Are Nodu Hendtheera Darbar Lyrics

ಅರೆ ನೋಡು ಹೆಂಡ್ತೀರ್‌ ದರ್ಬಾರ್ Lyrics

in Hendtheer Darbar

in ಹೆಂಡ್ತೀರ್ ದರ್ಬಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
ಸಂಬಳ ತಂದರೆ ಗಂಡ ಅಂತಾಳೆ
ತಿಂಗಳ ಕೊನೆಯ ವಾರದಲ್ಲಿ ದಂಡ ಅಂತಾಳೆ
ಮೀಟ್ರು ಏರಿಸಿ ಕಾಸು ತಂದರೆ
ಕಸಿದುಕೊಂಡು ಕಿಸಿದಿದ್ದೇನು ಸಾಯಿ ಅಂತಾಳೆ
ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
 
ಮನೆಗೆ ನಾ ಮನೆಹಾಳು ಸುಖವಿಲ್ಲ ಬರಿ ಗೋಳು
ದಿನವು ಕೊರಗಿ ಬದುಕೊ ಬಡತನ
ಬಡವ ನೀ ಮಡಗ್ದಂಗೆ ಇರಬೇಕು ನೀ ಹಿಂಗೆ
ಮನೆಯೆ ಮನಸ್ಸೆ ನಮಗೆ ಸಿರಿತನ
ಫ್ರಿಡ್ಜು ಕೊಡಿಸಿ ಪ್ಲೀಸ್‌
ಸೋಫಾ ತರಿಸಿ ಪ್ಲೀಸ್‌
ನಮ್ಮಾಸೆಯಲ್ಲಿ ಏನು ತಪ್ಪಿದೆ
ಕೊಡಿಸುವ ಆಸೆ ಖುಷಿ ಕೊಡೊ ಆಸೆ
ನನ್ನ ಬ್ಯಾಂಕು ಖಾತೆ ಸೊನ್ನೆಯಲ್ಲಿದೆ
ಓ ಮೈ ಗಾಡ್‌ ಓ ಲಾರ್ಡ್‌ ಜೀಸಸ್‌
ಅಹಹ ಒಒಒ ಹೆಹೆಹೆ
ಹೆಂಡ್ತೀರ ದರ್ಬಾರ್‌ ಆಸೆಗು ಸೆನ್ಸಾರ್‌
ಬಲು ಜೋರು ಬಲು ಜೋರು
ಪೊಗರು ಪೊಗರು
 
||ಅರೆ ನೋಡು ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌||
 
ನೂರಾರು ಬ್ಯಾಂಕುಗಳು ಕೊಡುತಾವೆ ಸಾಲಗಳು
ಮನೆಗೆ ವಸ್ತು ಒಡವೆ ಕೊಡಿಸಿರಿ
ಕೆಣಕೊ ಆ ಸ್ಕೀಮುಗಳು ಮನೆ ಮುರಿಯೊ ಗೇಮುಗಳು
ತಿಳಿದು ನೀವು ತಾಳ್ಮೆ ವಹಿಸಿರಿ
ಚಿನ್ನ ಕೊಡಿಸೊಲ್ಲ ರೇಷ್ಮೆ ಸೀರೆ ಕೊಡಿಸಿಲ್ಲ
ಎಲ್ಲರಂಗೆ ಬಾಳೊ ಆಸೆ ಇಲ್ಲವೊ
ಅಯ್ಯಯ್ಯೊ ಹಠ ಬಿಡೋದಿಲ್ಲ  ನೆಮ್ದಿ ಕೊಡೋದಿಲ್ಲ
ಮನೆಯೆ ಜೈಲು ಆಯಿತಲ್ಲವ
ಓ ದೇವ್ರೇ ಓಓಓಓಓಓಓಓ
ಹೆಂಡ್ತೀರ ದರ್ಬಾರ್‌ ಮೂರ್‌ ದಿನವೆ ಅದೇ ಸಾರು
ಬಲು ಜೋರು ಬಲು ಜೋರು ಪವರ್‌ ಪವರ್‌
 
|| ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
ಸಂಬಳ ತಂದರೆ ಗಂಡ ಅಂತಾಳೆ
ತಿಂಗಳ ಕೊನೆಯ ವಾರದಲ್ಲಿ ದಂಡ ಅಂತಾಳೆ
ಮೀಟ್ರು ಏರಿಸಿ ಕಾಸು ತಂದರೆ
ಕಸಿದುಕೊಂಡು ಕಿಸಿದಿದ್ದೇನು ಸಾಯಿ ಅಂತಾಳೆ||
ಅಯ್ಯಯ್ಯೊ
||ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌||

ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
ಸಂಬಳ ತಂದರೆ ಗಂಡ ಅಂತಾಳೆ
ತಿಂಗಳ ಕೊನೆಯ ವಾರದಲ್ಲಿ ದಂಡ ಅಂತಾಳೆ
ಮೀಟ್ರು ಏರಿಸಿ ಕಾಸು ತಂದರೆ
ಕಸಿದುಕೊಂಡು ಕಿಸಿದಿದ್ದೇನು ಸಾಯಿ ಅಂತಾಳೆ
ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
 
ಮನೆಗೆ ನಾ ಮನೆಹಾಳು ಸುಖವಿಲ್ಲ ಬರಿ ಗೋಳು
ದಿನವು ಕೊರಗಿ ಬದುಕೊ ಬಡತನ
ಬಡವ ನೀ ಮಡಗ್ದಂಗೆ ಇರಬೇಕು ನೀ ಹಿಂಗೆ
ಮನೆಯೆ ಮನಸ್ಸೆ ನಮಗೆ ಸಿರಿತನ
ಫ್ರಿಡ್ಜು ಕೊಡಿಸಿ ಪ್ಲೀಸ್‌
ಸೋಫಾ ತರಿಸಿ ಪ್ಲೀಸ್‌
ನಮ್ಮಾಸೆಯಲ್ಲಿ ಏನು ತಪ್ಪಿದೆ
ಕೊಡಿಸುವ ಆಸೆ ಖುಷಿ ಕೊಡೊ ಆಸೆ
ನನ್ನ ಬ್ಯಾಂಕು ಖಾತೆ ಸೊನ್ನೆಯಲ್ಲಿದೆ
ಓ ಮೈ ಗಾಡ್‌ ಓ ಲಾರ್ಡ್‌ ಜೀಸಸ್‌
ಅಹಹ ಒಒಒ ಹೆಹೆಹೆ
ಹೆಂಡ್ತೀರ ದರ್ಬಾರ್‌ ಆಸೆಗು ಸೆನ್ಸಾರ್‌
ಬಲು ಜೋರು ಬಲು ಜೋರು
ಪೊಗರು ಪೊಗರು
 
||ಅರೆ ನೋಡು ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌||
 
ನೂರಾರು ಬ್ಯಾಂಕುಗಳು ಕೊಡುತಾವೆ ಸಾಲಗಳು
ಮನೆಗೆ ವಸ್ತು ಒಡವೆ ಕೊಡಿಸಿರಿ
ಕೆಣಕೊ ಆ ಸ್ಕೀಮುಗಳು ಮನೆ ಮುರಿಯೊ ಗೇಮುಗಳು
ತಿಳಿದು ನೀವು ತಾಳ್ಮೆ ವಹಿಸಿರಿ
ಚಿನ್ನ ಕೊಡಿಸೊಲ್ಲ ರೇಷ್ಮೆ ಸೀರೆ ಕೊಡಿಸಿಲ್ಲ
ಎಲ್ಲರಂಗೆ ಬಾಳೊ ಆಸೆ ಇಲ್ಲವೊ
ಅಯ್ಯಯ್ಯೊ ಹಠ ಬಿಡೋದಿಲ್ಲ  ನೆಮ್ದಿ ಕೊಡೋದಿಲ್ಲ
ಮನೆಯೆ ಜೈಲು ಆಯಿತಲ್ಲವ
ಓ ದೇವ್ರೇ ಓಓಓಓಓಓಓಓ
ಹೆಂಡ್ತೀರ ದರ್ಬಾರ್‌ ಮೂರ್‌ ದಿನವೆ ಅದೇ ಸಾರು
ಬಲು ಜೋರು ಬಲು ಜೋರು ಪವರ್‌ ಪವರ್‌
 
|| ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌
ಸಂಬಳ ತಂದರೆ ಗಂಡ ಅಂತಾಳೆ
ತಿಂಗಳ ಕೊನೆಯ ವಾರದಲ್ಲಿ ದಂಡ ಅಂತಾಳೆ
ಮೀಟ್ರು ಏರಿಸಿ ಕಾಸು ತಂದರೆ
ಕಸಿದುಕೊಂಡು ಕಿಸಿದಿದ್ದೇನು ಸಾಯಿ ಅಂತಾಳೆ||
ಅಯ್ಯಯ್ಯೊ
||ಅರೆ ನೋಡು ಹೆಂಡ್ತೀರ್‌ ದರ್ಬಾರ್
ಪತಿರಾಯ ಹುಷಾರ್‌
ಸಾಕಪ್ಪ ಇವರ ತಕರಾರ್‌
ಸಂಸಾರ ಬೇಜಾರ್‌||

Are Nodu Hendtheera Darbar song lyrics from Kannada Movie Hendtheer Darbar starring Ramesh Aravind, Meena, Rangayana Raghu, Lyrics penned by V Nagendra Prasad Sung by Hemanth, Sadhu Kokila, Shamitha Malnad, Usha, Music Composed by Sadhu Kokila, film is Directed by V Shekar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ