Shalege Ee Dina Raja Lyrics

ಶಾಲೆಗೇ ಈ ದಿನ ರಜ Lyrics

in Hello Daddy

in ಹಲೋ ಡ್ಯಾಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ : ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
            ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ

ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗೆ ಈ ದಿನ ರಜಾ   

ಅಪ್ಪ: ಎಲ್ಲರು ನಮ್ಮವರೇ ಭಾನುವಾರ ಬಂದರೇ
             ಪಾರ್ಕುಗಳಲಿ... ಕಾಲುದಾರಿಗಳಲಿ..
             ಎಲ್ಲ್ಲಾರು ಸ್ನೇಹಿತರೇ ಶುಕ್ರವಾರ ಬಂದರೆ
             ನೋಟಗಳಲ್ಲಿ ನಗುವ ಬಾಷೆಗಳಲ್ಲಿ
             ನಾಟಕ ನಗರಿಲ್ಲಿ ಎಲ್ಲಾನೂ ದೂರಾನೇ
             ಯಂತ್ರದ ಬಾಳಲ್ಲಿ ಎಲ್ಲಾನು ಭಾರನೇ
             ದೂರದಲ್ಲೇ...  ಭಾರದಲ್ಲೇ.... ಭಾನುವಾರ ಮಜಾ..
             ರಜದ ಮಜವ ತೊರೆದ ಮನುಜ ಜಾನುವಾರು ನಿಜ

|| ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
             ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ ---||

ಅಪ್ಪ: ಚಿಂತೆಗೆ ಚೀಟಿ ಕೊಡೋ ಖರ್ಚುಗಳ
           ವಾರ ಭಾನುವಾರ... ಮುಗಿದ್ರೆ ಸಾಲಗಾರ
             ಬೊಜ್ಜಿಗೇ ಬೋನಸ್ ಕೊಡೋ  ತಿಂಡಿಗಳ
           ವಾರ ಭಾನುವಾರ... ಮುಗಿದ್ರೆ ಹೊಟ್ಟೆ ಭಾರ
           ಫಿಶಿಂಗೂ ಬೋಟಿಂಗು ಸಿಟಿಂಗೂ ಟಾಕಿಂಗೂ
           ಸಿಂಗಿಗೂ ಡ್ಯಾನ್ಸಿಂಗೂ ಪ್ಲೈಯಿಂಗು ಲಾಫ್ಹಿಂಗೂ
           ಹಾಲಿಡೇಲಿ... ಜಾಲಿಡೇಲಿ.. ಇದೇ ಮೂಲಧನ
           ಇರಲೇಬೇಕು ಬುದ್ಧಿ ತೊಳೆಯೋ ಇಂಥ ಒಂದು ದಿನ

|| ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
            ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ ---||

ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ : ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
            ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ

ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗೆ ಈ ದಿನ ರಜಾ   

ಅಪ್ಪ: ಎಲ್ಲರು ನಮ್ಮವರೇ ಭಾನುವಾರ ಬಂದರೇ
             ಪಾರ್ಕುಗಳಲಿ... ಕಾಲುದಾರಿಗಳಲಿ..
             ಎಲ್ಲ್ಲಾರು ಸ್ನೇಹಿತರೇ ಶುಕ್ರವಾರ ಬಂದರೆ
             ನೋಟಗಳಲ್ಲಿ ನಗುವ ಬಾಷೆಗಳಲ್ಲಿ
             ನಾಟಕ ನಗರಿಲ್ಲಿ ಎಲ್ಲಾನೂ ದೂರಾನೇ
             ಯಂತ್ರದ ಬಾಳಲ್ಲಿ ಎಲ್ಲಾನು ಭಾರನೇ
             ದೂರದಲ್ಲೇ...  ಭಾರದಲ್ಲೇ.... ಭಾನುವಾರ ಮಜಾ..
             ರಜದ ಮಜವ ತೊರೆದ ಮನುಜ ಜಾನುವಾರು ನಿಜ

|| ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
             ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ ---||

ಅಪ್ಪ: ಚಿಂತೆಗೆ ಚೀಟಿ ಕೊಡೋ ಖರ್ಚುಗಳ
           ವಾರ ಭಾನುವಾರ... ಮುಗಿದ್ರೆ ಸಾಲಗಾರ
             ಬೊಜ್ಜಿಗೇ ಬೋನಸ್ ಕೊಡೋ  ತಿಂಡಿಗಳ
           ವಾರ ಭಾನುವಾರ... ಮುಗಿದ್ರೆ ಹೊಟ್ಟೆ ಭಾರ
           ಫಿಶಿಂಗೂ ಬೋಟಿಂಗು ಸಿಟಿಂಗೂ ಟಾಕಿಂಗೂ
           ಸಿಂಗಿಗೂ ಡ್ಯಾನ್ಸಿಂಗೂ ಪ್ಲೈಯಿಂಗು ಲಾಫ್ಹಿಂಗೂ
           ಹಾಲಿಡೇಲಿ... ಜಾಲಿಡೇಲಿ.. ಇದೇ ಮೂಲಧನ
           ಇರಲೇಬೇಕು ಬುದ್ಧಿ ತೊಳೆಯೋ ಇಂಥ ಒಂದು ದಿನ

|| ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ
ಅಪ್ಪ: ಭಾನುವಾರ ಸಜಾ ಭಾನುವಾರ ರಜಾ
            ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ   
ಅಪ್ಪ: ನೌಕರಿಗ್ ಈ ದಿನ ರಜಾ ---||

Shalege Ee Dina Raja song lyrics from Kannada Movie Hello Daddy starring Vishnuvardhan, Sonakshi, Surabhi, Lyrics penned by Hamsalekha Sung by S P Balasubrahmanyam, Monika Datt, Music Composed by Hamsalekha, film is Directed by Naganna and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ