Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ
ನೇರಳೆ ಕಣ್ಣೋಳೆ ಶಾಂತಲೆ ನಡುವೋಳೆ
ಆ ಕಣ್ಣಿಗು ಈ ನಡುವಿಗು
ಆ ಕಣ್ಣಿಗು ಈ ನಡುವಿಗು ಅದೇನು ಗೆಳೆತನ ಗೆಳತಿ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||
 
ಎಷ್ಟು ಹೊಗಳಲಿಲ್ಲ ದಿರದಿನ್ನ
ಮಾತೆ ಮುತ್ತ ದಿರದಿನ್ನ ನಗುವೆ ಹಬ್ಬ ದಿರದಿನ್ನ
ನಾಟ್ಯ ಸ್ವರ್ಗ ದಿರದಿನ್ನ ಕಂಠಕ್ಕು
ಎಷ್ಟು ಮೆಚ್ಚಲಿ ನಿನ್ನ ದಿರದಿನ್ನ
ಸ್ನೇಹ ಗಂಧ ದಿರದಿನ್ನ ಸನಿಹ ಸುಗ್ಗಿ
ಪ್ರೀತಿ ಕಂಪು ದಿರದಿನ್ನ ಪ್ರೇಮ ಇಂಪು
ಹಂಸದ ನಡೆಯೋಳೆ ಬೀಸುವ ಜಡೆಯೋಳೆ
ಆ ನಡೆಗು ಈ ಜಡೆಗು
ಆ ನಡೆಗು ಈ ಜಡೆಗು ಅದೇನು ಗೆಳೆತನ ಗೆಳತಿಯೆ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||
 
ಒಂದು ಮಾತು ಹೇಳೊದಿತ್ತು ದಿರದಿನ್ನ
ಬಳ್ಳಿಯಾಗಿ ನೀ ನನ್ನ ಸುತ್ತಿಕೊಂಡೆ
ಹತ್ತಿರದಲ್ಲಿ ಮಾತೇಕೆ ಮುಚ್ಚಿಟ್ಕೊಂಡೆ
ತನುವೆ ಈಗ ಕಿವಿಯಾಗೋಯ್ತು ದಿರದಿನ್ನ
ಮೆಲ್ಲ ಹೇಳು ಗುಟ್ಟನ್ನ ನನ್ನ ರನ್ನ
ಕಣ್ಣಾಗಿಡುವೆ ಕೊಡು ನಿನ್ನ ಕನಸ್ಸುಗಳನ್ನ
ಬೆಂಕಿಯ ಮೈಯೋಳೆ ಬೆಣ್ಣೆಯ ಮನದೋಳೆ
ಆ ಬೆಂಕಿಗು ಈ ಬೆಣ್ಣಿಗು
ಆ ಬೆಂಕಿಗು ಈ ಬೆಣ್ಣಿಗು ಅದೇನು ಗೆಳೆತನ ಗೆಳತಿಯೆ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||

-
ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ
ನೇರಳೆ ಕಣ್ಣೋಳೆ ಶಾಂತಲೆ ನಡುವೋಳೆ
ಆ ಕಣ್ಣಿಗು ಈ ನಡುವಿಗು
ಆ ಕಣ್ಣಿಗು ಈ ನಡುವಿಗು ಅದೇನು ಗೆಳೆತನ ಗೆಳತಿ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||
 
ಎಷ್ಟು ಹೊಗಳಲಿಲ್ಲ ದಿರದಿನ್ನ
ಮಾತೆ ಮುತ್ತ ದಿರದಿನ್ನ ನಗುವೆ ಹಬ್ಬ ದಿರದಿನ್ನ
ನಾಟ್ಯ ಸ್ವರ್ಗ ದಿರದಿನ್ನ ಕಂಠಕ್ಕು
ಎಷ್ಟು ಮೆಚ್ಚಲಿ ನಿನ್ನ ದಿರದಿನ್ನ
ಸ್ನೇಹ ಗಂಧ ದಿರದಿನ್ನ ಸನಿಹ ಸುಗ್ಗಿ
ಪ್ರೀತಿ ಕಂಪು ದಿರದಿನ್ನ ಪ್ರೇಮ ಇಂಪು
ಹಂಸದ ನಡೆಯೋಳೆ ಬೀಸುವ ಜಡೆಯೋಳೆ
ಆ ನಡೆಗು ಈ ಜಡೆಗು
ಆ ನಡೆಗು ಈ ಜಡೆಗು ಅದೇನು ಗೆಳೆತನ ಗೆಳತಿಯೆ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||
 
ಒಂದು ಮಾತು ಹೇಳೊದಿತ್ತು ದಿರದಿನ್ನ
ಬಳ್ಳಿಯಾಗಿ ನೀ ನನ್ನ ಸುತ್ತಿಕೊಂಡೆ
ಹತ್ತಿರದಲ್ಲಿ ಮಾತೇಕೆ ಮುಚ್ಚಿಟ್ಕೊಂಡೆ
ತನುವೆ ಈಗ ಕಿವಿಯಾಗೋಯ್ತು ದಿರದಿನ್ನ
ಮೆಲ್ಲ ಹೇಳು ಗುಟ್ಟನ್ನ ನನ್ನ ರನ್ನ
ಕಣ್ಣಾಗಿಡುವೆ ಕೊಡು ನಿನ್ನ ಕನಸ್ಸುಗಳನ್ನ
ಬೆಂಕಿಯ ಮೈಯೋಳೆ ಬೆಣ್ಣೆಯ ಮನದೋಳೆ
ಆ ಬೆಂಕಿಗು ಈ ಬೆಣ್ಣಿಗು
ಆ ಬೆಂಕಿಗು ಈ ಬೆಣ್ಣಿಗು ಅದೇನು ಗೆಳೆತನ ಗೆಳತಿಯೆ
 
||ನಾದಿರ್ದಿನ್ನ ನಾದಿರ್ದಿನ್ನ ನ
ದಿರ್‌ ದಿರ್‌ ದಿನ್ನ ನಿನ್ನ
ದಿರ್‌ ದಿರ್‌ ದಿನ್ನ ನಿನ್ನ
ನೀನು ನಾಚೊ ಮುನ್ನ ಒಲ್ಲೆ ಅನ್ನೊ ಮುನ್ನ
ನಿನ್ನೆ ಕೆನ್ನೆಗಿನ್ನ ತುಟಿ ಕನ್ನ||

Naadir Dinna song lyrics from Kannada Movie Hats Off India starring B C Patil, Sadhu Shetty, Ganesh, Lyrics penned by Hamsalekha Sung by Rajesh Krishnan, Latha Hamsalekha, Music Composed by Hamsalekha, film is Directed by Raghunath R and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ