Devathe Devathe Lyrics

ದೇವತೆ ದೇವತೆ Lyrics

in Hendtheer Darbar

in ಹೆಂಡ್ತೀರ್ ದರ್ಬಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಚೆಲುವೇ
ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
 
ಓ ಬೆಟ್ಟವನೆ ಓ ಎತ್ತುವೆ ನಾ ನೀ ಜೊತೆಯಿದ್ದರೆ
ದಿನವು ಸಂತೋಷವ ಬೆಳೆಯುವ ಜೊತೆಯಲೀ
ಸವಿ ಸವಿ ಅನುಭವ ಸಂಧಿಸಿದೆ ಮೆಲ್ಲುವ
ಸರಸಕೆ ಸಹಿಯಿದೆ ಸಮಯವು ಸಾಗಿದೆ
ಈ ಹೆಂಡತಿಯೊಬ್ಬಳು ಜೊತೆಯಲ್ಲಿದ್ದರೆ
ನಾನು ಒಬ್ಬ ಸಿಪಾಯಿ
ನನ್ನ ಗಂಡನ ಪ್ರೀತಿ ನನಗಾಗಿದ್ದರೆ ನಾನೆ
ಮಹಾರಾಣಿ ಅಲ್ಲವೇ
 
|| ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಒಲವೇ||
 
ಹುಣ್ಣಿಮೆಯೆ ಮಬ್ಬು ಕಣೆ ಎದುರು ನೀ ನಿಂತರೆ
ಆ ಕೆಂಪು ಸೂರ್ಯನಿಗೆ ಸಾಟಿ ಕಣೊ ನೀ ದೊರೆ
ನಿನ್ನಲ್ಲಿರೊ ಅಂದಗಳ ಹುಡುಕುವ ಕಾಯಕ
ಮನ್ಮಥನ ಗುಡಿಯಲಿ ನಡೆಸು ಹಾಲಭಿಷೇಕ
ಮೋಡದಲ್ಲಿರುವ ಹನಿಗಳು ಬಂದು ಹಸಿರನು ತಾಕಿದಾಗೆ
ನಿನ್ನ ಮನಸ್ಸೊಳಗಿರುವ ಒಲವೆ ನನ್ನ ಉಸಿರಾಯಿತಲ್ಲವೋ ದೊರೆ
 
|| ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಚೆಲುವೇ||

ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಚೆಲುವೇ
ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
 
ಓ ಬೆಟ್ಟವನೆ ಓ ಎತ್ತುವೆ ನಾ ನೀ ಜೊತೆಯಿದ್ದರೆ
ದಿನವು ಸಂತೋಷವ ಬೆಳೆಯುವ ಜೊತೆಯಲೀ
ಸವಿ ಸವಿ ಅನುಭವ ಸಂಧಿಸಿದೆ ಮೆಲ್ಲುವ
ಸರಸಕೆ ಸಹಿಯಿದೆ ಸಮಯವು ಸಾಗಿದೆ
ಈ ಹೆಂಡತಿಯೊಬ್ಬಳು ಜೊತೆಯಲ್ಲಿದ್ದರೆ
ನಾನು ಒಬ್ಬ ಸಿಪಾಯಿ
ನನ್ನ ಗಂಡನ ಪ್ರೀತಿ ನನಗಾಗಿದ್ದರೆ ನಾನೆ
ಮಹಾರಾಣಿ ಅಲ್ಲವೇ
 
|| ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಒಲವೇ||
 
ಹುಣ್ಣಿಮೆಯೆ ಮಬ್ಬು ಕಣೆ ಎದುರು ನೀ ನಿಂತರೆ
ಆ ಕೆಂಪು ಸೂರ್ಯನಿಗೆ ಸಾಟಿ ಕಣೊ ನೀ ದೊರೆ
ನಿನ್ನಲ್ಲಿರೊ ಅಂದಗಳ ಹುಡುಕುವ ಕಾಯಕ
ಮನ್ಮಥನ ಗುಡಿಯಲಿ ನಡೆಸು ಹಾಲಭಿಷೇಕ
ಮೋಡದಲ್ಲಿರುವ ಹನಿಗಳು ಬಂದು ಹಸಿರನು ತಾಕಿದಾಗೆ
ನಿನ್ನ ಮನಸ್ಸೊಳಗಿರುವ ಒಲವೆ ನನ್ನ ಉಸಿರಾಯಿತಲ್ಲವೋ ದೊರೆ
 
|| ದೇವತೆ ದೇವತೆ ದೇವತೆ
ಜೊತೆ ನೀನಿರಲು ಈ ಬಾಳೇ ಸ್ವರ್ಗ
ನಂದನ ನಂದನ ನಂದನ
ಜೊತೆ ನೀವಿರಲು ಬಾಳೋದೆ ಯೋಗ
ಲೋಕವೆ ಗೆಲ್ಲುವೆ ಒಲವೇ
ಎಂದು ಹೀಗೆ ಪ್ರೀತಿಸುತಿರು ಚೆಲುವೇ||

Devathe Devathe song lyrics from Kannada Movie Hendtheer Darbar starring Ramesh Aravind, Meena, Rangayana Raghu, Lyrics penned by Ram Narayan Sung by Ajchal Khan, Nanditha, Music Composed by Sadhu Kokila, film is Directed by V Shekar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ