Gudisa Bekavva Kasava Lyrics

ಗುಡಿಸ ಬೇಕವ್ವ ಕಸವ ಗುಡಿಸಬೇಕು Lyrics

in Hebbet Ramakka

in ಹೆಬ್ಬೆಟ್ ರಾಮಕ್ಕ

LYRIC

Song Details Page after Lyrice

-
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
 
ಒಳ ಹೊರಗಿನ ಮೂಲೆ  ಮುಡುಕಿನ
ಹಂಚು ಅರಗಿನ ಇಂಚು ಮುಂಚಿನ
ಕಸವ ಗುಡಿಸಬೇಕು
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
 
ಅಧಿಕಾರವೆಂಬೊದು ಅರಗಿನ ಮನೆವಾಸ
ಅಧಿಕಾರವೆಂಬೊದು ಅರಗಿನ ಮನೆವಾಸ
ಮರೆತು ಮಲಗಿದರೆ ಉರಿಬೆಂಕಿ ಸಹವಾಸ
ಮರೆತು ಮಲಗಿದರೆ ಉರಿಬೆಂಕಿ ಸಹವಾಸ
ಸತ್ಯವಂತರ ದಾರಿ ಬೊಗಳು ಸನ್ನಿಯ ಮಾರಿ
ಸತ್ಯವಂತರ ದಾರಿ ಬೊಗಳು ಸನ್ನಿಯ ಮಾರಿ
ಎಚ್ಚೆಚ್ಚರ ಮಗಳೆ ಮಗಳೆ ಹೂವ ಕಂಪಿನ ತವರೆ ತವರೆ
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
 
ಹೇ ಕಸವ ಗುಡಿಸಿದ ಕೈಗೆ ಕಸ್ತೂರಿ ಪರಿಮಳವು
ಕಸವ ಗುಡಿಸಿದ ಕೈಗೆ ಕಸ್ತೂರಿ ಪರಿಮಳವು
ನಿಜವ ಕಾಯುವ ಮನಕ್ಕೆ ಜಗವೆಲ್ಲ ದೇಗುಲವು
ನಿಜವ ಕಾಯುವ ಮನಕ್ಕೆ ಜಗವೆಲ್ಲ ದೇಗುಲವು
ಆರು ಮೂರು ಒಂಭತ್ತು ಅರಿವೆಂಬುದು ಶಿವ ಬಿತ್ತು
ಬಿತ್ತಿ ಬೆಳೆದರೆ ಅದುವೆ ಜೀವ ಜಂಗಮದ ತುತ್ತು
ಕರುನಾಡ ಸಿರಿಯೆ ಗಿರಿಯೆ ದೇವ ತರುವಿನ ವರವೇ…
ಗುಡಿಸಬೇಕು ಗುಡಿಸಬೇಕು
ಗುಡಿಸಬೇಕು ಗುಡಿಸಬೇಕು
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||

-
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
ಗುಡಿಸ ಬೇಕವ್ವ ಕಸವ ಗುಡಿಸಬೇಕು
 
ಒಳ ಹೊರಗಿನ ಮೂಲೆ  ಮುಡುಕಿನ
ಹಂಚು ಅರಗಿನ ಇಂಚು ಮುಂಚಿನ
ಕಸವ ಗುಡಿಸಬೇಕು
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
 
ಅಧಿಕಾರವೆಂಬೊದು ಅರಗಿನ ಮನೆವಾಸ
ಅಧಿಕಾರವೆಂಬೊದು ಅರಗಿನ ಮನೆವಾಸ
ಮರೆತು ಮಲಗಿದರೆ ಉರಿಬೆಂಕಿ ಸಹವಾಸ
ಮರೆತು ಮಲಗಿದರೆ ಉರಿಬೆಂಕಿ ಸಹವಾಸ
ಸತ್ಯವಂತರ ದಾರಿ ಬೊಗಳು ಸನ್ನಿಯ ಮಾರಿ
ಸತ್ಯವಂತರ ದಾರಿ ಬೊಗಳು ಸನ್ನಿಯ ಮಾರಿ
ಎಚ್ಚೆಚ್ಚರ ಮಗಳೆ ಮಗಳೆ ಹೂವ ಕಂಪಿನ ತವರೆ ತವರೆ
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
 
ಹೇ ಕಸವ ಗುಡಿಸಿದ ಕೈಗೆ ಕಸ್ತೂರಿ ಪರಿಮಳವು
ಕಸವ ಗುಡಿಸಿದ ಕೈಗೆ ಕಸ್ತೂರಿ ಪರಿಮಳವು
ನಿಜವ ಕಾಯುವ ಮನಕ್ಕೆ ಜಗವೆಲ್ಲ ದೇಗುಲವು
ನಿಜವ ಕಾಯುವ ಮನಕ್ಕೆ ಜಗವೆಲ್ಲ ದೇಗುಲವು
ಆರು ಮೂರು ಒಂಭತ್ತು ಅರಿವೆಂಬುದು ಶಿವ ಬಿತ್ತು
ಬಿತ್ತಿ ಬೆಳೆದರೆ ಅದುವೆ ಜೀವ ಜಂಗಮದ ತುತ್ತು
ಕರುನಾಡ ಸಿರಿಯೆ ಗಿರಿಯೆ ದೇವ ತರುವಿನ ವರವೇ…
ಗುಡಿಸಬೇಕು ಗುಡಿಸಬೇಕು
ಗುಡಿಸಬೇಕು ಗುಡಿಸಬೇಕು
 
||ಗುಡಿಸ ಬೇಕವ್ವ ಕಸವ ಗುಡಿಸಬೇಕು||
||ಗುಡಿಸ ಬೇಕವ್ವ ಕಸವ ಗುಡಿಸಬೇಕು||

Gudisa Bekavva Kasava song lyrics from Kannada Movie Hebbet Ramakka starring Devaraj, Thara,, Lyrics penned bySung by Manoj Vasishta, Music Composed by Poornachandra Tejaswi, film is Directed by N R Nanjunde Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ