Manadevi Hoo Mudidu Nali Lyrics

ವನದೇವಿ ಹೂ ಮುಡಿದು ನಲಿ Lyrics

in Hennu Huli

in ಹೆಣ್ಣು ಹುಲಿ

LYRIC

Song Details Page after Lyrice

ವನದೇವಿ ಹೂ ಮುಡಿದು
ನಲಿ ನಲಿದಾಡಲು
ವಸಂತ ಕಾಲ ಬಂದಾಗ
ಬಾನಾಡಿ ಆದಿ ಬಾನೇರಿ ಹಾಡಿ
ಆನಂದ ಆನಂದ ಎನಬೇಕು
ಆನಂದ ಆನಂದ ಎನಬೇಕು

ಎಳೆಯ ಮಾಮರವೆಲ್ಲ ಚಿಗುರಿಂದ
ತುಂಬಿ ಗಾಳಿಗೆ ಓಲಾಡಿ ನಲಿವಾಗ
ಎಲೆಗೂ ಮರೆಯಲ್ಲಿ ಕೋಗಿಲೆ
ಮರಗಳು ಸಂಗೀತ ಕೇಳಿ ಬಂದಾಗ
 ಸಂಗೀತ ಕೇಳಿ ಬಂದಾಗ

ಹೂವಿಂದ ಹಾರಿ ಹೂವನ್ನು ಸೇರಲು
ದುಂಬಿಗಳ ಚೆಲ್ಲಾಟ ಕಣ್ಣಿಗೆ
ಆನಂದ ತರುವ ಸವಿನೋಟ ಓಓಓಓ
ಸಂಜೆಯ ನಸುಗೆಂಪು ತಂಗಾಳಿಯ
ತಂಪು ಹಕ್ಕಿಯ ಹಾಡಿನ ಇಂಪು ಕಿವಿಯಲಿ
ನೀಲಿಯ ಬಾನಲಿ ನೂರಾರು
ಚಿತ್ತಾರ ಕಣ್ಗಳ ತುಂಬಿ ನಿಂತಾಗ
ಆಸೆಯ ಕಡಲಲ್ಲಿ ಮನಸು ಮೀನಂತಾಗಿ
ತೇಲಾಡಿ ಓಲಾಡಿ ಬರುವಾಗ
ಬಾಳೆಲ್ಲ ಎಂಥಾ ಸೊಗಸಾದ
ಓಹೋ ಹಾ ಹಾ ಹೇ ಹೇ
ಓಹೊಹೋಹೊಹೋ

ವನದೇವಿ ಹೂ ಮುಡಿದು
ನಲಿ ನಲಿದಾಡಲು
ವಸಂತ ಕಾಲ ಬಂದಾಗ
ಬಾನಾಡಿ ಆದಿ ಬಾನೇರಿ ಹಾಡಿ
ಆನಂದ ಆನಂದ ಎನಬೇಕು
ಆನಂದ ಆನಂದ ಎನಬೇಕು

ಎಳೆಯ ಮಾಮರವೆಲ್ಲ ಚಿಗುರಿಂದ
ತುಂಬಿ ಗಾಳಿಗೆ ಓಲಾಡಿ ನಲಿವಾಗ
ಎಲೆಗೂ ಮರೆಯಲ್ಲಿ ಕೋಗಿಲೆ
ಮರಗಳು ಸಂಗೀತ ಕೇಳಿ ಬಂದಾಗ
 ಸಂಗೀತ ಕೇಳಿ ಬಂದಾಗ

ಹೂವಿಂದ ಹಾರಿ ಹೂವನ್ನು ಸೇರಲು
ದುಂಬಿಗಳ ಚೆಲ್ಲಾಟ ಕಣ್ಣಿಗೆ
ಆನಂದ ತರುವ ಸವಿನೋಟ ಓಓಓಓ
ಸಂಜೆಯ ನಸುಗೆಂಪು ತಂಗಾಳಿಯ
ತಂಪು ಹಕ್ಕಿಯ ಹಾಡಿನ ಇಂಪು ಕಿವಿಯಲಿ
ನೀಲಿಯ ಬಾನಲಿ ನೂರಾರು
ಚಿತ್ತಾರ ಕಣ್ಗಳ ತುಂಬಿ ನಿಂತಾಗ
ಆಸೆಯ ಕಡಲಲ್ಲಿ ಮನಸು ಮೀನಂತಾಗಿ
ತೇಲಾಡಿ ಓಲಾಡಿ ಬರುವಾಗ
ಬಾಳೆಲ್ಲ ಎಂಥಾ ಸೊಗಸಾದ
ಓಹೋ ಹಾ ಹಾ ಹೇ ಹೇ
ಓಹೊಹೋಹೊಹೋ

Manadevi Hoo Mudidu Nali song lyrics from Kannada Movie Hennu Huli starring Sheela, Srinath,, Lyrics penned by Chi Udayashankar Sung by S Janaki, Music Composed by Sathyam, film is Directed by K J Rajashekar and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ