-
ಹೇ ಜಡೆಯನೆತ್ತಿ ಮೇಲಕೆತ್ತಿ ಸೆರಗ ಸುತ್ತಿ ಸೊಂಟಕಟ್ಟಿ
ಪೆನ್ನ ಕತ್ತಿ ಹಿಡಿದೋಳೆ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
ನಾಲ್ಕು ಜನ ನಕ್ಕರೇನು ಹತ್ತು ಜನ ಅತ್ತೋರನು
ನೋವಿನಲ್ಲಿ ಬಿದ್ದೋರನ್ನು ಮೇಲೆತ್ತು ಬಾರಕ್ಕ
ಹೆಬ್ಬೆಟ್ಟು ರಾಮಕ್ಕ
ನ್ಯಾಯಕ್ಕಾಗಿ ಅಲೆದೋರಿಗೆ ಸೋತೋದ ಮಂದಿಗೆ
ಸಕ್ಕರೆಯ ಪಾನಕ ನೀನೆ ಕಣಕ್ಕ
ಊರತುಂಬ ಹೇಸಿಗೆ ವರ್ಷ ಪೂರ್ತಿ ಬೇಸಿಗೆ
ಎಲ್ಲ ಕೊಚ್ಚಿ ಹೋಗುವಂತ ಮಳೆಯ ತಾರಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಆಡು ಕುರಿ ಅಟ್ಟಿಕೊಂಡು ಬೆಳ್ಳಿತೋಟ ಕಟ್ಟಿಕೊಂಡು
ಊರನೆಲ್ಲ ಸುತ್ತಿಕೊಂಡು ಸಾಲು ಮರ ನೆಟ್ಟವಳೆ
ಗಂಡ ಮನೆ ಮಕ್ಕಳನು ಕಂಕುಲಲ್ಲಿ ತೂಗಿಕೊಂಡು
ಚಿಲ್ಲರೆಯ ಕೂಡಿಸಿಟ್ಟು ಚಿನ್ನ ಬೆಳ್ಳಿ ಕೊಂಡವಳೆ
ಆಗೋದಿಲ್ಲ ಅಂದೋರಿಗೆ ನಿನ್ನ ನೋಡಿ ನಕ್ಕೋರಿಗೆ
ಉತ್ತರವ ಬರೆಯೊ ಪೆನ್ನು ನಿನಕ್ಕ
ನಿನ್ನಂತೋರು ಕಲಿಯಬೇಕು ನಾಲ್ಕು ದಿಕ್ಕು ತುಳಿಯಬೇಕು
ಮೇಜು ಕುಟ್ಟಿ ಆಡಬೇಕು ಬಾರೆ ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೇ ಜಡೆಯನೆತ್ತಿ ಮೇಲಕೆತ್ತಿ ಸೆರಗ ಸುತ್ತಿ ಸೊಂಟಕಟ್ಟಿ
ಪೆನ್ನ ಕತ್ತಿ ಹಿಡಿದೋಳೆ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
-
ಹೇ ಜಡೆಯನೆತ್ತಿ ಮೇಲಕೆತ್ತಿ ಸೆರಗ ಸುತ್ತಿ ಸೊಂಟಕಟ್ಟಿ
ಪೆನ್ನ ಕತ್ತಿ ಹಿಡಿದೋಳೆ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
ನಾಲ್ಕು ಜನ ನಕ್ಕರೇನು ಹತ್ತು ಜನ ಅತ್ತೋರನು
ನೋವಿನಲ್ಲಿ ಬಿದ್ದೋರನ್ನು ಮೇಲೆತ್ತು ಬಾರಕ್ಕ
ಹೆಬ್ಬೆಟ್ಟು ರಾಮಕ್ಕ
ನ್ಯಾಯಕ್ಕಾಗಿ ಅಲೆದೋರಿಗೆ ಸೋತೋದ ಮಂದಿಗೆ
ಸಕ್ಕರೆಯ ಪಾನಕ ನೀನೆ ಕಣಕ್ಕ
ಊರತುಂಬ ಹೇಸಿಗೆ ವರ್ಷ ಪೂರ್ತಿ ಬೇಸಿಗೆ
ಎಲ್ಲ ಕೊಚ್ಚಿ ಹೋಗುವಂತ ಮಳೆಯ ತಾರಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಆಡು ಕುರಿ ಅಟ್ಟಿಕೊಂಡು ಬೆಳ್ಳಿತೋಟ ಕಟ್ಟಿಕೊಂಡು
ಊರನೆಲ್ಲ ಸುತ್ತಿಕೊಂಡು ಸಾಲು ಮರ ನೆಟ್ಟವಳೆ
ಗಂಡ ಮನೆ ಮಕ್ಕಳನು ಕಂಕುಲಲ್ಲಿ ತೂಗಿಕೊಂಡು
ಚಿಲ್ಲರೆಯ ಕೂಡಿಸಿಟ್ಟು ಚಿನ್ನ ಬೆಳ್ಳಿ ಕೊಂಡವಳೆ
ಆಗೋದಿಲ್ಲ ಅಂದೋರಿಗೆ ನಿನ್ನ ನೋಡಿ ನಕ್ಕೋರಿಗೆ
ಉತ್ತರವ ಬರೆಯೊ ಪೆನ್ನು ನಿನಕ್ಕ
ನಿನ್ನಂತೋರು ಕಲಿಯಬೇಕು ನಾಲ್ಕು ದಿಕ್ಕು ತುಳಿಯಬೇಕು
ಮೇಜು ಕುಟ್ಟಿ ಆಡಬೇಕು ಬಾರೆ ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ ಹೆಬ್ಬೆಟ್ಟು ರಾಮಕ್ಕ
ಹೇ ಜಡೆಯನೆತ್ತಿ ಮೇಲಕೆತ್ತಿ ಸೆರಗ ಸುತ್ತಿ ಸೊಂಟಕಟ್ಟಿ
ಪೆನ್ನ ಕತ್ತಿ ಹಿಡಿದೋಳೆ ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
ಹೆಬ್ಬೆಟ್ಟು ರಾಮಕ್ಕ
Hebbettu Ramakka song lyrics from Kannada Movie Hebbet Ramakka starring Devaraj, Thara,, Lyrics penned bySung by Pancham Jeeva, Esha Suchi, Music Composed by Poornachandra Tejaswi, film is Directed by N R Nanjunde Gowda and film is released on 2018