Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ. . ಆಆಆಆ. .  ಉಮ್ಮ್... ಉಮ್ಮ್

ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ

ಒಂದು ಹೂವಿಂದ ಜೇನನ್ನು ತಂದ 
ದುಂಬಿ ಮೈಯಿಗೆ ಸೋಕದೆ ಗಂಧ
ಗಂಧ ಚೆಲ್ಲುತ್ತಾ ಕೂಗುವ ಹೂವ
ಸ್ನೇಹ ಸೌರಭ ಸ್ವಾಗತ ಚೆಂದ
ಹೆಣ್ಣೇ... ನೀ.. ಬಾಳಿನ ಮಕರಂದ  
ಹೆಣ್ಣೇ... ನೀ.ಬಾಳಿನ ಸೌಗಂಧ 
 
|| ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ ||
 
ನಿತ್ಯ ಅರಳುವ  ಮಲ್ಲಿಗೆ ಹೆಣ್ಣು
ನಿತ್ಯ ಮೂಡುವ ಹುಣ್ಣಿಮೆ ಹೆಣ್ಣು
ನಿತ್ಯ  ಕಾವ್ಯದ ಕಾರಂಜಿ ಹೆಣ್ಣು 
ನಿತ್ಯ ಸುಂದರ ಚೈತ್ರವೀ ಹೆಣ್ಣು
ಸುರಭಿ.. ಇದು ಹೆಣ್ಣಿನ ಶುಭನಾಮ
ಸುರಭಿ... ಇದು ಪ್ರೇಮದ  ಸುಖಧಾಮ
 
|| ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ ||

ಆಆಆ. . ಆಆಆಆ. .  ಉಮ್ಮ್... ಉಮ್ಮ್

ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ

ಒಂದು ಹೂವಿಂದ ಜೇನನ್ನು ತಂದ 
ದುಂಬಿ ಮೈಯಿಗೆ ಸೋಕದೆ ಗಂಧ
ಗಂಧ ಚೆಲ್ಲುತ್ತಾ ಕೂಗುವ ಹೂವ
ಸ್ನೇಹ ಸೌರಭ ಸ್ವಾಗತ ಚೆಂದ
ಹೆಣ್ಣೇ... ನೀ.. ಬಾಳಿನ ಮಕರಂದ  
ಹೆಣ್ಣೇ... ನೀ.ಬಾಳಿನ ಸೌಗಂಧ 
 
|| ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ ||
 
ನಿತ್ಯ ಅರಳುವ  ಮಲ್ಲಿಗೆ ಹೆಣ್ಣು
ನಿತ್ಯ ಮೂಡುವ ಹುಣ್ಣಿಮೆ ಹೆಣ್ಣು
ನಿತ್ಯ  ಕಾವ್ಯದ ಕಾರಂಜಿ ಹೆಣ್ಣು 
ನಿತ್ಯ ಸುಂದರ ಚೈತ್ರವೀ ಹೆಣ್ಣು
ಸುರಭಿ.. ಇದು ಹೆಣ್ಣಿನ ಶುಭನಾಮ
ಸುರಭಿ... ಇದು ಪ್ರೇಮದ  ಸುಖಧಾಮ
 
|| ಸುರಭಿ.. ಆಆಆ  ಸುರಭಿ ಆಆಆಆ  
ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ 
ತನು ತಾರೇ ಸುರಭಿ ಮನ ಸೇರೇ ಸುರಭಿ ||

Surabhi Surabhi song lyrics from Kannada Movie Hello Daddy starring Vishnuvardhan, Sonakshi, Surabhi, Lyrics penned by Hamsalekha Sung by S P Balasubrahmanyam, Suma Shastry, Music Composed by Hamsalekha, film is Directed by Naganna and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ