Sooryanu Belakina Madike-female Lyrics

ಸೂರ್ಯನು ಬೆಳಕಿನ ಮಡಿಕೆ-ಫಿಮೇಲ್ Lyrics

in Hatthura Odeya

in ಹತ್ತೂರ ಒಡೆಯ

LYRIC

-
ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ
ಹೂಗಳು ಜೇನಿನ ಮಡಿಕೆ
ಮೋಡವು ಇಬ್ಬನಿಗಳ ಮಡಿಕೆ
ಮಳೆಬಿಲ್ಲು ಬಣ್ಣಗಳ ಮಡಿಕೆ
ನಾನಾನಾನಾ
ಕಂಗಳು ಎಂದು ಕನಸ್ಸಿನ ಮಡಿಕೆ
ತುಟಿಗಳೆಂದು ಮುತ್ತಿನ ಮಡಿಕೆ
ಹೃದಯವು ಪ್ರೀತಿ ಮಡಿಕೆಯೊ
 
ಪ್ರೀತಿಗೆ ವಸಂತಕಾಲವಿದು
ಎಲ್ಲಿ ನೋಡಲಲ್ಲಿ ಇಂಚರ
ಸವಿಯೊ ಮನಸ್ಸಿಗ್ಯಾಕೆ ಬೇಕು ಪಂಜರ
ಪ್ರೀತಿನೆ ಉಸಿರಾಡೊ ಸಮಯವಿದು
ಅಂದುಕೊಂಡದ್ದೆಲ್ಲ ಹತ್ತಿರ
ಯಾಕೆ ಬೇಡದಂತ ಪ್ರಶ್ನೆಗೆ ಉತ್ತರ
ಈ ಜೀವ ನಮ್ಮ ಕೈಲಿದೆ
ನಮ್ಮ ಹಾಗೂ ಹೋಗು ಎಲ್ಲ ಪ್ರೀತಿ ಕೈಲಿದೆ
ಬೊಗಸೆ ಒಳಗೆ ಬೊಗಸೆ ಇಡು
ಮನಸ್ಸಿನ ಚಿತ್ರವ ಬರೆಸಿಬಿಡು
ಲೋಕ ನಮ್ಮದೆ ಆಗ
 
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
 
ಪ್ರೀತಿಗೆ ಹದಿನಾರು ತಿರುವುಗಳು
ಆದರೂನು ಉಂಟು ಬೆಸುಗೆ
ಪ್ರತಿಬೆಸುಗೆಯಲ್ಲು ಉಂಟು ಹೊಸಗೆ
ಪ್ರೀತಿಗೆ ನೂರಾರು ಭೇದಗಳು
ಆದರೂನು ಪ್ರತಿಘಳಿಗೆ ನಮ್ಮ
ಸೆಳೆಯುತ್ತಾವೆ ಒಳಗೊಳಗೆ
ಈ ತಿರುಗೊ ಭುಮಿಯ ಸುಖ
ಪ್ರೀತಿ ಅನ್ನೋದೊಂದೆ ಸಂಗೀತ
ಬೊಗಸೆ ಒಳಗೆ ಬೊಗಸೆ ಇಡು
ಮನಸ್ಸಿನ ಮಾತನು ಬರೆದುಬಿಡು
ಸ್ವರ್ಗ ನಮ್ಮದೆ ಆಗ
 

-
ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ
ಹೂಗಳು ಜೇನಿನ ಮಡಿಕೆ
ಮೋಡವು ಇಬ್ಬನಿಗಳ ಮಡಿಕೆ
ಮಳೆಬಿಲ್ಲು ಬಣ್ಣಗಳ ಮಡಿಕೆ
ನಾನಾನಾನಾ
ಕಂಗಳು ಎಂದು ಕನಸ್ಸಿನ ಮಡಿಕೆ
ತುಟಿಗಳೆಂದು ಮುತ್ತಿನ ಮಡಿಕೆ
ಹೃದಯವು ಪ್ರೀತಿ ಮಡಿಕೆಯೊ
 
ಪ್ರೀತಿಗೆ ವಸಂತಕಾಲವಿದು
ಎಲ್ಲಿ ನೋಡಲಲ್ಲಿ ಇಂಚರ
ಸವಿಯೊ ಮನಸ್ಸಿಗ್ಯಾಕೆ ಬೇಕು ಪಂಜರ
ಪ್ರೀತಿನೆ ಉಸಿರಾಡೊ ಸಮಯವಿದು
ಅಂದುಕೊಂಡದ್ದೆಲ್ಲ ಹತ್ತಿರ
ಯಾಕೆ ಬೇಡದಂತ ಪ್ರಶ್ನೆಗೆ ಉತ್ತರ
ಈ ಜೀವ ನಮ್ಮ ಕೈಲಿದೆ
ನಮ್ಮ ಹಾಗೂ ಹೋಗು ಎಲ್ಲ ಪ್ರೀತಿ ಕೈಲಿದೆ
ಬೊಗಸೆ ಒಳಗೆ ಬೊಗಸೆ ಇಡು
ಮನಸ್ಸಿನ ಚಿತ್ರವ ಬರೆಸಿಬಿಡು
ಲೋಕ ನಮ್ಮದೆ ಆಗ
 
||ಸೂರ್ಯನು ಬೆಳಕಿನ ಮಡಿಕೆ
ಚಂದ್ರನು ತಂಪಿನ ಮಡಿಕೆ
ಭೂಮಿಯು ಋತುವ ಮಡಿಕೆಯೊ
ಓಓಓಓ||
 
ಪ್ರೀತಿಗೆ ಹದಿನಾರು ತಿರುವುಗಳು
ಆದರೂನು ಉಂಟು ಬೆಸುಗೆ
ಪ್ರತಿಬೆಸುಗೆಯಲ್ಲು ಉಂಟು ಹೊಸಗೆ
ಪ್ರೀತಿಗೆ ನೂರಾರು ಭೇದಗಳು
ಆದರೂನು ಪ್ರತಿಘಳಿಗೆ ನಮ್ಮ
ಸೆಳೆಯುತ್ತಾವೆ ಒಳಗೊಳಗೆ
ಈ ತಿರುಗೊ ಭುಮಿಯ ಸುಖ
ಪ್ರೀತಿ ಅನ್ನೋದೊಂದೆ ಸಂಗೀತ
ಬೊಗಸೆ ಒಳಗೆ ಬೊಗಸೆ ಇಡು
ಮನಸ್ಸಿನ ಮಾತನು ಬರೆದುಬಿಡು
ಸ್ವರ್ಗ ನಮ್ಮದೆ ಆಗ
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ