬಿ
ಈಗ ಕಣ್ಣಲ್ಲಿ ಏನೇನೋ ಕನಸು
ಬಾರೇ ನೀ ಬಾರೇ
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)….||
 
ಬಾರೇ ನೀ ಬಾರೇ
ಬಂದೆ ಒಲವ ತೋರೋ
ನಿತ್ಯ ಸುಖ ಶಾಂತಿ ತರಲು
ಬಾಳಲ್ಲಿ ಆನಂದ ಕೊಡಲು
ನಿತ್ಯ ಸುಖ ಶಾಂತಿ ತರಲು
ಮುತ್ತಿನ ಮಳೆಯಲಿ ನೆನೆಯುತಿರಲು
ಹರ್ಷದ ಉಯ್ಯಾಲೆಯಲಿ
ನಿತ್ಯ ಹಾಡಿ ತೂರಾಡುತಿರಲು
 
|| ಮನ್ಮಥ ಬಳಿಯಲಿ (ಲಲಲಾ)
ನಿಶಾ ಸುಂದರಿ (ಲಲಲಾ)
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…( ಆ ಆ)
ಹೂಂ ಹೂಂ ಹೂಂ ಹೂಂ…( ಆ ಆ)…||

Manmatha Baliyalli song lyrics from Kannada Movie Hennu Huli starring Sheela, Srinath,, Lyrics penned by Chi Udayashankar Sung by Adi Narayana, Ramana, Music Composed by Sathyam, film is Directed by K J Rajashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ