Ee Rathri Namagaagi Lyrics

ಈ ರಾತ್ರಿ ನಮಗಾಗಿ Lyrics

in Hasida Hebbuli

in ಹಸಿದ ಹೆಬ್ಬುಲಿ

LYRIC

ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
ಹೆಣ್ಣು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು

|| ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ…||

ಗಂಡು : ಒಲವಿಂದ ದಿನವೆಲ್ಲಾ ಸವಿಮಾತ ನೀನಾಡು
                ಬೇರೇನು ಬೇಕಿಲ್ಲ ಚಿನ್ನಾ…..
                ತೋಳಿಂದ ಮೈಯನ್ನು ಹಿತವಾಗಿ ಬಳಸೊಮ್ಮೆ
                ಇನ್ನೇನು ಕೇಳಲ್ಲ ನಿನ್ನಾ...
ಹೆಣ್ಣು : ಕಣ್ಣಿನ ಭಾಷೆಯ ನೀ ತಿಳಿದಾಗ
                ಚೆಂದುಟಿಯಾಸೆಯ ನೀ ಅರಿತಾಗ
                ಬೇರೆ ಎನು ಬೇಕು ‌ಮೋಹನ...

|| ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಹೆಣ್ಣು : ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
             ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ…||

ಹೆಣ್ಣು : ಯುಗವೊಂದು ದಿನದಂತೆ ದಿನವೊಂದು ಕ್ಷಣದಂತೆ
                ಬಯಲಲ್ಲಿ ನಿಂತಾಗ ನೀನು
                ಹಗಲೆಲ್ಲಾ ಇರುಳಂತೇ ನುಡಿಯೆಲ್ಲಾ ಹಾಡಂತೇ
                ಬಾಯೆಲ್ಲಾ ಸವಿಯಾದ ಜೇನು
ಗಂಡು : ನಲ್ಮೆಯ ಪ್ರೇಮದ ಹೂ ಬಿರಿದಾಗ
                ಮಲ್ಲಿಗೆ ಪರಿಮಳ ಮನಸೆಳೆದಾಗ
                ಎಂಥಾ ಚೆನ್ನಾ ಹೇಳು ಮೋಹಿನಿ

|| ಹೆಣ್ಣು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಗಂಡು : ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
ಇಬ್ಬರು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿಮಗಾಗಿ…||

 

ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
ಹೆಣ್ಣು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
                ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು

|| ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ…||

ಗಂಡು : ಒಲವಿಂದ ದಿನವೆಲ್ಲಾ ಸವಿಮಾತ ನೀನಾಡು
                ಬೇರೇನು ಬೇಕಿಲ್ಲ ಚಿನ್ನಾ…..
                ತೋಳಿಂದ ಮೈಯನ್ನು ಹಿತವಾಗಿ ಬಳಸೊಮ್ಮೆ
                ಇನ್ನೇನು ಕೇಳಲ್ಲ ನಿನ್ನಾ...
ಹೆಣ್ಣು : ಕಣ್ಣಿನ ಭಾಷೆಯ ನೀ ತಿಳಿದಾಗ
                ಚೆಂದುಟಿಯಾಸೆಯ ನೀ ಅರಿತಾಗ
                ಬೇರೆ ಎನು ಬೇಕು ‌ಮೋಹನ...

|| ಗಂಡು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಹೆಣ್ಣು : ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
             ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ…||

ಹೆಣ್ಣು : ಯುಗವೊಂದು ದಿನದಂತೆ ದಿನವೊಂದು ಕ್ಷಣದಂತೆ
                ಬಯಲಲ್ಲಿ ನಿಂತಾಗ ನೀನು
                ಹಗಲೆಲ್ಲಾ ಇರುಳಂತೇ ನುಡಿಯೆಲ್ಲಾ ಹಾಡಂತೇ
                ಬಾಯೆಲ್ಲಾ ಸವಿಯಾದ ಜೇನು
ಗಂಡು : ನಲ್ಮೆಯ ಪ್ರೇಮದ ಹೂ ಬಿರಿದಾಗ
                ಮಲ್ಲಿಗೆ ಪರಿಮಳ ಮನಸೆಳೆದಾಗ
                ಎಂಥಾ ಚೆನ್ನಾ ಹೇಳು ಮೋಹಿನಿ

|| ಹೆಣ್ಣು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಗಂಡು : ಈ ಚೆಂದಿರ ಈ ಚಂದ್ರಿಕೆ
                ನಾನು ನೀನು ಇಂದು ಸೇರಲು
ಇಬ್ಬರು : ಈ ರಾತ್ರಿ ನಮಗಾಗಿ ನಾ ‌ಬಂದೆ ನಿಮಗಾಗಿ…||

 

Ee Rathri Namagaagi song lyrics from Kannada Movie Hasida Hebbuli starring Ambarish, Ambika, Vajramuni, Lyrics penned by Chi Udayashankar Sung by S Janaki, S N Surendar, Music Composed by Sathyam, film is Directed by S A Chandrashekhar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ