-
ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ
ಜೇನು ತುಂಬಿದ ಹೂಜಿ
ಕುಕ್ಕೂ ಕುಕ್ಕೂ
ನಿನ್ ಸೂಜಿ ಕಣ್ಣಲ್ಲೇ
ನಂಗೆ ಭಾಜಿ ಕಟ್ಯಲ್ಲೆ
ಏಳು ಸುತ್ತಿನ ದುಂಡು ಮಲ್ಲಿಗೆ
ನಿನ್ ಪ್ರೀತಿಯೊಂದೆ ನನ್ನ ಕಣ್ಣಿಗೆ
ಇದು ನಂಗು ಮೊದಲ ಪ್ರೀತಿ
ಇದು ನಿಂಗು ಮೊದಲ ಪ್ರೀತಿ
ಈ ಪ್ರೀತಿಯನ್ನೋ ಪ್ರೀತಿ
ತಿಳಿಯೋದೆ ಬೇರೆ ರೀತಿ
ಎಲ್ಲಿದ್ದೆ ಇಲ್ಲಿ ತನಕ
ಗುಸುಗುಸು ಅಂತ ಪಿಸುಪಿಸು ಅಂತ
ಏನಿದು ತವಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
ಮಾತು ನಿನ್ನದು ಮನಸ್ಸು ಮಾತ್ರ ನನ್ನದು
ಆದರು ಕಾಣದೆ ಕೂರುವಂಥದೇನಿದು
ಉಸಿರೆ ನಿನ್ನ ಒಳಗಿದೆ
ಕುಕ್ಕೂ
ಅಂಗ ನಿನ್ನದು ಅಂತರಂಗ ನನ್ನದು
ಕಂಡುಕಾಣದೆ ಜಾರುವಂಥದೇನಿದು
ಜಗವೆ ಮರೆತುಹೋಗಿದೆ
ಕುಕ್ಕೂ
ನವಿಲುಗರಿಯ ನಡುವೆ ನಾಲ್ಕು ಹೆಜ್ಜೆ ಹಾಕುವೆ
ನಿನ್ನ ನೋಡೊ ಆಸೆಗಾಗಿ
ಚಿಗುರೆಲೆಯ ಒಳಗೆ ಚಿಕ್ಕ ಗೂಡು ಕಟ್ಟುವೆ
ಜೊತೆಗೂಡೊ ಕನಸಿಗಾಗಿ
ಹೃದಯವೆ ಕುಹೂ ಕುಹೂ ಕುಹೂ ಕುಹೂ
ಅರಳೆಲೆ ಕುಹೂ ಕುಹೂ ಕುಹೂ ಕುಹೂ
ಎಲ್ಲಿದ್ದೆ ಇಲ್ಲಿ ತನಕ
ಇಳಿತಿಳಿಯಂತ ಕಚಗುಳಿ ಇಟ್ಟು ಚೆಲ್ಲಿದೆ ಬೆಳಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
ಓ….
ನಗುವೆ ಹೆಣ್ಣಿನ
ಮೊದಲ ಪ್ರೇಮ ಪಲ್ಲವಿ
ಸ್ಪರ್ಶವೆ ಗಂಡಿನ
ತೊದಲ ಪ್ರೇಮ ಪಲ್ಲವಿ
ಮೌನವೆ ಮಾತನಾಡು
ಕುಕ್ಕೂ
ತಿಳಿದು ತಿಳಿಯದೆ ತಿಳಿಸುವುದೆ ಮೈಮನ
ಕಲಿತು ಕಲಿಯದೆ ಕಲಿಸುವುದೆ ಕಂಪನ
ಮೆಲ್ಲನೆ ಮನಸ್ಸು ಮಾಡು
ಕುಕ್ಕೂ
ಅಂಬರದಲ್ಲಿ ಅಂಬರದಲ್ಲಿ ತೇರು ಏಳೆಯುವೆ
ನಿನ ಅಂದ ಸುತ್ತಲೆಂದು
ನದಿಗಳಿಗೆ ಹೇಳಿ ನಿತ್ಯ ಕಾಲು ತೊಳೆಸುವೆ
ನಿನ ಸ್ಪೂರ್ತಿ ಧಕ್ಕಲೆಂದು
ಬಂಧುವೆ ಕುಹೂ ಕುಹೂ ಕುಹೂ ಕುಹೂ
ಭಾಗ್ಯವೆ ಕುಹೂ ಕುಹೂ ಕುಹೂ ಕುಹೂ
ಎಲ್ಲಿದ್ದೆ ಇಲ್ಲಿತನಕ
ಘಮಘಮ ಅಂತು ಸರಿಗಮ ಅಂತು
ಎದೆಯಲ್ಲಿ ಪುಳಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ
ನಿನ್ ಸೂಜಿ ಕಣ್ಣಲ್ಲೇ
ನಂಗೆ ಭಾಜಿ ಕಟ್ಯಲ್ಲೆ
ಏಳು ಸುತ್ತಿನ ದುಂಡು ಮಲ್ಲಿಗೆ
ಇದು ನಂಗು ಮೊದಲ ಪ್ರೀತಿ
ಇದು ನಿಂಗು ಮೊದಲ ಪ್ರೀತಿ
ಈ ಪ್ರೀತಿಯನ್ನೋ ಪ್ರೀತಿ
ತಿಳಿಯೋದೆ ಬೇರೆ ರೀತಿ
ಎಲ್ಲಿದ್ದೆ ಇಲ್ಲಿ ತನಕ
ಗುಸುಗುಸು ಅಂತ ಪಿಸುಪಿಸು ಅಂತ
ಏನಿದು ತವಕ||
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
-
ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ
ಜೇನು ತುಂಬಿದ ಹೂಜಿ
ಕುಕ್ಕೂ ಕುಕ್ಕೂ
ನಿನ್ ಸೂಜಿ ಕಣ್ಣಲ್ಲೇ
ನಂಗೆ ಭಾಜಿ ಕಟ್ಯಲ್ಲೆ
ಏಳು ಸುತ್ತಿನ ದುಂಡು ಮಲ್ಲಿಗೆ
ನಿನ್ ಪ್ರೀತಿಯೊಂದೆ ನನ್ನ ಕಣ್ಣಿಗೆ
ಇದು ನಂಗು ಮೊದಲ ಪ್ರೀತಿ
ಇದು ನಿಂಗು ಮೊದಲ ಪ್ರೀತಿ
ಈ ಪ್ರೀತಿಯನ್ನೋ ಪ್ರೀತಿ
ತಿಳಿಯೋದೆ ಬೇರೆ ರೀತಿ
ಎಲ್ಲಿದ್ದೆ ಇಲ್ಲಿ ತನಕ
ಗುಸುಗುಸು ಅಂತ ಪಿಸುಪಿಸು ಅಂತ
ಏನಿದು ತವಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
ಮಾತು ನಿನ್ನದು ಮನಸ್ಸು ಮಾತ್ರ ನನ್ನದು
ಆದರು ಕಾಣದೆ ಕೂರುವಂಥದೇನಿದು
ಉಸಿರೆ ನಿನ್ನ ಒಳಗಿದೆ
ಕುಕ್ಕೂ
ಅಂಗ ನಿನ್ನದು ಅಂತರಂಗ ನನ್ನದು
ಕಂಡುಕಾಣದೆ ಜಾರುವಂಥದೇನಿದು
ಜಗವೆ ಮರೆತುಹೋಗಿದೆ
ಕುಕ್ಕೂ
ನವಿಲುಗರಿಯ ನಡುವೆ ನಾಲ್ಕು ಹೆಜ್ಜೆ ಹಾಕುವೆ
ನಿನ್ನ ನೋಡೊ ಆಸೆಗಾಗಿ
ಚಿಗುರೆಲೆಯ ಒಳಗೆ ಚಿಕ್ಕ ಗೂಡು ಕಟ್ಟುವೆ
ಜೊತೆಗೂಡೊ ಕನಸಿಗಾಗಿ
ಹೃದಯವೆ ಕುಹೂ ಕುಹೂ ಕುಹೂ ಕುಹೂ
ಅರಳೆಲೆ ಕುಹೂ ಕುಹೂ ಕುಹೂ ಕುಹೂ
ಎಲ್ಲಿದ್ದೆ ಇಲ್ಲಿ ತನಕ
ಇಳಿತಿಳಿಯಂತ ಕಚಗುಳಿ ಇಟ್ಟು ಚೆಲ್ಲಿದೆ ಬೆಳಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
ಓ….
ನಗುವೆ ಹೆಣ್ಣಿನ
ಮೊದಲ ಪ್ರೇಮ ಪಲ್ಲವಿ
ಸ್ಪರ್ಶವೆ ಗಂಡಿನ
ತೊದಲ ಪ್ರೇಮ ಪಲ್ಲವಿ
ಮೌನವೆ ಮಾತನಾಡು
ಕುಕ್ಕೂ
ತಿಳಿದು ತಿಳಿಯದೆ ತಿಳಿಸುವುದೆ ಮೈಮನ
ಕಲಿತು ಕಲಿಯದೆ ಕಲಿಸುವುದೆ ಕಂಪನ
ಮೆಲ್ಲನೆ ಮನಸ್ಸು ಮಾಡು
ಕುಕ್ಕೂ
ಅಂಬರದಲ್ಲಿ ಅಂಬರದಲ್ಲಿ ತೇರು ಏಳೆಯುವೆ
ನಿನ ಅಂದ ಸುತ್ತಲೆಂದು
ನದಿಗಳಿಗೆ ಹೇಳಿ ನಿತ್ಯ ಕಾಲು ತೊಳೆಸುವೆ
ನಿನ ಸ್ಪೂರ್ತಿ ಧಕ್ಕಲೆಂದು
ಬಂಧುವೆ ಕುಹೂ ಕುಹೂ ಕುಹೂ ಕುಹೂ
ಭಾಗ್ಯವೆ ಕುಹೂ ಕುಹೂ ಕುಹೂ ಕುಹೂ
ಎಲ್ಲಿದ್ದೆ ಇಲ್ಲಿತನಕ
ಘಮಘಮ ಅಂತು ಸರಿಗಮ ಅಂತು
ಎದೆಯಲ್ಲಿ ಪುಳಕ
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ
ನಿನ್ ಸೂಜಿ ಕಣ್ಣಲ್ಲೇ
ನಂಗೆ ಭಾಜಿ ಕಟ್ಯಲ್ಲೆ
ಏಳು ಸುತ್ತಿನ ದುಂಡು ಮಲ್ಲಿಗೆ
ಇದು ನಂಗು ಮೊದಲ ಪ್ರೀತಿ
ಇದು ನಿಂಗು ಮೊದಲ ಪ್ರೀತಿ
ಈ ಪ್ರೀತಿಯನ್ನೋ ಪ್ರೀತಿ
ತಿಳಿಯೋದೆ ಬೇರೆ ರೀತಿ
ಎಲ್ಲಿದ್ದೆ ಇಲ್ಲಿ ತನಕ
ಗುಸುಗುಸು ಅಂತ ಪಿಸುಪಿಸು ಅಂತ
ಏನಿದು ತವಕ||
||ಜಾಜಿ ಮಲ್ಲೆ ಜಾಜಿ
ಕುಕ್ಕೂ ಕುಕ್ಕೂ||
Jaaji Malle Jaaji song lyrics from Kannada Movie Hatthura Odeya starring B C Patil, Sanghavi, Damini, Lyrics penned by K Kalyan Sung by Manu, Manjula Gururaj, Music Composed by K Kalyan, film is Directed by B C Patil and film is released on 2002