Sanje Seragali Moha Araluthide Lyrics

ಸಂಜೆ ಸೇರಗಲಿ ಮೋಹ ಅರಳುತಿದೆ Lyrics

in Hendthi Beku Hendthi

in ಹೆಂಡ್ತಿ ಬೇಕು ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹಹ್ಹ ..
ಐ ಲವ್ ಯು, ಐ ಲೈಕ್ ಯು
 
ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದೊ ಇನಿಯ
ನಗುವ ಹದಿಹರೆಯ ನಿನಗೇ ಇದೊ ಇನಿಯ
ಬೇಗ ನೀ ಬಾರೆಯಾ ...
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ…||
 
ಆ ಆ ಆ ಹೇ ಹೇ ಹೇ
 
ಕಣ್ಣಾಟದಲ್ಲೇ ಮಾತು ನೂರು
ಶೃಂಗಾರ ಕಾವ್ಯಕ್ಕಿಂತ ಜೋರು
ಕಣ್ಣಾಟದಲ್ಲೇ ಮಾತು ನೂರು
ಶೃಂಗಾರ ಕಾವ್ಯಕ್ಕಿಂತ ಜೋರು
ತುಟಿಯಾಚೆ ಮಿಂಚಿನಲ್ಲೇ
ಸವಿಯಾದ ಸ್ವರ್ಗದಲ್ಲೇ 
ಸೊಂಪಾದ ಜಾಜಿಮಲ್ಲೇ
ಹೂಮಂಚ  ನೋಡು ಇಲ್ಲೇ
ಬೇಗನೇ ನೀ ಬಾರೆಯಾ 
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ…||
 
ಆಹ್ ...ಹೇ... ಅಹ್ಹಹ್ಹಹ್ಹ.. ಹ್ಹಾ..
 
ನನ್ನಿಂದ ದೂರವೇನೋ ಚೆನ್ನಾ
ಸಂದೇಹ ಸಾಕು ಬಾರೋ ಇನ್ನಾ
ನನ್ನಿಂದ ದೂರವೇನೋ ಚೆನ್ನ
ಸಂದೇಹ ಸಾಕು ಬಾರೋ ಇನ್ನ
ಹೂವಂತೇ ತೋಳಿನಲ್ಲಿ
ಎಷ್ಟೊಂದು ಸುಖವು ಅಲ್ಲಿ
ಒಂದೊಂದು ಉಸಿರಿನಲ್ಲಿ
ಮೈಯಾಯ್ತು ಬೆಂಕಿಯಿಲ್ಲಿ
ಬೇಗನೇ ನೀ ಬಾರೆಯಾ…ಹೇ…. 
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೇ.. ಹೆಣ್ಣ ಎದೆಯಲಿ ಆಸೆ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದೊ ಇನಿಯ
ನಗುವ ಹದಿಹರೆಯ ನಿನಗೇ ಇದೊ ಇನಿಯ
ಬೇಗ ನೀ ಬಾರೆಯಾ .... ಆಆಆ....
ಏ... ಅಹ್ಹಹ್ಹಾ... ಹ್ಹಾ...|| 

ಅಹ್ಹಹ್ಹಹ್ಹ ..
ಐ ಲವ್ ಯು, ಐ ಲೈಕ್ ಯು
 
ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದೊ ಇನಿಯ
ನಗುವ ಹದಿಹರೆಯ ನಿನಗೇ ಇದೊ ಇನಿಯ
ಬೇಗ ನೀ ಬಾರೆಯಾ ...
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ…||
 
ಆ ಆ ಆ ಹೇ ಹೇ ಹೇ
 
ಕಣ್ಣಾಟದಲ್ಲೇ ಮಾತು ನೂರು
ಶೃಂಗಾರ ಕಾವ್ಯಕ್ಕಿಂತ ಜೋರು
ಕಣ್ಣಾಟದಲ್ಲೇ ಮಾತು ನೂರು
ಶೃಂಗಾರ ಕಾವ್ಯಕ್ಕಿಂತ ಜೋರು
ತುಟಿಯಾಚೆ ಮಿಂಚಿನಲ್ಲೇ
ಸವಿಯಾದ ಸ್ವರ್ಗದಲ್ಲೇ 
ಸೊಂಪಾದ ಜಾಜಿಮಲ್ಲೇ
ಹೂಮಂಚ  ನೋಡು ಇಲ್ಲೇ
ಬೇಗನೇ ನೀ ಬಾರೆಯಾ 
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೆಣ್ಣ ಎದೆಯಲಿ ಆಸೆ ಕರೆಯುತಿದೆ…||
 
ಆಹ್ ...ಹೇ... ಅಹ್ಹಹ್ಹಹ್ಹ.. ಹ್ಹಾ..
 
ನನ್ನಿಂದ ದೂರವೇನೋ ಚೆನ್ನಾ
ಸಂದೇಹ ಸಾಕು ಬಾರೋ ಇನ್ನಾ
ನನ್ನಿಂದ ದೂರವೇನೋ ಚೆನ್ನ
ಸಂದೇಹ ಸಾಕು ಬಾರೋ ಇನ್ನ
ಹೂವಂತೇ ತೋಳಿನಲ್ಲಿ
ಎಷ್ಟೊಂದು ಸುಖವು ಅಲ್ಲಿ
ಒಂದೊಂದು ಉಸಿರಿನಲ್ಲಿ
ಮೈಯಾಯ್ತು ಬೆಂಕಿಯಿಲ್ಲಿ
ಬೇಗನೇ ನೀ ಬಾರೆಯಾ…ಹೇ…. 
 
|| ಸಂಜೆ ಸೆರಗಲಿ ಮೋಹ ಅರಳುತಿದೆ
ಹೇ.. ಹೆಣ್ಣ ಎದೆಯಲಿ ಆಸೆ ಕರೆಯುತಿದೆ
ನಗುವ ಹದಿಹರೆಯ ನಿನಗೇ ಇದೊ ಇನಿಯ
ನಗುವ ಹದಿಹರೆಯ ನಿನಗೇ ಇದೊ ಇನಿಯ
ಬೇಗ ನೀ ಬಾರೆಯಾ .... ಆಆಆ....
ಏ... ಅಹ್ಹಹ್ಹಾ... ಹ್ಹಾ...|| 

Sanje Seragali Moha Araluthide song lyrics from Kannada Movie Hendthi Beku Hendthi starring Ananthnag, Gayathri, Dinesh, Lyrics penned by R N Jayagopal Sung by S Janaki, Music Composed by M Ranga Rao, film is Directed by Anil Anand and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ