ಆಹಾಹ..ಆಆಆಆಆಆ.. ಆಹಾಹ..ಆಆಆಅ
ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
ಆ ಆ ಆ ಆ…ಆ ಆ ಆ…ಆಆಅ…ಆಆಅ….
ಮದುವೆಯ ಮಾಡಲು ನೀನಾರೋ...ನಾ ಯಾರೋ
ಬ್ರಹ್ಮನ ಬರಹವ ಅಳಿಸೋರು ಯಾರು...
ಮದುವೆಯ ಮಾಡಲು ನೀನಾರೋ...ನಾ ಯಾರೋ
ಬ್ರಹ್ಮನ ಬರಹವ ಅಳಿಸೋರು ಯಾರು...
ಯಾರಿಗೆ ಯಾರೆಂದು ದೇವರೇ ಬಲ್ಲೋನು
ಹುಟ್ಟುವುದುಂಟೇನು ಆತನ ಮೀರೋರು
ಬಿರುಗಾಳಿ ಒಡನಾಟ ಸರಿಯೇನು ಹೇಳು
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ.
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
ಆ ಆ ಆ ಆ…ಆ ಆ ಆ…ಆಆಅ…ಆಆಅ….
ಒಳ್ಳೆಯ ಗುಣಕ್ಕೆಂದು ನಾ ತಲೆ ಬಾಗುವೇ
ದ್ವೇಷವ ಕಂಡಾಗ ನಾ ಮೆಟ್ಟಿ ನಿಲ್ಲುವೇ..
ಒಳ್ಳೆಯ ಗುಣಕ್ಕೆಂದು ನಾ ತಲೆ ಬಾಗುವೇ
ದ್ವೇಷವ ಕಂಡಾಗ ನಾ ಮೆಟ್ಟಿ ನಿಲ್ಲುವೇ..
ಕಾಲದ ಬಿರುಗಾಳಿ ರಾಮನ ಅಂಬಂತೆ
ಎದುರಿಸಿ ನಿಂತರೆ ಆ ಕ್ಷಣ ಸತ್ತಂತೆ
ಈ ಸತ್ಯ ನೀನೇಕೆ ಅರಿತಿಲ್ಲಾ ಇನ್ನೂ...
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ.
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
ಆಹಾಹ..ಆಆಆಆಆಆ.. ಆಹಾಹ..ಆಆಆಅ
ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
ಆ ಆ ಆ ಆ…ಆ ಆ ಆ…ಆಆಅ…ಆಆಅ….
ಮದುವೆಯ ಮಾಡಲು ನೀನಾರೋ...ನಾ ಯಾರೋ
ಬ್ರಹ್ಮನ ಬರಹವ ಅಳಿಸೋರು ಯಾರು...
ಮದುವೆಯ ಮಾಡಲು ನೀನಾರೋ...ನಾ ಯಾರೋ
ಬ್ರಹ್ಮನ ಬರಹವ ಅಳಿಸೋರು ಯಾರು...
ಯಾರಿಗೆ ಯಾರೆಂದು ದೇವರೇ ಬಲ್ಲೋನು
ಹುಟ್ಟುವುದುಂಟೇನು ಆತನ ಮೀರೋರು
ಬಿರುಗಾಳಿ ಒಡನಾಟ ಸರಿಯೇನು ಹೇಳು
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ.
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
ಆ ಆ ಆ ಆ…ಆ ಆ ಆ…ಆಆಅ…ಆಆಅ….
ಒಳ್ಳೆಯ ಗುಣಕ್ಕೆಂದು ನಾ ತಲೆ ಬಾಗುವೇ
ದ್ವೇಷವ ಕಂಡಾಗ ನಾ ಮೆಟ್ಟಿ ನಿಲ್ಲುವೇ..
ಒಳ್ಳೆಯ ಗುಣಕ್ಕೆಂದು ನಾ ತಲೆ ಬಾಗುವೇ
ದ್ವೇಷವ ಕಂಡಾಗ ನಾ ಮೆಟ್ಟಿ ನಿಲ್ಲುವೇ..
ಕಾಲದ ಬಿರುಗಾಳಿ ರಾಮನ ಅಂಬಂತೆ
ಎದುರಿಸಿ ನಿಂತರೆ ಆ ಕ್ಷಣ ಸತ್ತಂತೆ
ಈ ಸತ್ಯ ನೀನೇಕೆ ಅರಿತಿಲ್ಲಾ ಇನ್ನೂ...
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ.
|| ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರು...
ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರು....
ಗಂಡಾದರೇ ಬನ್ನಿ ಎದುರಲ್ಲಿ
ಆಹ್ ಧಮ್ ಇದ್ದರೇ ನಿಲ್ಲಿ ಎದುರಲ್ಲಿ..ಹಾ…||
Ello Aa Doddoru song lyrics from Kannada Movie Hasida Hebbuli starring Ambarish, Ambika, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by S A Chandrashekhar and film is released on 1983