-
ಏ ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಅಕ್ಕ ನೋಟಿಗಾಗಿ ವೋಟು ಹಾರುವ ಮಂದಿ
ಜಾತಿಗೆ ಧರ್ಮಕ್ಕೆ ಸೋಲುವ ಮಂದಿ
ಮಾತಿನ ಮತಾಪು ಸೂರು ಸೂರು ಬತ್ತಿ
ಎಲೆಕ್ಷನ್ ಟೈಮಲಿ ಮಾರಾವಸೆ ಬಿತ್ತಿ
ದುಡ್ಡಿದ್ದೋನೆ ಸ್ವಾಮಿ ದೊಡ್ಡಪ್ಪ
ದೊಡ್ಡಪ್ಪ
ಬಡವನ ಜೋಳಿಗೆ ಖಾಲಿಯಪ್ಪ
ಖಾಲಿಯಪ್ಪ
ಅರೆ
ದುಡ್ಡಿದ್ದೋನೆ ಸ್ವಾಮಿ ದೊಡ್ಡಪ್ಪ
ಬಡವ ನೀ ಮಡಗ್ದಂಗೆ ಇರು ಅಂತಾರೆ ಕಣಪ್ಪ
||ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಕಣ್ಣುಗಳಲ್ಲಿ ಕನಸುಗಳಿಲ್ಲ
ನಾಳೆಯ ಬದುಕಿನ ಗುರಿಯೆ ಇಲ್ಲ
ಏ ಕಣ್ಣುಗಳಲ್ಲಿ ಕನಸುಗಳಿಲ್ಲ
ನಾಳೆಯ ಬದುಕಿನ ಗುರಿಯೆ ಇಲ್ಲ
ಕನಸ್ಸು ಮಾರುವ ಹಗಲುಗಳ್ಳರು
ಸುಳ್ಳನ್ನು ಕೊಳ್ಳುವ ಮಂದಿ ಮಳ್ಳರು
ಕನಸ್ಸು ಮಾರುವ ಹಗಲುಗಳ್ಳರು ಇವರೊ
ಸುಳ್ಳನ್ನು ಕೊಳ್ಳುವ ಮಂದಿ ಮಳ್ಳರು
||ಏ ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು||
||ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
||ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
-
ಏ ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಅಕ್ಕ ನೋಟಿಗಾಗಿ ವೋಟು ಹಾರುವ ಮಂದಿ
ಜಾತಿಗೆ ಧರ್ಮಕ್ಕೆ ಸೋಲುವ ಮಂದಿ
ಮಾತಿನ ಮತಾಪು ಸೂರು ಸೂರು ಬತ್ತಿ
ಎಲೆಕ್ಷನ್ ಟೈಮಲಿ ಮಾರಾವಸೆ ಬಿತ್ತಿ
ದುಡ್ಡಿದ್ದೋನೆ ಸ್ವಾಮಿ ದೊಡ್ಡಪ್ಪ
ದೊಡ್ಡಪ್ಪ
ಬಡವನ ಜೋಳಿಗೆ ಖಾಲಿಯಪ್ಪ
ಖಾಲಿಯಪ್ಪ
ಅರೆ
ದುಡ್ಡಿದ್ದೋನೆ ಸ್ವಾಮಿ ದೊಡ್ಡಪ್ಪ
ಬಡವ ನೀ ಮಡಗ್ದಂಗೆ ಇರು ಅಂತಾರೆ ಕಣಪ್ಪ
||ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ಕಣ್ಣುಗಳಲ್ಲಿ ಕನಸುಗಳಿಲ್ಲ
ನಾಳೆಯ ಬದುಕಿನ ಗುರಿಯೆ ಇಲ್ಲ
ಏ ಕಣ್ಣುಗಳಲ್ಲಿ ಕನಸುಗಳಿಲ್ಲ
ನಾಳೆಯ ಬದುಕಿನ ಗುರಿಯೆ ಇಲ್ಲ
ಕನಸ್ಸು ಮಾರುವ ಹಗಲುಗಳ್ಳರು
ಸುಳ್ಳನ್ನು ಕೊಳ್ಳುವ ಮಂದಿ ಮಳ್ಳರು
ಕನಸ್ಸು ಮಾರುವ ಹಗಲುಗಳ್ಳರು ಇವರೊ
ಸುಳ್ಳನ್ನು ಕೊಳ್ಳುವ ಮಂದಿ ಮಳ್ಳರು
||ಏ ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು||
||ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
||ಅವರಬಿಟ್ಟು ಇವರಬಿಟ್ಟು ಇವರ‍್ಯಾರು
ಇವರಬಿಟ್ಟು ಅವರಬಿಟ್ಟು ಅವರ‍್ಯಾರು
ನೋಟಿಗಾಗಿ ವೋಟು ವೋಟಿಗಾಗಿ ನೋಟು
ವೋಟಿನ ಜಾತ್ರೆಯಲ್ಲಿ ಉಂಡೋನ್ಯಾರು||
Avarbit Ivaryaaru song lyrics from Kannada Movie Hebbet Ramakka starring Devaraj, Thara,, Lyrics penned bySung by Vijay Prakash, Music Composed by Poornachandra Tejaswi, film is Directed by N R Nanjunde Gowda and film is released on 2018