-
ಒಂದು ಬಾಣ ಪಕ್ಷಿ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ
ನದಿನದಗಳು ಇವಳಿಗೆ ನರನಾಡಿ
ನದಿನದಗಳು ಇವಳಿಗೆ ನರನಾಡಿ
ಸಾಗರಗಳೆ ಇವಳಿಗೆ ಒಡನಾಡಿ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ ಸಿದ್ಧರ ಬುದ್ಧರ ಜನನಿ ಜನನಿ ನೀ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ವಿಜಯೋತ್ಸವಕ್ಕೆ ಬಂಗಾರದ ಮಳೆಗರೆದರು
ವಜ್ರವೈಢೂರ್ಯ ನಡುಬೀದಿಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲಿ ರಾರಾಜಿಸಿದ
ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು
ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮಗಿರಿಯ ಕಳೆಯುವುದು
ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮಕೃಷ್ಣ ವಿವೇಕರ
ರಾಮಕೃಷ್ಣ ವಿವೇಕರ
ರಾಮಕೃಷ್ಣ ವಿವೇಕರ ಸಂತ ವಸಂತರ ಜನನಿ ಜನನಿ ನೀ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
||ಒಂದು ಬಾಣ ಪಕ್ಷಿ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ
ನದಿನದಗಳು ಇವಳಿಗೆ ನರನಾಡಿ
ನದಿನದಗಳು ಇವಳಿಗೆ ನರನಾಡಿ
ಸಾಗರಗಳೆ ಇವಳಿಗೆ ಒಡನಾಡಿ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ ಸಿದ್ಧರ ಬುದ್ಧರ ಜನನಿ ಜನನಿ ನೀ||
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
-
ಒಂದು ಬಾಣ ಪಕ್ಷಿ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ
ನದಿನದಗಳು ಇವಳಿಗೆ ನರನಾಡಿ
ನದಿನದಗಳು ಇವಳಿಗೆ ನರನಾಡಿ
ಸಾಗರಗಳೆ ಇವಳಿಗೆ ಒಡನಾಡಿ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ ಸಿದ್ಧರ ಬುದ್ಧರ ಜನನಿ ಜನನಿ ನೀ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ವಿಜಯೋತ್ಸವಕ್ಕೆ ಬಂಗಾರದ ಮಳೆಗರೆದರು
ವಜ್ರವೈಢೂರ್ಯ ನಡುಬೀದಿಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲಿ ರಾರಾಜಿಸಿದ
ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು
ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮಗಿರಿಯ ಕಳೆಯುವುದು
ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮಕೃಷ್ಣ ವಿವೇಕರ
ರಾಮಕೃಷ್ಣ ವಿವೇಕರ
ರಾಮಕೃಷ್ಣ ವಿವೇಕರ ಸಂತ ವಸಂತರ ಜನನಿ ಜನನಿ ನೀ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
||ಒಂದು ಬಾಣ ಪಕ್ಷಿ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ
ನದಿನದಗಳು ಇವಳಿಗೆ ನರನಾಡಿ
ನದಿನದಗಳು ಇವಳಿಗೆ ನರನಾಡಿ
ಸಾಗರಗಳೆ ಇವಳಿಗೆ ಒಡನಾಡಿ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ
ಮಹಾವೀರರ ಸಿಖ್ಖರ ಸಿದ್ಧರ ಬುದ್ಧರ ಜನನಿ ಜನನಿ ನೀ||
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
ಹ್ಯಾಟ್ಸ್ ಆಫ್ ಇಂಡಿಯಾ
Hats Off India song lyrics from Kannada Movie Hats Off India starring B C Patil, Sadhu Shetty, Ganesh, Lyrics penned by Hamsalekha Sung by Ramesh Chandra, Music Composed by Hamsalekha, film is Directed by Raghunath R and film is released on 2000