-
ಕನ್ನಡ ಚಿತ್ರವ ನೋಡ್ರಣ್ಣೊ
ಕನ್ನಡ ಪತ್ರಿಕೆ ಓದ್ರಣ್ಣೊ
ಕನ್ನಡ ಹಾಡನು ಹಾಡ್ರಣ್ಣೊ
ಹೇ ಕನ್ನಡ ಕಲಿರಣ್ಣೊ
ಸವಿಗನ್ನಡ ಸಿರಿಗನ್ನಡ ಚೆಲುಗನ್ನಡ ನಮ್ಮ ಕನ್ನಡ
ಕನ್ನಡಕ್ಕಾಗಿ ಬಾಳ್ರಣ್ಣೊ ಕನ್ನಡ ಬಾವುಟ ಹಿಡಿರಣ್ಣೊ
ಆಂಗ್ಲದ ಮೋಹ ಬಿಡ್ರಣ್ಣೊ ಕನ್ನಡ ನಾಡ ಉಳಿಸ್ರಣ್ಣೊ
ಭಾರತ ಮಾತೆಯ ಮುಕುಟದ ಮಣಿಯೆ ಕನ್ನಡ ನಾಡಣ್ಣೊ

ಓಓ ಕಲೆಯ ನಾಡಿದು ಪ್ರೀತಿ ತವರಿದು ಶಾಂತಿ ಮನೆಯಿದು
ಕೇಡ ಮಾಡದು ಮೋಸ ಸಹಿಸದು
ಕ್ರಾಂತಿ ನೆಲೆಯಿದು ಶಿರವ ಮಣಿಸದು ಕೈಯ್ಯ ಚಾಚದು
ದೇಹಿ ಎಂದರೆ ಕೈಯ್ಯ ಹಿಡಿವುದು

ನಮ್ಮ ತಾಯಿ ಕಾವೇರಿ ಹಸಿವು ದಾಹ ಕಳಿತಾಳೆ
ನಮ್ಮ ಬಾಳ ಉಸಿರಾಗಿ ಜೋಗುಳ ಆಡ್ತಾಳೆ
ಹರಿದಾಸರ ನುಡಿಹಾಡಿಗೆ ನೆಲೆಬೀಡಿದು ಕರುನಾಡಿದು
||ಕನ್ನಡಕ್ಕಾಗಿ ಬಾಳ್ರಣ್ಣೊ ಕನ್ನಡ ಬಾವುಟ ಹಿಡಿರಣ್ಣೊ

ಭಾರತ ಮಾತೆಯ ಮುಕುಟದ ಮಣಿಯೆ ಕನ್ನಡ ನಾಡಣ್ಣೊ||

ನಿತ್ಯ ಜಾಗೃತ ಸರ್ವ ಸ್ವೀಕೃತ ಸರಳ ಸ್ನೇಹಿತ
ಪುಟ್ಟ ಭಾರತ ಈ ಕರ್ನಾಟಕ
ವಿಶ್ವಕವಿಗಳ ಮಂದಮಾರುತ ವೀರಯೋಧರ ಚಂಡಮಾರುತ
ಈ ಕರ್ನಾಟಕ
ನಿತ್ಯ ಜಾಗೃತ ಸರ್ವ ಸ್ವೀಕೃತ ಸರಳ ಸ್ನೇಹಿತ
ಪುಟ್ಟ ಭಾರತ ಈ ಕರ್ನಾಟಕ
ವಿಶ್ವಕವಿಗಳ ಮಂದಮಾರುತ ವೀರಯೋಧರ ಚಂಡಮಾರುತ
ಈ ಕರ್ನಾಟಕ
ಪಚ್ಚೆಪೈರು ತುಂಬಿರುವ ಹೂವ ತೇರು ಈ ಊರು
ಹಂಪೆಯ ಹಮ್ಮೀರ ಹನುಮಂತನ ತವರೂರು
ನಾವೆದ್ದರೆ ಹೆಬ್ಬುಲಿಗಳು ನಾವ್ ಪ್ರೀತಿಗೆ ಹಸುಕರುಗಳು

Kannada Chithrava Nodranno song lyrics from Kannada Movie Hats Off India starring B C Patil, Sadhu Shetty, Ganesh, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Raghunath R and film is released on 2000