Muddata Oddata Lyrics

ಮುದ್ದಾಟ ಒದ್ದಾಟ Lyrics

in Hendtheer Darbar

in ಹೆಂಡ್ತೀರ್ ದರ್ಬಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
ಮನೆಯೆಂದರೆ ಉದ್ಯಾನ ಮನೆದೇವರೆ ಯಜಮಾನ
ಸತಿಯವನ ಅಭಿಮಾನ ಕಂದಮ್ಮನೆ ಅಭಿಮಾನ
ಜೇನಿನಗೂಡಂತೆ ಸಂಸಾರ
ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
 
ಒಂದು ಒಂದು ಎರಡಂತೆ ಕೂಡಿ ಕಳೆಯೊ ತರವಂತೆ
ಲೆಕ್ಕಾಚಾರ ಎಲ್ಲ ಇಲ್ಲಿ ಗಣಿತನೆ ಹೀಗಂತೆ
ಒಂದು ಒಂದು ಮೂರಂತೆ ಕಳೆಯೋದೆ ಇಲ್ವಂತೆ
ಗಂಡ ಹೆಂಡ್ತಿ ಪ್ರೀತಿಲಿ ಲೆಕ್ಕಾಚಾರ ಇಲ್ವಂತೆ
ಲೆಕ್ಕವನೂ ಇಡದಿರಿ ಆಗಲೆಯೇ ಮೈ ಸಿರಿ
ಹೊಂದಿಕೊಂಡು ಬಾಳೋದೇನೆ ಸುಖ ನೋಡಿರಿ
ಬನ್ರೀ
 
||ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ||
 
ವೆಚ್ಚಕ್ಕಿಷ್ಟು ಹೊನ್ನಿದ್ರೆ ಬೆಚ್ಚನೆಯ ಮನೆಯಿದ್ರೆ
ಸ್ವರ್ಗ ನಮಗೆ ಇನ್ನು ಏಕೆ ಅಂತ ಅಂದ ಸರ್ವಜ್ಞ
ದೊಡ್ಡೋರ್‌ ಹೇಳೊ ಆಗೇನೆ ನಮಗು ಬಾಳೊ ಆಸೇನೆ
ಇಂತ ಆಸೆ ತಪ್ಪ ಹೇಳಿ ಬನ್ರಿ ಸುಮ್ಮನೆ
ಮಕ್ಕಳು ಮುಂದಿನ ಜೀವನ ಒಂದು ಹೂಬನ
ಆಗೊ ಹಾಗೆ ಮಾಡೋದೇನೆ ನಮ್ಮ ಆಸೆಯು
ಬನ್ರೀ
 
|| ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
ಮನೆಯೆಂದರೆ ಉದ್ಯಾನ ಮನೆದೇವರೆ ಯಜಮಾನ
ಸತಿಯವನ ಅಭಿಮಾನ ಕಂದಮ್ಮನೆ ಅಭಿಮಾನ
ಜೇನಿನಗೂಡಂತೆ ಸಂಸಾರ||
||ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ||

ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
ಮನೆಯೆಂದರೆ ಉದ್ಯಾನ ಮನೆದೇವರೆ ಯಜಮಾನ
ಸತಿಯವನ ಅಭಿಮಾನ ಕಂದಮ್ಮನೆ ಅಭಿಮಾನ
ಜೇನಿನಗೂಡಂತೆ ಸಂಸಾರ
ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
 
ಒಂದು ಒಂದು ಎರಡಂತೆ ಕೂಡಿ ಕಳೆಯೊ ತರವಂತೆ
ಲೆಕ್ಕಾಚಾರ ಎಲ್ಲ ಇಲ್ಲಿ ಗಣಿತನೆ ಹೀಗಂತೆ
ಒಂದು ಒಂದು ಮೂರಂತೆ ಕಳೆಯೋದೆ ಇಲ್ವಂತೆ
ಗಂಡ ಹೆಂಡ್ತಿ ಪ್ರೀತಿಲಿ ಲೆಕ್ಕಾಚಾರ ಇಲ್ವಂತೆ
ಲೆಕ್ಕವನೂ ಇಡದಿರಿ ಆಗಲೆಯೇ ಮೈ ಸಿರಿ
ಹೊಂದಿಕೊಂಡು ಬಾಳೋದೇನೆ ಸುಖ ನೋಡಿರಿ
ಬನ್ರೀ
 
||ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ||
 
ವೆಚ್ಚಕ್ಕಿಷ್ಟು ಹೊನ್ನಿದ್ರೆ ಬೆಚ್ಚನೆಯ ಮನೆಯಿದ್ರೆ
ಸ್ವರ್ಗ ನಮಗೆ ಇನ್ನು ಏಕೆ ಅಂತ ಅಂದ ಸರ್ವಜ್ಞ
ದೊಡ್ಡೋರ್‌ ಹೇಳೊ ಆಗೇನೆ ನಮಗು ಬಾಳೊ ಆಸೇನೆ
ಇಂತ ಆಸೆ ತಪ್ಪ ಹೇಳಿ ಬನ್ರಿ ಸುಮ್ಮನೆ
ಮಕ್ಕಳು ಮುಂದಿನ ಜೀವನ ಒಂದು ಹೂಬನ
ಆಗೊ ಹಾಗೆ ಮಾಡೋದೇನೆ ನಮ್ಮ ಆಸೆಯು
ಬನ್ರೀ
 
|| ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ
ಮನೆಯೆಂದರೆ ಉದ್ಯಾನ ಮನೆದೇವರೆ ಯಜಮಾನ
ಸತಿಯವನ ಅಭಿಮಾನ ಕಂದಮ್ಮನೆ ಅಭಿಮಾನ
ಜೇನಿನಗೂಡಂತೆ ಸಂಸಾರ||
||ಮುದ್ದಾಟ ಒದ್ದಾಟ ಎಲ್ಲಾನು ಮಾಮೂಲಿ
ಸಂಸಾರ ಅಂದ್ಮೇಲೆ ಇರಬೇಕು ಪ್ರೀತಿಲಿ||

Muddata Oddata Ellanu song lyrics from Kannada Movie Hendtheer Darbar starring Ramesh Aravind, Meena, Rangayana Raghu, Lyrics penned by V Nagendra Prasad Sung by Shamitha Malnad, Music Composed by Sadhu Kokila, film is Directed by V Shekar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ