Thaalu Thaalu Gopaala Lyrics

ತಾಳು ತಾಳು ಗೋಪಾಲ... Lyrics

in Hemavathi

in ಹೇಮಾವತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ
ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ

ಹಾಲ ಕುಡಿವ ಕಂದನು ನಿನ್ನ  
ಗಾನ ಕೇಳಿ ಮೈಮರೆತು ನಗಲು
ಹಾಲ ಕುಡಿವ ಕಂದನು ನಿನ್ನ 
ಗಾನ ಕೇಳಿ ಮೈಮರೆತು ನಗಲು
ಈ ನಿನ್ನ ಕೊಳಲ ಸವಿ ನಾದದಿಂದ
ಗೋವುಗಳೂ ಬೆರಗಾಗಿ ಉನ್ಮಾದದಿಂದ

ಮೇವನ್ನೇ ಮರೆಯುತಿವೇ
ನೋಡು ನೋಡು ಕೃಷ್ಣಾ..
ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ

ಹರಿವ ನದಿಯ ಕುಣಿಯುವ ಅಲೆಗಳೂ
ಚಲಿಸದಂತೆ ನಿಂತಲ್ಲೇ ಇರಲೂ
 

ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ
ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ

ಹಾಲ ಕುಡಿವ ಕಂದನು ನಿನ್ನ  
ಗಾನ ಕೇಳಿ ಮೈಮರೆತು ನಗಲು
ಹಾಲ ಕುಡಿವ ಕಂದನು ನಿನ್ನ 
ಗಾನ ಕೇಳಿ ಮೈಮರೆತು ನಗಲು
ಈ ನಿನ್ನ ಕೊಳಲ ಸವಿ ನಾದದಿಂದ
ಗೋವುಗಳೂ ಬೆರಗಾಗಿ ಉನ್ಮಾದದಿಂದ

ಮೇವನ್ನೇ ಮರೆಯುತಿವೇ
ನೋಡು ನೋಡು ಕೃಷ್ಣಾ..
ತಾಳು ತಾಳು ಗೋಪಾಲ...
ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ
ದೂರಬೇಡವೋ ಕೊಳಲ ನೀನೂ

ಹರಿವ ನದಿಯ ಕುಣಿಯುವ ಅಲೆಗಳೂ
ಚಲಿಸದಂತೆ ನಿಂತಲ್ಲೇ ಇರಲೂ
 

Thaalu Thaalu Gopaala song lyrics from Kannada Movie Hemavathi starring G V Iyer, Udayakumar, C H Lokanath, Lyrics penned by Chi Udayashankar Sung by S Janaki, Music Composed by L Vaidyanathan, film is Directed by Siddalingaiah and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ