Baaligobbale Hendathi Lyrics

ಬಾಳಿಗೊಬ್ಬಳ್ಳೇ ಹೆಂಡತಿ Lyrics

in Hello Daddy

in ಹಲೋ ಡ್ಯಾಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ..ಓ.. ಪಾಪಪ ಪಪಪಪ 
ಓ..ಓ..ಓ..ಓ.. ಪಾಪಪ ಪಪಪಪ
 
ಓ..ಓ.. ಪಾಪಪ ಪಪಪಪ 
ಓ..ಓ..ಓ..ಓ.. ಪಾಪಪ ಪಪಪಪ

ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..

 
|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ
ಪಾಪಪ ಪಪಪಪ ||

ಮರುಜನ್ಮ ಇರುವುದೇನೋ
ನಾನಂತೂ ಕಾಣೆನು
ನಿನ್ನ ಪಡೆದಿರೋ ಜನ್ಮವೇ
ನನ್ನ ಪಾಲಿನ ಪುಣ್ಯವೇ...
ಓ... ಓ.... ಓ.... ಸ್ನೇಹಿತೇ  ನೀ..ನಗಬೇಕು
ಓ... ಓ.... ಓ.... ದೇವತೆ ಈ ಸುಖ ಸಾಕು
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ.. ಓ..  ಓ.. ಓ...

|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ ||

ಓಹೋಹೋ.. ಓಹೋಹೋ..   
ಓಹೋಹೋ..  ಓಹೋಹೋ..
ಹೋ ಹೋ ಹೋ ಲಾಲಾ...

ಮನದಲ್ಲೆ  ಮದುವೆ  ಆದೇ
ಮಾಂಗಲ್ಯ ಪೂಜೆಗೆ
ನಿನ್ನ  ಬಾಳಿನ ಸ್ನೇಹಿತೆ
ಹೃದಯ ತುಂಬಿದೆ ಧನ್ಯತೆ
ಓ... ಓ... ಓ... ದೇವರೇ ಈ ವರ ಸಾಕು
ಓ... ಓ... ಓ... ಬಂಧವೇ ಈ ಸುಖ ಸಾಕು
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..

|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ  ||

ಓ..ಓ.. ಪಾಪಪ ಪಪಪಪ 
ಓ..ಓ..ಓ..ಓ.. ಪಾಪಪ ಪಪಪಪ
 
ಓ..ಓ.. ಪಾಪಪ ಪಪಪಪ 
ಓ..ಓ..ಓ..ಓ.. ಪಾಪಪ ಪಪಪಪ

ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..

 
|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ
ಪಾಪಪ ಪಪಪಪ ||

ಮರುಜನ್ಮ ಇರುವುದೇನೋ
ನಾನಂತೂ ಕಾಣೆನು
ನಿನ್ನ ಪಡೆದಿರೋ ಜನ್ಮವೇ
ನನ್ನ ಪಾಲಿನ ಪುಣ್ಯವೇ...
ಓ... ಓ.... ಓ.... ಸ್ನೇಹಿತೇ  ನೀ..ನಗಬೇಕು
ಓ... ಓ.... ಓ.... ದೇವತೆ ಈ ಸುಖ ಸಾಕು
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ.. ಓ..  ಓ.. ಓ...

|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ ||

ಓಹೋಹೋ.. ಓಹೋಹೋ..   
ಓಹೋಹೋ..  ಓಹೋಹೋ..
ಹೋ ಹೋ ಹೋ ಲಾಲಾ...

ಮನದಲ್ಲೆ  ಮದುವೆ  ಆದೇ
ಮಾಂಗಲ್ಯ ಪೂಜೆಗೆ
ನಿನ್ನ  ಬಾಳಿನ ಸ್ನೇಹಿತೆ
ಹೃದಯ ತುಂಬಿದೆ ಧನ್ಯತೆ
ಓ... ಓ... ಓ... ದೇವರೇ ಈ ವರ ಸಾಕು
ಓ... ಓ... ಓ... ಬಂಧವೇ ಈ ಸುಖ ಸಾಕು
ಮನಸ್ಸನ್ನು ಬೆಳಗೋ ಮನೆ ದೀಪ   
ಜಗವನ್ನೇ ಮರೆಸೋ ಪ್ರತಿರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..

|| ಬಾಳಿಗೊಬ್ಬಳ್ಳೇ ಹೆಂಡತಿ
ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ
ನೋವಿಗವಳೇ ಗೆಳತೀ  ||

Baaligobbale Hendathi song lyrics from Kannada Movie Hello Daddy starring Vishnuvardhan, Sonakshi, Surabhi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Naganna and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ