ರಾಮಾ.....ರಾಮಾ.....
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಶಬರಿಯ ಎಂಜಲ ಪ್ರೇಮದಿ ತಿಂದೆ
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಶಬರಿಯ ಎಂಜಲ ಪ್ರೇಮದಿ ತಿಂದೆ
ಪ್ರೀತಿ ತೋರಿದೆ ನೀತಿ ಹೇಳಿದೆ
ಗೀತೆ ಹಾಡಿದೆ ನೀನು ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
|| ರಾಮಾ.....ರಾಮಾ.....||
ನೂರಾರು ಜಾತಿಯ ಹೂವಾದರೇನು
ನೂರಾರು ಜಾತಿಯ ಹೂವಾದರೇನು
ಸಿಹಿ ತಾನೇ ಒಡಲಲ್ಲಿ ತುಂಬಿದ ಜೇನು
ಜಗಕ್ಕೆಲ್ಲ ತಂದೆಯು ನೀನಲ್ಲವೇನು
ಎಲ್ಲಾ ಜೀವಿಗಳಲ್ಲಿ ನೀನಿಲ್ಲವೇನು
ಪ್ರೇಮಕೆ ನೀ.......ಒಲಿವೆ
ಸ್ನೇಹಕೆ ನೀ.......ನಲಿವೆ
ನಿನ್ನ ಬಲ್ಲವನು ತನ್ನೇ ಅರಿಯುವನು
ಎಲ್ಲ ಗೆಲ್ಲುವನು ಕೊನೆಗೆ
ನಿನ್ನ ಬಲ್ಲವನು ತನ್ನೇ ಅರಿಯುವನು
ಎಲ್ಲ ಗೆಲ್ಲುವನು ಕೊನೆಗೆ ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
|| ರಾಮಾ.....ರಾಮಾ.....||
ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು
ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು
ಶ್ರೀಗಂಧ ವಿಭೂತಿ ನಾಮಗಳೇನು
ದಿನವೆಲ್ಲ ಬಾಯಲ್ಲಿ ಹರಿ ನಾಮವೇನು
ನಡೆಗೊಮ್ಮೆ ಕೈ ಮುಗಿವ ನಾಟಕವೇನು
ಹರಿಕಥೆಯಾ ......ಪ್ರೇಮ
ಜಪತಪದಾ.........ನೇಮ
ಬೇಧ ಭಾವವನು ಕೋಪ ತಾಪವನು
ರೋಷ ದ್ವೇಷವನು ಬಿಡದು
ಬೇಧ ಭಾವವನು ಕೋಪ ತಾಪವನು
ರೋಷ ದ್ವೇಷವನು ಬಿಡದು ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜೈ ಜೈ ರಾಮ್
ರಾಮ ರಾಮ ಸೀತಾ ರಾಮ್
ರಾಮಾ.....ರಾಮಾ.....
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಶಬರಿಯ ಎಂಜಲ ಪ್ರೇಮದಿ ತಿಂದೆ
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
ಶಬರಿಯ ಎಂಜಲ ಪ್ರೇಮದಿ ತಿಂದೆ
ಪ್ರೀತಿ ತೋರಿದೆ ನೀತಿ ಹೇಳಿದೆ
ಗೀತೆ ಹಾಡಿದೆ ನೀನು ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
|| ರಾಮಾ.....ರಾಮಾ.....||
ನೂರಾರು ಜಾತಿಯ ಹೂವಾದರೇನು
ನೂರಾರು ಜಾತಿಯ ಹೂವಾದರೇನು
ಸಿಹಿ ತಾನೇ ಒಡಲಲ್ಲಿ ತುಂಬಿದ ಜೇನು
ಜಗಕ್ಕೆಲ್ಲ ತಂದೆಯು ನೀನಲ್ಲವೇನು
ಎಲ್ಲಾ ಜೀವಿಗಳಲ್ಲಿ ನೀನಿಲ್ಲವೇನು
ಪ್ರೇಮಕೆ ನೀ.......ಒಲಿವೆ
ಸ್ನೇಹಕೆ ನೀ.......ನಲಿವೆ
ನಿನ್ನ ಬಲ್ಲವನು ತನ್ನೇ ಅರಿಯುವನು
ಎಲ್ಲ ಗೆಲ್ಲುವನು ಕೊನೆಗೆ
ನಿನ್ನ ಬಲ್ಲವನು ತನ್ನೇ ಅರಿಯುವನು
ಎಲ್ಲ ಗೆಲ್ಲುವನು ಕೊನೆಗೆ ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
|| ರಾಮಾ.....ರಾಮಾ.....||
ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು
ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು
ಶ್ರೀಗಂಧ ವಿಭೂತಿ ನಾಮಗಳೇನು
ದಿನವೆಲ್ಲ ಬಾಯಲ್ಲಿ ಹರಿ ನಾಮವೇನು
ನಡೆಗೊಮ್ಮೆ ಕೈ ಮುಗಿವ ನಾಟಕವೇನು
ಹರಿಕಥೆಯಾ ......ಪ್ರೇಮ
ಜಪತಪದಾ.........ನೇಮ
ಬೇಧ ಭಾವವನು ಕೋಪ ತಾಪವನು
ರೋಷ ದ್ವೇಷವನು ಬಿಡದು
ಬೇಧ ಭಾವವನು ಕೋಪ ತಾಪವನು
ರೋಷ ದ್ವೇಷವನು ಬಿಡದು ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು
ನಿನ್ನನ್ನು ಅರಿತವರ ನಾ ಕಾಣೆನು
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜೈ ಜೈ ರಾಮ್
ರಾಮ ರಾಮ ಸೀತಾ ರಾಮ್
Guhanalli Sodara song lyrics from Kannada Movie Hemavathi starring G V Iyer, Udayakumar, C H Lokanath, Lyrics penned by Chi Udayashankar Sung by P B Srinivas, Music Composed by L Vaidyanathan, film is Directed by Siddalingaiah and film is released on 1977