ಗಂಡು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಗಂಡು : ಆಸೆಗಳು ಮೂಡುತಿದೆ ಕೈ ಜಾರುತಾ ಓಡುತಿದೆ...
|| ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
ಹೆಣ್ಣು : ನನ್ನಾ ನಿನ್ನಾ ಈ ಬಂಧನ
ಎಳೆತನ ಗೆಳೆತನ ಅನುಬಂಧನ
ಗಂಡು : ಮನದೆ ಏಕೋ ಈ ಕಾತುರ
ಬಯಕೆ ತಂದ ಹೊಸ ಆತುರ
ಹೆಣ್ಣು : ಪ್ರಶ್ನೆಗಳು.. ಎಳತಿದೆ...
ಗಂಡು : ಉತ್ತರವಾ ಬಯಸುತಿದೆ...
|| ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
ಗಂಡು : ನನ್ನ ಬಾಳ ಉಸಿರಾದೆ ನೀ ...
ಇರುಳ ಕಳೆವ ಬೆಳಕಾದೆ ನೀ..
ಹೆಣ್ಣು : ಇಂದು ನಿನ್ನಾ ಸಹಚಾರಿಣಿ
ನೋವ ನಲಿವಾ ಸಮಭಾಗಿನಿ
ಗಂಡು : ನೀ ನಗಲೂ.. ನಾ ನಗುವೇ...
ಹೆಣ್ಣು : ನನ್ನೊಳಗೆ ನೀನಿರುವೇ....
ಗಂಡು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಹೆಣ್ಣು : ಆಸೆಗಳು ಮೂಡುತಿದೆ
ಕೈ ಜಾರುತಾ ಓಡುತಿದೆ...
ಇಬ್ಬರು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
ಗಂಡು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಗಂಡು : ಆಸೆಗಳು ಮೂಡುತಿದೆ ಕೈ ಜಾರುತಾ ಓಡುತಿದೆ...
|| ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
ಹೆಣ್ಣು : ನನ್ನಾ ನಿನ್ನಾ ಈ ಬಂಧನ
ಎಳೆತನ ಗೆಳೆತನ ಅನುಬಂಧನ
ಗಂಡು : ಮನದೆ ಏಕೋ ಈ ಕಾತುರ
ಬಯಕೆ ತಂದ ಹೊಸ ಆತುರ
ಹೆಣ್ಣು : ಪ್ರಶ್ನೆಗಳು.. ಎಳತಿದೆ...
ಗಂಡು : ಉತ್ತರವಾ ಬಯಸುತಿದೆ...
|| ಹೆಣ್ಣು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
ಗಂಡು : ನನ್ನ ಬಾಳ ಉಸಿರಾದೆ ನೀ ...
ಇರುಳ ಕಳೆವ ಬೆಳಕಾದೆ ನೀ..
ಹೆಣ್ಣು : ಇಂದು ನಿನ್ನಾ ಸಹಚಾರಿಣಿ
ನೋವ ನಲಿವಾ ಸಮಭಾಗಿನಿ
ಗಂಡು : ನೀ ನಗಲೂ.. ನಾ ನಗುವೇ...
ಹೆಣ್ಣು : ನನ್ನೊಳಗೆ ನೀನಿರುವೇ....
ಗಂಡು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..
ಹೆಣ್ಣು : ಆಸೆಗಳು ಮೂಡುತಿದೆ
ಕೈ ಜಾರುತಾ ಓಡುತಿದೆ...
ಇಬ್ಬರು : ಸವಿ ನೆನಪು ಈ ಮನದೇ
ಹೊಮ್ಮಿ ಚಿಮ್ಮಿ ಕಾಡುತಿದೆ..||
Savi Nenapu Ee Manade song lyrics from Kannada Movie Hasida Hebbuli starring Ambarish, Ambika, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by S A Chandrashekhar and film is released on 1983