Mamatheya Banadalli Lyrics

ಮಮತೆಯ ಬನದಲಿ Lyrics

in Hennu Huli

in ಹೆಣ್ಣು ಹುಲಿ

LYRIC

Song Details Page after Lyrice

ಆ….ಆ….ಆ…ಆ ಆ….ಆ ಆ…
ಆ ಆ.ಆ…..ಆಆಆ…..
ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ
ಲಾಲಾಲಾ…ಲಾಲಾಲಾ…ಲಾಲಾಲಾ
 
ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…
 
ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…
ಲಾಲಾಲಾಲಾ…ಲಲಲಾ..
ಲಲಲಾ..ಲಾಲಾ

ಗಂಗಾ ಯಮುನಾ ಲಹರಿಯ ಹಾಗೆ
ನಿನ್ನಯ ಹೂ ನಗೆ ಅಂದ…
ಮಂಜುಳಾ ವೀಣಾನಾದ ತರಂಗ
ಮುದ್ದಿನ ಮಾತಿನ ಚೆಂದ… 
ಸಾವಿರ ಹುಣ್ಣಿಮೆ ಬಾಳೆಲೆ ಕಂದ
ಹರುಸುವೆ ನಿನ್ನ ಸಂತಸದಿಂದ 
ನೀನೇ ನನ್ನ ಜೀವನ ಸ್ಪಂದ
 
|| ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…..||
 
ಲಾ ಲಾ ಲಾ ಲಾ ಲಾ ಲಾ ಲಾ
ಲಾಲಾಲಾ…ಲಾಲಾಲಾ…
 
ಆಗಿರಲೆಂದು ನಿನ್ನೀ ಹೃದಯ 
ನಿರ್ಮಲ ಪ್ರೇಮದ ನಿಲಯ
ಬರೆದಿರು ನೀನು ನಾಳೆಯ ಪುಟದೆ  
ಬಾಳಿನ ನೂತನ ಕಥೆಯ
ಕನಸಿನ ಗೋಪುರ ಕಟ್ಟಿಹೆ ನಾನು 
ಅದರಲಿ ಮೆರೆದು ಆಳುವೆ ನೀನು
ದೈವ ತಂದ ಭಾಗ್ಯವೇ..ನೀನು
 
|| ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…..||
 

ಆ….ಆ….ಆ…ಆ ಆ….ಆ ಆ…
ಆ ಆ.ಆ…..ಆಆಆ…..
ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ
ಲಾಲಾಲಾ…ಲಾಲಾಲಾ…ಲಾಲಾಲಾ
 
ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…
 
ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…
ಲಾಲಾಲಾಲಾ…ಲಲಲಾ..
ಲಲಲಾ..ಲಾಲಾ

ಗಂಗಾ ಯಮುನಾ ಲಹರಿಯ ಹಾಗೆ
ನಿನ್ನಯ ಹೂ ನಗೆ ಅಂದ…
ಮಂಜುಳಾ ವೀಣಾನಾದ ತರಂಗ
ಮುದ್ದಿನ ಮಾತಿನ ಚೆಂದ… 
ಸಾವಿರ ಹುಣ್ಣಿಮೆ ಬಾಳೆಲೆ ಕಂದ
ಹರುಸುವೆ ನಿನ್ನ ಸಂತಸದಿಂದ 
ನೀನೇ ನನ್ನ ಜೀವನ ಸ್ಪಂದ
 
|| ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…..||
 
ಲಾ ಲಾ ಲಾ ಲಾ ಲಾ ಲಾ ಲಾ
ಲಾಲಾಲಾ…ಲಾಲಾಲಾ…
 
ಆಗಿರಲೆಂದು ನಿನ್ನೀ ಹೃದಯ 
ನಿರ್ಮಲ ಪ್ರೇಮದ ನಿಲಯ
ಬರೆದಿರು ನೀನು ನಾಳೆಯ ಪುಟದೆ  
ಬಾಳಿನ ನೂತನ ಕಥೆಯ
ಕನಸಿನ ಗೋಪುರ ಕಟ್ಟಿಹೆ ನಾನು 
ಅದರಲಿ ಮೆರೆದು ಆಳುವೆ ನೀನು
ದೈವ ತಂದ ಭಾಗ್ಯವೇ..ನೀನು
 
|| ಮಮತೆಯ ಬನದಲಿ
ಅರಳಿದ ಮಲ್ಲಿಗೆ ಹೂವೇ
ಮಾತೆಯ ಮನದ ಮಂದಿರದಲ್ಲಿ
ಬೆಳಗುವ ದೀಪವೇ….
ಬೆಳಗುವ ದೀಪವೇ…..||
 

Mamatheya Banadalli song lyrics from Kannada Movie Hennu Huli starring Sheela, Srinath,, Lyrics penned by Chi Udayashankar Sung by S Janaki, Music Composed by Sathyam, film is Directed by K J Rajashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ