ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕಂತು
ಮಾವ ನೀನು ನನ್ನ ನೋಡಯ್ಯಾ
ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಮಾಯಾದ
ಮೈಮಾಟ ನೋಡುತಲಿ
ಮೈ ಮರೆವಾ ನನ್ ಇನಿಯಾ
ಬಳಿ ಸಾರೀ ಅಪ್ಪುವೆಯಾ….
ಬಾ ಬಾ ಬಾ ಬಾ ಬಾ ಬಾ
ಬಾ ಬಾ ಬಾ ಬಾ ಬಾ
ನನ್ನಾಸೆ ಬೇಗ ತಣಿಸು ಬಾ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….||
ಲಲಲಾಲಾಲ ಲಲಲಾ
ಲಾಲ ಲಲಲಾಲಾಲ ಲಲಲಾಲಾಲ
ನನ್ನ ನೀನು ನಿನ್ನ ನಾನು ಕೂಡಿಕೊಂಡು
ನನ್ನ ನೀನು ನಿನ್ನ ನಾನು ಕೂಡಿಕೊಂಡು
ಹಾಡುತ ಕುಣಿಯುತ ರಮಿಸಲೂ ಬಂದೆನು
ಹಾಡುತ ಕುಣಿಯುತ ರಮಿಸಲೂ ಬಂದೆನು
ಲಲ ಲಲ ಲಲ ಲಲ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….||
ಓಓಓಓಓಓಓ ಓಓಓಓಓಓಓ
ನೀ ನನ್ನ ಮನ್ಮಗನಾಗಿ
ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ
ನಾವಿಂದು ನಲಿಯೋಣ
ಅಯ್ಯ ಅಯ್ಯ ಹ್ಹೂಹ ಹ್ಹೂಹ
ಅಯ್ಯ ಅಯ್ಯ ಹ್ಹೂಹ ಹ್ಹೂಹ
ನೀ ನನ್ನ ಮನ್ಮಥನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಅಹ್ಹಹ
ಅಹ್ಹಹ್ಹ ಅಯ್ಯ ಅಯ್ಯ
ನೀ ನನ್ನ ಮನ್ಮಥನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಅಹ್ಹಹ
ಅಹ್ಹಹ್ಹ ಅಯ್ಯ ಅಯ್ಯ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….
ಅಪ್ಪುವೆಯಾ … ಅಪ್ಪುವೆಯಾ…||
ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕಂತು
ಮಾವ ನೀನು ನನ್ನ ನೋಡಯ್ಯಾ
ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಮಾಯಾದ
ಮೈಮಾಟ ನೋಡುತಲಿ
ಮೈ ಮರೆವಾ ನನ್ ಇನಿಯಾ
ಬಳಿ ಸಾರೀ ಅಪ್ಪುವೆಯಾ….
ಬಾ ಬಾ ಬಾ ಬಾ ಬಾ ಬಾ
ಬಾ ಬಾ ಬಾ ಬಾ ಬಾ
ನನ್ನಾಸೆ ಬೇಗ ತಣಿಸು ಬಾ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….||
ಲಲಲಾಲಾಲ ಲಲಲಾ
ಲಾಲ ಲಲಲಾಲಾಲ ಲಲಲಾಲಾಲ
ನನ್ನ ನೀನು ನಿನ್ನ ನಾನು ಕೂಡಿಕೊಂಡು
ನನ್ನ ನೀನು ನಿನ್ನ ನಾನು ಕೂಡಿಕೊಂಡು
ಹಾಡುತ ಕುಣಿಯುತ ರಮಿಸಲೂ ಬಂದೆನು
ಹಾಡುತ ಕುಣಿಯುತ ರಮಿಸಲೂ ಬಂದೆನು
ಲಲ ಲಲ ಲಲ ಲಲ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….||
ಓಓಓಓಓಓಓ ಓಓಓಓಓಓಓ
ನೀ ನನ್ನ ಮನ್ಮಗನಾಗಿ
ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ
ನಾವಿಂದು ನಲಿಯೋಣ
ಅಯ್ಯ ಅಯ್ಯ ಹ್ಹೂಹ ಹ್ಹೂಹ
ಅಯ್ಯ ಅಯ್ಯ ಹ್ಹೂಹ ಹ್ಹೂಹ
ನೀ ನನ್ನ ಮನ್ಮಥನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಅಹ್ಹಹ
ಅಹ್ಹಹ್ಹ ಅಯ್ಯ ಅಯ್ಯ
ನೀ ನನ್ನ ಮನ್ಮಥನಾಗಿ ನಾ ನಿನ್ನ ರತಿಯೇ ಆಗಿ
ರತಿ ಸುಖದಿ ತೇಲುತಲಿ ನಾವಿಂದು ನಲಿಯೋಣ
ಅಯ್ಯ ಅಯ್ಯ ಅಹ್ಹಹ
ಅಹ್ಹಹ್ಹ ಅಯ್ಯ ಅಯ್ಯ
|| ಮೈಯೆಲ್ಲಾ ಜುಮ್ಮಂತು
ಏನೇನೋ ಬೇಕೆಂತು
ಮಾವ ನೀನು ನನ್ನ ನೋಡಯ್ಯಾ
ಈ ರಂಗೀಯಾ ಅಪ್ಪುವೆಯಾ….
ಅಪ್ಪುವೆಯಾ … ಅಪ್ಪುವೆಯಾ…||
Maiyella Jhumenthu song lyrics from Kannada Movie Hendthi Beku Hendthi starring Ananthnag, Gayathri, Dinesh, Lyrics penned by H V Nagendrappa Sung by S Janaki, Music Composed by M Ranga Rao, film is Directed by Anil Anand and film is released on 1985