ಹೇ ಹೇ ಲಾ ಲಾ ಲ ಲಾ ಲಾ ಲ
ಲಾ ಲಾ ಲ ಲಾ ಲಾ ಲ
ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು
ಸಗಪ…. ಗಪಮಗಮ……
ರೀರಿಗ….. ರಿಮಗರಿಗಾಸ….
ತತ್ತರಿ ತತ್ತರಿ ತತ್ತರಿ ರೀಸಾ
ತಕತಕತಕತೊಂ ತಕತಕತಕತೊಂ
ತಕತಕತಕತೊಂ ತಕತಕತಕತೊಂ
ತಕತಕತಕತೊಂ
ನಿಪದಮಗಮ ಪನಿಸನಿ
ಪನಿಸನಿ ಗಾರಿಸ ಮರಿಸ
ಹೇ ಹೇ ಲಾ ಲಾ ಲ ಲಾ ಲಾ ಲ
ಲಾ ಲಾ ಲ ಲಾ ಲಾ ಲ
ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು
ಜೀವ ಕಳೆಯುತ ಎದುರಲಿ ಬಂತು
ನಿನ್ನ ರೂಪದೇ ಹರುಷವ ತಂತು
ಊರ್ವಶೀ ನನ್ನೆದೇ ಪ್ರೇಯಸಿ
ಪ್ರೇಯಸೀ…. ಪ್ರೇಯಸೀ….
ಕಸ್ತೂರಿ ಕನ್ನಡ (ಆಹಾಹಾಹ )
ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಕಸ್ತೂರಿ ಕನ್ನಡ (ಆಹಾಹಾಹಾ )
ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವು ಬರೆದಿಹ ಕಥೆಯೋ (ಆಹಾಹಾಹಾ )
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವು ಬರೆದಿಹ ಕಥೆಯೋ (ಆಹಾಹಾಹಾ )
ಭೂಮಿಗೇ ಬಂದಿಹ ಊರ್ವಶೀ
ಊರ್ವಶೀ…. ಊರ್ವಶೀ…..
(ಆಹಾಹಾಹಾ ಆಹಾಹಾಹಾ
ಆಹಾಹಾಹಾ ಆಹಾಹಾಹಾ )
ಆ ನೀಲಿ ಬಾನಿನ (ಆಹಾಹಾಹಾ )
ಪ್ರತಿಬಿಂಬ ಕಣ್ಣಲ್ಲಿ (ಆಹಾಹಾಹಾ )
ಮೃದು ವೀಣೆ ತಾನದ ಸವಿ ಕಂಡೆ ನಿನ್ನಲ್ಲೀ
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ಪ್ರೇಮದಾ ನೂತನ ಪಲ್ಲವಿ
ಪಲ್ಲವಿ… ಪಲ್ಲವಿ……
|| ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು…||
ಹೇ ಹೇ ಲಾ ಲಾ ಲ ಲಾ ಲಾ ಲ
ಲಾ ಲಾ ಲ ಲಾ ಲಾ ಲ
ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು
ಸಗಪ…. ಗಪಮಗಮ……
ರೀರಿಗ….. ರಿಮಗರಿಗಾಸ….
ತತ್ತರಿ ತತ್ತರಿ ತತ್ತರಿ ರೀಸಾ
ತಕತಕತಕತೊಂ ತಕತಕತಕತೊಂ
ತಕತಕತಕತೊಂ ತಕತಕತಕತೊಂ
ತಕತಕತಕತೊಂ
ನಿಪದಮಗಮ ಪನಿಸನಿ
ಪನಿಸನಿ ಗಾರಿಸ ಮರಿಸ
ಹೇ ಹೇ ಲಾ ಲಾ ಲ ಲಾ ಲಾ ಲ
ಲಾ ಲಾ ಲ ಲಾ ಲಾ ಲ
ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು
ಜೀವ ಕಳೆಯುತ ಎದುರಲಿ ಬಂತು
ನಿನ್ನ ರೂಪದೇ ಹರುಷವ ತಂತು
ಊರ್ವಶೀ ನನ್ನೆದೇ ಪ್ರೇಯಸಿ
ಪ್ರೇಯಸೀ…. ಪ್ರೇಯಸೀ….
ಕಸ್ತೂರಿ ಕನ್ನಡ (ಆಹಾಹಾಹ )
ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಕಸ್ತೂರಿ ಕನ್ನಡ (ಆಹಾಹಾಹಾ )
ಸಿಹಿ ನಿನ್ನ ಮಾತಲಿ (ಆಹಾಹಾಹಾ )
ಒಲವೆಂಬ ಸೌರಭಾ ನಗೆ ಎಂಬ ಹೂವಲಿ
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವು ಬರೆದಿಹ ಕಥೆಯೋ (ಆಹಾಹಾಹಾ )
ಬಳುಕಿ ಬಾಗುವಾ ಲತೆಯೋ (ಆಹಾಹಾಹಾ )
ಚೆಲುವು ಬರೆದಿಹ ಕಥೆಯೋ (ಆಹಾಹಾಹಾ )
ಭೂಮಿಗೇ ಬಂದಿಹ ಊರ್ವಶೀ
ಊರ್ವಶೀ…. ಊರ್ವಶೀ…..
(ಆಹಾಹಾಹಾ ಆಹಾಹಾಹಾ
ಆಹಾಹಾಹಾ ಆಹಾಹಾಹಾ )
ಆ ನೀಲಿ ಬಾನಿನ (ಆಹಾಹಾಹಾ )
ಪ್ರತಿಬಿಂಬ ಕಣ್ಣಲ್ಲಿ (ಆಹಾಹಾಹಾ )
ಮೃದು ವೀಣೆ ತಾನದ ಸವಿ ಕಂಡೆ ನಿನ್ನಲ್ಲೀ
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ನಗುವ ಚಂದ್ರನು ಮೊಗವೂ (ಆಹಾಹಾಹಾ )
ಆ ಚಂದ್ರಕಾಂತಿಯೋ ಚೆಲುವೋ (ಆಹಾಹಾಹಾ )
ಪ್ರೇಮದಾ ನೂತನ ಪಲ್ಲವಿ
ಪಲ್ಲವಿ… ಪಲ್ಲವಿ……
|| ಬೇಲೂರ ಶಿಲೆಯ ಬೆಡಗು
ಗಂಧರ್ವ ಕಲೆಯ ಸೊಬಗು…||
Belura Shileya Bedagu song lyrics from Kannada Movie Hendthi Beku Hendthi starring Ananthnag, Gayathri, Dinesh, Lyrics penned by R N Jayagopal Sung by K J Yesudas, Chorus, Music Composed by M Ranga Rao, film is Directed by Anil Anand and film is released on 1985