ಮಾನವರೋ ನೀವು ..
ಇಲ್ಲ ದಾನವರೋ ನೀವು
ರಾಮನ ಕಾಣುವಿರೋ ಇಲ್ಲ
ರೋಷದಿ ಸಾಯುವಿರೋ
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ಕಲ್ಯಾಣ ರಾಮ... ಕೌಸಲ್ಯ ರಾಮ...
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ನಿಮ್ಮ ಗುಣಕೆ ನಿಮ್ಮ ಛಲಕೆ
ರಾಮನು ದೂರಾಗುವ
ಕಲಹ ಕಂಡು ಮನದಿ ನೊಂದು
ಕಣ್ಣೀರ ಮಿಡಿಯುವ
ಕೋದಂಡರಾಮ...ಪಟ್ಟಾಭಿರಾಮ
ಕುಡಿವ ಜಲವು ಇರುವ ನೆಲವು
ಒಂದೆಯಾಗಿದೆ ಮಡಿದ ಮೇಲೆ
ಎಲ್ಲ ಒಂದೆ ಜಾತಿ ಎಲ್ಲಿದೆ..
ಶಬರಿ ಯಾರೋ ಗುಹನು ಯಾರೋ
ರಾಮನೇಕೆ ಒಲಿದನು
ಜಾತಿ ಮತವ ಕೇಳನವನು
ಭಕುತಿಗೆಂದೂ ಒಲಿವನು
ಆನಂದರಾಮ... ಮೇಘ ಶ್ಯಾಮ
ಪ್ರೇಮದಿಂದ ಕೂಗಿದಾಗ
ನಮ್ಮ ನೋಡುವನು
ತಂದೆಯಂತೆ ಪ್ರೀತಿಯಿಂದ
ಬಂದು ಸಲುಹುವನು
ಸೀತಾರಾಮ... ರಾಜಾರಾಮ..
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ತಂದೆ ರಾಮನು ತಾಯಿ ರಾಮನು
ಬಂಧು ಬಳಗ ರಾಮನೇ
ಎಲ್ಲೂ ಅವನೇ ಎಲ್ಲ ಅವನೇ
ಎಲ್ಲರಲ್ಲೂ ರಾಮನೇ
ರಾಮ ರಘುರಾಮ... ರಾಮ ಶ್ರೀ ರಾಮ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ಎಲ್ಲ ಜೀವಿಯ ಹೃದಯವು ದೇವ
ಮಂದಿರ ಬೆಳಗುತಿರುವ
ಜ್ಯೋತಿಯೊಂದೆ ಸತ್ಯಸುಂದರ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ... ರಾಮ... ರಾಮ... ರಾಮ... ರಾಮ...
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ಮಾನವರೋ ನೀವು ..
ಇಲ್ಲ ದಾನವರೋ ನೀವು
ರಾಮನ ಕಾಣುವಿರೋ ಇಲ್ಲ
ರೋಷದಿ ಸಾಯುವಿರೋ
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ಕಲ್ಯಾಣ ರಾಮ... ಕೌಸಲ್ಯ ರಾಮ...
ಪ್ರೇಮ ಮೂರ್ತಿ ಕಾಣನು ಕೋಪ ತಾಪಕೆ...
ಶಾಂತ ಮೂರ್ತಿ ಒಲಿಯನು ರೋಷ ದ್ವೇಷಕೆ
ನಿಮ್ಮ ಗುಣಕೆ ನಿಮ್ಮ ಛಲಕೆ
ರಾಮನು ದೂರಾಗುವ
ಕಲಹ ಕಂಡು ಮನದಿ ನೊಂದು
ಕಣ್ಣೀರ ಮಿಡಿಯುವ
ಕೋದಂಡರಾಮ...ಪಟ್ಟಾಭಿರಾಮ
ಕುಡಿವ ಜಲವು ಇರುವ ನೆಲವು
ಒಂದೆಯಾಗಿದೆ ಮಡಿದ ಮೇಲೆ
ಎಲ್ಲ ಒಂದೆ ಜಾತಿ ಎಲ್ಲಿದೆ..
ಶಬರಿ ಯಾರೋ ಗುಹನು ಯಾರೋ
ರಾಮನೇಕೆ ಒಲಿದನು
ಜಾತಿ ಮತವ ಕೇಳನವನು
ಭಕುತಿಗೆಂದೂ ಒಲಿವನು
ಆನಂದರಾಮ... ಮೇಘ ಶ್ಯಾಮ
ಪ್ರೇಮದಿಂದ ಕೂಗಿದಾಗ
ನಮ್ಮ ನೋಡುವನು
ತಂದೆಯಂತೆ ಪ್ರೀತಿಯಿಂದ
ಬಂದು ಸಲುಹುವನು
ಸೀತಾರಾಮ... ರಾಜಾರಾಮ..
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ತಂದೆ ರಾಮನು ತಾಯಿ ರಾಮನು
ಬಂಧು ಬಳಗ ರಾಮನೇ
ಎಲ್ಲೂ ಅವನೇ ಎಲ್ಲ ಅವನೇ
ಎಲ್ಲರಲ್ಲೂ ರಾಮನೇ
ರಾಮ ರಘುರಾಮ... ರಾಮ ಶ್ರೀ ರಾಮ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ಎಲ್ಲ ಜೀವಿಯ ಹೃದಯವು ದೇವ
ಮಂದಿರ ಬೆಳಗುತಿರುವ
ಜ್ಯೋತಿಯೊಂದೆ ಸತ್ಯಸುಂದರ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ... ರಾಮ... ರಾಮ... ರಾಮ... ರಾಮ...
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
ರಾಮ ಜಯ ಜಯ ರಾಮ ಜಯ ಜಯ
Maanavaro Neevu song lyrics from Kannada Movie Hemavathi starring G V Iyer, Udayakumar, C H Lokanath, Lyrics penned by Chi Udayashankar Sung by K J Yesudas, Music Composed by L Vaidyanathan, film is Directed by Siddalingaiah and film is released on 1977