-
ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ
ನಗುವಿನ ಲೋಕವು ನಮ್ಮದು
ಲೋಕದ ನಗುವು ನಮ್ಮದು
ಅರಳಲಿ ಎಲ್ಲ ಹೃದಯ ಮಗುವಿನಂತೆ
ಮೌನಕ್ಕೆ ಒಪ್ಪುವ ಮಾತೆಂದು ನಮದು
ಮಾತಿಗೆ ಒಪ್ಪುವ ಭಾವನೆ ನಮದು
ಭಾವನೆಗೆ ಒಪ್ಪೋ ಬದುಕಿದು
ಆಗೊಮ್ಮೆ ಈಗೊಮ್ಮೆ ಬರುತ್ತಾವೆ
ಮುತ್ತಿನಂತ ಒಂದು ಕನಸ್ಸು
ಅದು ನೆನಪುಗಳಿಗೆ ಒಂದು ತಿನಿಸು
ಈಗೊಮ್ಮೆ ಆಗೊಮ್ಮೆ ಸೆಳಿತಾವೆ
ನವಿಲಿನಂತ ಒಂದು ನೆನಪು
ಅದು ಕನಸ್ಸುಗಳಿಗೆ ಒಂದು ಹೊಳಪು
ಏಏಏ ಕುಣಿದು ಕುಪ್ಪಳಿಸುವ ಪದ ಹಾಡಿ ಅಂದ ಅಪ್ಪಳಿಸುವ
ಗುಡಿಯೊ ಗುಡಿಸಲೊ ಏನಿರಲಿ ಅಕ್ಕರೆ ತುಂಬಿದ ನಗುವಿರಲಿ
ಯಾವ ನೋವು ಬರದು
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
ನಮ್ಮೋರು ತಮ್ಮೋರು ಅನ್ನೋದು
ನಾವೆ ಮಾಡಿಕೊಂಡ ಸೆಳೆತ
ನಂಬಿಕೇನೆ ಇಲ್ಲಿ ನಮ್ಮ ಸ್ವಂತ
ನೆನೆಯೋದು ಮರೆಯೋದು ಅನ್ನೋದು
ನಮ್ ಮನಸ್ಸು ಮಾಡಿಕೊಂಡ ಕೊರೆತ
ಎಲ್ಲ ಇದ್ದ ಹಂಗೆ ಇದ್ರೆ ಸಮ್ಮತ
ಏಏಏ ಜಿಗಿದು ಜಿಂಕೆಯಾಗುವ
ಮೈಮರೆತು ಶಂಕೆ ದೂರಮಾಡುವ
ಗುಡಿಯೊ ಗುಡಿಸಲೊ ಏನಿರಲಿ ಸಕ್ಕರೆ ತುಂಬಿದ ನಗುವಿರಲಿ
ಯಾವ ದುಃಖ ಬರದು
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
-
ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ
ನಗುವಿನ ಲೋಕವು ನಮ್ಮದು
ಲೋಕದ ನಗುವು ನಮ್ಮದು
ಅರಳಲಿ ಎಲ್ಲ ಹೃದಯ ಮಗುವಿನಂತೆ
ಮೌನಕ್ಕೆ ಒಪ್ಪುವ ಮಾತೆಂದು ನಮದು
ಮಾತಿಗೆ ಒಪ್ಪುವ ಭಾವನೆ ನಮದು
ಭಾವನೆಗೆ ಒಪ್ಪೋ ಬದುಕಿದು
ಆಗೊಮ್ಮೆ ಈಗೊಮ್ಮೆ ಬರುತ್ತಾವೆ
ಮುತ್ತಿನಂತ ಒಂದು ಕನಸ್ಸು
ಅದು ನೆನಪುಗಳಿಗೆ ಒಂದು ತಿನಿಸು
ಈಗೊಮ್ಮೆ ಆಗೊಮ್ಮೆ ಸೆಳಿತಾವೆ
ನವಿಲಿನಂತ ಒಂದು ನೆನಪು
ಅದು ಕನಸ್ಸುಗಳಿಗೆ ಒಂದು ಹೊಳಪು
ಏಏಏ ಕುಣಿದು ಕುಪ್ಪಳಿಸುವ ಪದ ಹಾಡಿ ಅಂದ ಅಪ್ಪಳಿಸುವ
ಗುಡಿಯೊ ಗುಡಿಸಲೊ ಏನಿರಲಿ ಅಕ್ಕರೆ ತುಂಬಿದ ನಗುವಿರಲಿ
ಯಾವ ನೋವು ಬರದು
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
ನಮ್ಮೋರು ತಮ್ಮೋರು ಅನ್ನೋದು
ನಾವೆ ಮಾಡಿಕೊಂಡ ಸೆಳೆತ
ನಂಬಿಕೇನೆ ಇಲ್ಲಿ ನಮ್ಮ ಸ್ವಂತ
ನೆನೆಯೋದು ಮರೆಯೋದು ಅನ್ನೋದು
ನಮ್ ಮನಸ್ಸು ಮಾಡಿಕೊಂಡ ಕೊರೆತ
ಎಲ್ಲ ಇದ್ದ ಹಂಗೆ ಇದ್ರೆ ಸಮ್ಮತ
ಏಏಏ ಜಿಗಿದು ಜಿಂಕೆಯಾಗುವ
ಮೈಮರೆತು ಶಂಕೆ ದೂರಮಾಡುವ
ಗುಡಿಯೊ ಗುಡಿಸಲೊ ಏನಿರಲಿ ಸಕ್ಕರೆ ತುಂಬಿದ ನಗುವಿರಲಿ
ಯಾವ ದುಃಖ ಬರದು
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
Sooryanu Belakina Madike-?female song lyrics from Kannada Movie Hatthura Odeya starring B C Patil, Sanghavi, Damini, Lyrics penned by K Kalyan Sung by Chithra, Music Composed by K Kalyan, film is Directed by B C Patil and film is released on 2002